ETV Bharat / bharat

ಕೋವಿಡ್ -19 ಮಹಾಮಾರಿಗೆ ಗುಜರಾತ್ ಕಾಂಗ್ರೆಸ್ ಮುಖಂಡ ಬಲಿ - ಬದ್ರುದ್ದೀನ್ ಶೇಖ್

ಗುಜರಾತ್ ಕಾಂಗ್ರೆಸ್ ಮುಖಂಡ ಬದ್ರುದ್ದೀನ್ ಶೇಖ್ ಕೊರೊನಾ ವೈರಸ್​ ಮಹಾಮಾರಿಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿ ಪಕ್ಷದ ನಾಯಕ ಶಕ್ತಿಶಿಂಹ್ ಗೋಹಿಲ್ ಟ್ವೀಟ್​ ಮಾಡಿದ್ದಾರೆ.

Gujarat Cong leader Badruddin Shaikh passes away due to COVID-19
ಕೋವಿಡ್ -19 ಮಹಾಮಾರಿಗೆ ಗುಜರಾತ್ ಕಾಂಗ್ರೆಸ್ ಮುಖಂಡ ಬದ್ರುದ್ದೀನ್ ಶೇಖ್ ಬಲಿ
author img

By

Published : Apr 27, 2020, 11:48 AM IST

ಅಹಮದಾಬಾದ್(ಗುಜರಾತ್): ಕೋವಿಡ್ -19 ಮಹಾಮಾರಿಗೆ ಗುಜರಾತ್ ಕಾಂಗ್ರೆಸ್ ಮುಖಂಡ ಬದ್ರುದ್ದೀನ್ ಶೇಖ್ ನಿಧನ ಹೊಂದಿದ್ದಾರೆ ಎಂದು ಪಕ್ಷದ ನಾಯಕ ಶಕ್ತಿಶಿಂಹ್ ಗೋಹಿಲ್ ತಿಳಿಸಿದ್ದಾರೆ.

  • I am at loss of words. Badrubhai, as we called him was a stellar of strength and patience. A senior leader of our @INCGujarat family,I knew him since40 years when he was with YouthCongress.He was relentlessly working with poor people & was infected with #Covid_19. #RIP my friend. https://t.co/sjkGrBnbqq

    — Shaktisinh Gohil (@shaktisinhgohil) April 26, 2020 " class="align-text-top noRightClick twitterSection" data=" ">

"ಬದ್ರುಭಾಯ್, ಎಂದರೆ ಶಕ್ತಿ ಮತ್ತು ತಾಳ್ಮೆಯ ಸಲಾಕೆಯಿದ್ದಂತೆ. ಅವರ ಅಗಲಿಕೆಯಿಂದ ನನಗೆ ಮಾತೇ ಬರದಂತಾಗಿದೆ. ಇಂತ ನಾಯಕನನ್ನು ಕಳೆದುಕೊಂಡು ನಮ್ಮ ಗುಜರಾತ್ ಕಾಂಗ್ರೆಸ್ ಕುಟುಂಬಕ್ಕೆ ಆಘಾತವಾಗಿದೆ" ಎಂದು ಗೋಹಿಲ್ ಭಾನುವಾರ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಪೋಸ್ಟ್​ನಲ್ಲಿ, ನನ್ನ ಸ್ನೇಹಿತ ಬದ್ರು ನಿಜವಾದ #ಕೊರೊನಾ ವಾರಿಯರ್. ಗುಜರಾತಿನ ಅಹಮದಾಬಾದ್​ಲ್ಲಿ ಬಡವರಿಗೆ ಸಹಾಯ ಮಾಡುವಾಗ ಶೇಖ್ ಕೊರೊನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಜನರು ಇನ್ನಾದರೂ ಸರ್ಕಾರದ ಆದೇಶಗಳನ್ನು ಪಾಲಿಸಿ ನಿಮ್ಮ ಪ್ರಾಣವನ್ನು ರಕ್ಷಿಸಿಕೊಂಡರೆ ಇಂತವರ ಸೇವೆ ತ್ಯಾಗಕ್ಕೆ ಅರ್ಥ ಬಂದಂತಾಗುತ್ತದೆ ಎಂದು ಅವರು ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.