ETV Bharat / bharat

ಡೇರಾ ಬಾಬಾ ನಾನಕ್  ಪ್ರದೇಶದಿಂದ ಪ್ರತ್ಯಕ್ಷ ವರದಿ

author img

By

Published : Nov 11, 2019, 2:19 PM IST

ಗುರುನಾನಕ್ ಅವರ 550ನೇ ಜನ್ಮದಿನ ನಿಮಿತ್ತ ಪಾಕಿಸ್ತಾನದಲ್ಲಿರುವ ಕರ್ತಾಪುರ್​ ಸಾಹೀಬ್​​ಗೆ ಭಾರತೀಯರು ನೇರವಾಗಿ ಪ್ರವೇಶಿಸುವ ಸಲುವಾಗಿ ಭಾರತ-ಪಾಕ್​ ಸರ್ಕಾರಗಳು ಜಂಟಿಯಾಗಿ ಕರ್ತಾಪುರ್​ ಕಾರಿಡಾರ್​ ನಿರ್ಮಿಸಿದ್ದು, ಸಿಖ್​ ಧರ್ಮೀಯರಿಗೆ ಇದು ವರದಾನ.

ಡೇರಾ ಬಾಬಾ ನಾನಕ್ ವರದಿ ಪ್ರತ್ಯಕ್ಷ ವರದಿ

ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ವೈಷಮ್ಯವನ್ನು ತಿಳಿಗೊಳಿಸಬಲ್ಲ ಕರ್ತಾಪುರ ಗುರುದ್ವಾರಕ್ಕೆ ನಾಳೆಯಿಂದ ಭಾರತೀಯರು ನೇರವಾಗಿ ಪ್ರವೇಶಿಸಬಹುದು. ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕರ್ತಾರ್‌ಪುರ ಕಾರಿಡಾರ್’ ಅನ್ನು ನ. 9 ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ. ಗುರುನಾನಕ್ ಅವರ 550ನೇ ಜನ್ಮದಿನಕ್ಕೂ (ನವೆಂಬರ್ 12) ಮುನ್ನ ಕಾರಿಡಾರ್ ಬಳಕೆಗೆ ಲಭ್ಯವಾಗಲಿದ್ದು, ಸಿಖ್ ಸಮುದಾಯದ ದಶಕಗಳ ಬೇಡಿಕೆ ಕಾರ್ಯರೂಪಕ್ಕೆ ಬರುತ್ತಿದೆ. ಈ ಯೋಜನೆ ಏನು? ಇದರಿಂದ ಭಾರತ-ಪಾಕಿಸ್ತಾನಕ್ಕೆ ಏನು ಲಾಭ ಬನ್ನಿ ನೋಡಿಬರೋಣ.

ಡೇರಾ ಬಾಬಾ ನಾನಕ್ ವರದಿ ಪ್ರತ್ಯಕ್ಷ ವರದಿ

ಗುರುನಾನಕ್ ಅವರ 550ನೇ ಜನ್ಮದಿನ ನಿಮಿತ್ತ ಪಾಕಿಸ್ತಾನದಲ್ಲಿರುವ ಕರ್ತಾಪುರ್​ ಸಾಹೀಬ್​​ಗೆ ಭಾರತೀಯರು ನೇರವಾಗಿ ಪ್ರವೇಶಿಸುವ ಸಲುವಾಗಿ ಭಾರತ-ಪಾಕ್​ ಸರ್ಕಾರಗಳು ಜಂಟಿಯಾಗಿ ಕರ್ತಾಪುರ್​ ಕಾರಿಡಾರ್​ ನಿರ್ಮಿಸಿದ್ದು, ಸಿಖ್​ ಧರ್ಮೀಯರಿಗೆ ಇದು ವರದಾನ. ಹಳಸಿರುವ ಭಾರತ ಮತ್ತು ಪಾಕ್​ ಸಂಬಂಧವನ್ನು ತಹಬದಿಗೆ ತರುವಲ್ಲಿ ಈ ಕಾರಿಡಾರ್​ ಪ್ರಮುಖ ಪಾತ್ರ ವಹಿಸಬಹುದು ಎನ್ನಲಾಗುತ್ತಿದೆ. ಈ ಯೋಜನೆಯ ಒಂದು ಒಳನೋಟ ನೋಡೋದಾದರೆ,

125 ಕಿ.ಮೀ. ಪ್ರಯಾಣ :

ಪ್ರಸ್ತುತ ಭಾರತದ ಯಾತ್ರಿಕರು ಲಾಹೋರ್ ಮೂಲಕ ಕರ್ತಾರ್‌ ಪುರ ತಲುಪಲು ಬಸ್‌ನಲ್ಲಿ 125 ಕಿ.ಮೀ ಪ್ರಯಾಣಿಸಬೇಕಿದೆ.

