ETV Bharat / bharat

ವಿಐಪಿ ಟ್ರಿಪ್‌ಗಾಗಿ 191ಕೋಟಿ ರೂ ಖರ್ಚು! ದುಬಾರಿಯಾದ ಗುಜರಾತ್ ಸರ್ಕಾರದ ನಿರ್ಧಾರ! - ಅಹಮದಾಬಾದ್​​

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ವಿಐಪಿ ಪ್ರವಾಸಕ್ಕಾಗಿ ಗುಜರಾತ್​ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಹೊಸ ಏರ್​​ಕ್ರಾಫ್ಟ್ ಖರೀದಿಸಿದೆ.​

ಸಾಂದರ್ಭಿಕ ಚಿತ್ರ
author img

By

Published : Nov 6, 2019, 7:36 PM IST

ಅಹಮದಾಬಾದ್​​: ಗುಜರಾತ್ ಸಿಎಂ ವಿಜಯ್ ರೂಪಾಣಿ ಸೇರಿದಂತೆ ಗಣ್ಯ ವ್ಯಕ್ತಿಗಳ ಪ್ರವಾಸಕ್ಕಾಗಿ ಹೊಸ ವಿಮಾನ​ ಖರೀದಿಸಲು ಗುಜರಾತ್​ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಬರೋಬ್ಬರಿ 191 ಕೋಟಿ ರೂಪಾಯಿ ಖರ್ಚು ಮಾಡಿದೆ.

ಸದ್ಯ ಮುಖ್ಯಮಂತ್ರಿ ಬೀಚ್ ಕ್ರಾಫ್ಟ್ ಸೂಪರ್ ಕಿಂಗ್ ಏರ್​ಕ್ರಾಫ್ಟ್​ ಬಳಸುತ್ತಿದ್ದು, ಇದೀಗ ಹೊಸ ತಂತ್ರಜ್ಞಾನದ ಬೊಂಬಾರ್ಡಿಯರ್​​ ಏರ್​ಕ್ರಾಫ್ಟ್‌ನಲ್ಲಿ ಕುಳಿತು ಹಾರಲು ಮುಂದಾಗಿದ್ದಾರೆ. 12 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಇದಕ್ಕಿದ್ದು ಸುಮಾರು 7 ಸಾವಿರ ಕಿಲೋ ಮೀಟರುಗಳವರೆಗೆ ಹಾರಾಟ ನಡೆಸಬಲ್ಲದು. ಈ ಏರ್​ಕ್ರಾಫ್ಟ್​​ ಗಂಟೆಗೆ 870 ಕಿಲೋ ಮೀಟರ್​ ಕ್ರಮಿಸಬಲ್ಲದು.

ಈ ಹೊಸ ವಿಮಾನದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಪ್ರಯಾಣಿಸಲಿದ್ದು, ತಿಂಗಳ ಕೊನೆಯ ವಾರದಲ್ಲಿ ಗುಜರಾತ್​ ಸರ್ಕಾರದ ಕೈ ಸೇರಲಿದೆ.

Intro:Body:

191 ಕೋಟಿ ರೂ ವೆಚ್ಚದಲ್ಲಿ ಹೊಸ ಏರ್​ಕ್ರಾಫ್ಟ್​ ಖರೀದಿಸಿದ ಗುಜರಾತ್ ಸರ್ಕಾರ​! 

ಅಹಮದಾಬಾದ್​​: ಗುಜರಾತ್ ಸಿಎಂ ವಿಜಯ್ ರೂಪಾನಿ ತಮ್ಮ ವಿಐಪಿ ಪ್ರವಾಸಕ್ಕಾಗಿ ಹೊಸ ಏರ್​ಕ್ರಾಫ್ಟ್​ ಖರೀದಿ ಮಾಡಿದ್ದು, ಇದಕ್ಕಾಗಿ ಬರೋಬ್ಬರಿ 191 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. 

ಸದ್ಯ ಅಲ್ಲಿನ ಮುಖ್ಯಮಂತ್ರಿ ಬೀಚ್ ಕ್ರಾಫ್ಟ್ ಸೂಪರ್ ಕಿಂಗ್ ಏರ್​ಕ್ರಾಫ್ಟ್​ ಬಳಕೆ ಮಾಡುತ್ತಿದ್ದು, ಇದೀಗ ಹೊಸ ತಂತ್ರಜ್ಞಾನದ ಬೊಂಬಾರ್ಡಿಯರ್​​ ಏರ್​ಕ್ರಾಫ್ಟ್​ ಬಳಕೆ ಮಾಡಲು ಮುಂದಾಗಿದ್ದಾರೆ. 12 ಪ್ರಯಾಣಿಕರನ್ನ ಹೊತ್ತೊಯಬಲ್ಲ ಸಾಮರ್ಥ್ಯ ಇದರಲ್ಲಿದ್ದು, ಸರಿಸುಮಾರು 7 ಸಾವಿರ ಕಿಲೋ ಮೀಟರ್​ವರೆಗೆ ಹಾರಾಟ ನಡೆಸಬಲ್ಲದು. ಈ ಏರ್​ಕ್ರಾಫ್ಟ್​​ ಗಂಟೆಗೆ 870 ಕಿಲೋ ಮೀಟರ್​ ಕ್ರಮಿಸಬಲ್ಲದು. 

ಈ ಹೊಸ ವಿಮಾನದಲ್ಲಿ ಮುಖ್ಯಮಂತ್ರಿ,ಡೆಪ್ಯುಟಿ ಸಿಎಂ ಹಾಗೂ ರಾಜ್ಯಪಾಲರು ಪ್ರಯಾಣ ಬೆಳೆಸಬಹುದಾಗಿದ್ದು, ಇದೇ ತಿಂಗಳ ಕೊನೆ ವಾರದಲ್ಲಿ ಗುಜರಾತ್​ ಸರ್ಕಾರದ ಕೈ ಸೇರಲಿದೆ. ಕಳೆದ 20 ವರ್ಷಗಳಿಂದ ಬೀಚ್ ಕ್ರಾಫ್ಟ್ ಸೂಪರ್ ಕಿಂಗ್ ಏರ್​ಕ್ರಾಫ್ಟ್​ ಬಳಕೆ ಮಾಡಲಾಗುತ್ತಿದ್ದು, ಇದೀಗ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.