ETV Bharat / bharat

ಟಿಕ್​​ಟಾಕ್​ ಸ್ಟಾರ್​ಗೂ ಟಿಕೆಟ್​​.... ಸೋನಾಲಿಗೆ ಮಣೆ ಹಾಕಿದ ಹರಿಯಾಣ ಬಿಜೆಪಿ!

author img

By

Published : Oct 3, 2019, 4:59 PM IST

Updated : Oct 3, 2019, 5:29 PM IST

ಹರಿಯಾಣ ವಿಧಾನಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಾರ್ಟಿ ತನ್ನ 2ನೇ ಲಿಸ್ಟ್​ ರಿಲೀಸ್​ ಮಾಡಿದ್ದು, ಟಿಕ್​ ಟಾಕ್​ ಸ್ಟಾರ್​ಗೆ ಮಣೆ ಹಾಕಿ, ಟಿಕೆಟ್​ ನೀಡಿದೆ.

ಟಿಕ್​ ಟಾಕ್​ ಸ್ಟಾರ್​ ಸೋನಾಲಿ

ಚಂಡೀಗಢ: 90 ಕ್ಷೇತ್ರಗಳನ್ನೊಳಗೊಂಡ ಹರಿಯಾಣ ವಿಧಾನಸಭೆಗೆ ಬರುವ ಅಕ್ಟೋಬರ್​ 21ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್​ ಹಾಗೂ ಆಡಳಿತ ಪಕ್ಷ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದೆ. ಇದರ ಮಧ್ಯೆ ಇಂದು ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್​ ಮಾಡಿದೆ.

12 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯಲ್ಲಿ ಬಿಜೆಪಿ ಟಿಕ್​ ಟಾಕ್​ ಮಹಿಳಾ ಸ್ಟಾರ್​ಗೆ ಮಣೆ ಹಾಕಿದ್ದು, ಸೋನಾಲಿ ಪೋಗಟ್​ಗೆ ಟಿಕೆಟ್​ ನೀಡಿದೆ. ಕಾಂಗ್ರೆಸ್​ ಮುಖಂಡ ಕುಲ್ದೀಪ್​ ಬಿಸ್ನೋ ವಿರುದ್ಧ ಸೋನಾಲಿ ಸ್ಪರ್ಧೆ ಮಾಡಲಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟಿಕ್​ಟಾಕ್​ ವಿಡಿಯೋ ಶೇರ್​ ಮಾಡುವ ಸೋನಾಲಿ ಈಗಾಗಲೇ 1 ಲಕ್ಷ 18 ಸಾವಿರ ಪಾಲೋವರ್ಸ್​ ಹೊಂದಿದ್ದು, 2019ರ ಹರಿಯಾಣ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಭವಿಷ್ಯ ನಿರ್ಧರಿಸಿಕೊಳ್ಳಲು ಮುಂದಾಗಿದ್ದಾರೆ. ​

Intro:Body:

ಟಿಕ್​​ಟಾಕ್​ ಸ್ಟಾರ್​ಗೂ ಟಿಕೆಟ್​​.... ಸೋನಾಲಿಗೆ ಮಣೆ ಹಾಕಿದ ಹರಿಯಾಣ ಬಿಜೆಪಿ! 

ಚಂಡೀಗಢ: 90 ಕ್ಷೇತ್ರಗಳನ್ನೊಳಗೊಂಡ ಹರಿಯಾಣ ವಿಧಾನಸಭೆಗೆ ಬರುವ ಅಕ್ಟೋಬರ್​ 21ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್​ ಹಾಗೂ ಆಡಳಿತ ಪಕ್ಷ ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದೆ. ಇದರ ಮಧ್ಯೆ ಇಂದು ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್​ ಮಾಡಿದೆ. 

12 ಅಭ್ಯರ್ಥಿಗಳನ್ನೊಳಗೊಂಡ ಎರಡನೇ ಪಟ್ಟಿಯಲ್ಲಿ ಬಿಜೆಪಿ ಟಿಕ್​ ಟಾಕ್​ ಮಹಿಳಾ ಸ್ಟಾರ್​ಗೆ ಮಣೆ ಹಾಕಿದ್ದು, ಸೋನಿಲಾ ಪೋಗಟ್​ಗೆ ಟಿಕೆಟ್​ ನೀಡಿದೆ. ಕಾಂಗ್ರೆಸ್​ ಮುಖಂಡ ಕುಲ್ದೀಪ್​ ಬಿಸ್ನೋ ವಿರುದ್ಧ ಸೋನಾಲಿ ಸ್ಪರ್ಧೆ ಮಾಡಲಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಟಿಕ್​ಟಾಕ್​ ವಿಡಿಯೋ ಶೇರ್​ ಮಾಡುವ ಸೋನಾಲಿ ಈಗಾಗಲೇ 1 ಲಕ್ಷ 18 ಸಾವಿರ ಪಾಲೋವರ್ಸ್​ ಹೊಂದಿದ್ದು, 2019ರ ಹರಿಯಾಣ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಭವಿಷ್ಯ ನಿರ್ಧರಿಸಿಕೊಳ್ಳಲು ಮುಂದಾಗಿದ್ದಾರೆ. ​​ 

Conclusion:
Last Updated : Oct 3, 2019, 5:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.