ETV Bharat / bharat

ಅ.15ರಿಂದ ಶಾಲಾ - ಕಾಲೇಜು​ ರೀ ಓಪನ್​: ಹೊಸ ಗೈಡ್​ಲೈನ್ಸ್​​​ ಪ್ರಕಟಿಸಿದ ಶಿಕ್ಷಣ ಸಚಿವಾಲಯ!

author img

By

Published : Oct 5, 2020, 5:50 PM IST

ಅಕ್ಟೋಬರ್​ 15ರಿಂದ ದೇಶಾದ್ಯಂತ ಶಾಲಾ - ಕಾಲೇಜ್ ರೀ ಓಪನ್​ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ್ದು, ಅದಕ್ಕಾಗಿ ಇದೀಗ ಶಿಕ್ಷಣ ಸಚಿವಾಲಯದಿಂದ ಹೊಸ ಮಾರ್ಗಸೂಚಿ ರಿಲೀಸ್​ ಆಗಿವೆ.

Education ministry
Education ministry

ನವದೆಹಲಿ: ದೇಶಾದ್ಯಂತ ಅಕ್ಟೋಬರ್​ 1ರಿಂದ ಅನ್​ಲಾಕ್​ 5.0 ಜಾರಿಗೊಂಡಿದ್ದು, ಇದರಲ್ಲಿ ಅಕ್ಟೋಬರ್​ 15ರಿಂದ ಶಾಲಾ - ಕಾಲೇಜು​ ಹಾಗೂ ಶಿಕ್ಷಣ ತರಬೇತಿ ಕೇಂದ್ರ ರೀ ಓಪನ್​ ಮಾಡಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ.

  • Students may attend schools only with written consent of parents. There'll be flexibility in attendance norms. Students may opt for online classes rather than physically attend school. Precautions for preparing&serving mid-day meal laid down in SOP: Ministry of Education

    — ANI (@ANI) October 5, 2020 " class="align-text-top noRightClick twitterSection" data=" ">

ಇದೀಗ ಶಿಕ್ಷಣ ಸಚಿವಾಲಯ ಇದಕ್ಕಾಗಿ ಮಾರ್ಗಸೂಚಿ ಹೊರಡಿಸಿದ್ದು, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಇದಕ್ಕಾಗಿ ತಮ್ಮದೇ ಮಾರ್ಗಸೂಚಿ ರೂಪಿಸುವಂತೆ ತಿಳಿಸಿದೆ. ಆರೋಗ್ಯ, ನೈರ್ಮಲ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಶಿಕ್ಷಣ ಸಚಿವಾಲಯ ತಿಳಿಸಿದ್ದು, ದೈಹಿಕ ಮತ್ತು ಸಾಮಾಜಿಕ ಅಂತರ ಬಳಕೆ ಮಾಡಿ ಪಾಠ ಹೇಳಲು ಸೂಚಿಸಿದೆ.

ಅಕ್ಟೋಬರ್​​ 15ರಿಂದ ಶಾಲೆ, ಕಾಲೇಜು​ ಹಾಗೂ ಶಿಕ್ಷಣ ತರಬೇತಿ ಸಂಸ್ಥೆಗಳು ಓಪನ್​ ಆಗಲಿದ್ದು, ಶಾಲಾ - ಕಾಲೇಜು​ಗಳಿಗೆ ಬರುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ಹೇಳಲಾಗಿದ್ದು, ಪೋಷಕರ ಅನುಮತಿ ಕಡ್ಡಾಯವಾಗಿದೆ ಎಂದು ತಿಳಿಸಿದೆ. ಇಚ್ಚಿಸಿದ್ರೆ ಆನ್​ಲೈನ್​ ಮೂಲಕ ಕ್ಲಾಸ್​ಗಳಲ್ಲಿ ಭಾಗಿಯಾಗಬಹುದು ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.