1400 ರೂ. ಸೇವಾಶುಲ್ಕ :

ಪ್ರತಿ ಯಾತ್ರಾರ್ಥಿ ಒಂದು ದಿನದ ಭೇಟಿಗೆ ಸೇವಾ ಶುಲ್ಕವಾಗಿ 20 ಅಮೆರಿಕನ್ ಡಾಲರ್ ಅಂದರೆ ಸುಮಾರು 1,400 ರೂಪಾಯಿ ಅನ್ನು ಪಾಕಿಸ್ತಾನಕ್ಕೆ ಪಾವತಿಸಬೇಕಿದೆ. ಈ ದರವನ್ನು ತೆಗೆದುಹಾಕುವಂತೆ ಭಾರತ ಒತ್ತಾಯಿಸಿದ್ದು, ಇನ್ನಷ್ಟೇ ಸ್ಪಷ್ಟ ನಿರ್ಧಾರ ಪ್ರಕಟವಾಗಬೇಕಿದೆ.

ಕಾರಿಡಾರ್‌ನಲ್ಲಿ ಏನೇನಿದೆ?

ಅಂತಾರಾಷ್ಟ್ರೀಯ ಗುಣಮಟ್ಟದ ಹೋಟೆಲ್, ನೂರಾರು ಅಪಾರ್ಟ್‌ಮೆಂಟ್‌ಗಳು, ಎರಡು ವಾಣಿಜ್ಯ ಕೇಂದ್ರ, ಎರಡು ಕಾರು ನಿಲುಗಡೆ ತಾಣಗಳು, ವಿದ್ಯುತ್ ಕೇಂದ್ರ, ಪ್ರವಾಸಿ ಮಾಹಿತಿ ಕೇಂದ್ರ, ಸರ್ಕಾರಿ ಕಚೇರಿಗಳನ್ನು ಈ ಯೋಜನೆ ಒಳಗೊಂಡಿದೆ

ಖಲಿಸ್ತಾನ್ ಬೆಂಬಲಿಗರ ಆತಂಕ :

ಪಾಕಿಸ್ತಾನ ಬೆಂಬಲಿತ ಖಲಿಸ್ತಾನ್ ಪರ ಪ್ರತ್ಯೇಕತಾವಾದಿ ಚಳವಳಿಗೆ ಕರ್ತಾರ್‌ಪುರ ಗುರುದ್ವಾರವು ಬಳಕೆಯಾಗುವ ಆತಂಕ ಭಾರತದ್ದು, ಪಾಕಿಸ್ತಾನದ ಸಿಖ್ ಗುರುದ್ವಾರ ಪ್ರತಿಬಂಧಕ ಸಮಿತಿಯ ಕೆಲ ಸಿಬ್ಬಂದಿ ಖಲಿಸ್ತಾನ್ ಪರ ಚಳವಳಿಯಲ್ಲಿ ಗುರುತಿಸಿಕೊಂಡಿದ್ದು, ಗುರುದ್ವಾರದ ಪ್ರವರ್ತಕರೂ ಆಗಿದ್ದಾರೆ ಎಂಬುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಪಾಕಿಸ್ತಾನಕ್ಕೆ ಏನು ಲಾಭ?

  • ಪಾಕಿಸ್ತಾನದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ
  • ಯಾತ್ರಾರ್ಥಿಗಳ ಭೇಟಿಯಿಂದ ಸ್ಥಳೀಯ ಆರ್ಥಿಕತೆಗೆ ನೆರವು
  • ಯಾತ್ರಿಕರ ಭೇಟಿಯಿಂದ ಪಾಕ್​ ಸರ್ಕಾರಕ್ಕೆ 3.6 ಕೋಟಿ ಅಮೆರಿಕನ್ ಡಾಲರ್ ವಿದೇಶಿ ವಿನಿಮಯ
  • ಸಂಚಾರ, ಆತಿಥ್ಯ ಸೇರಿ ವಿವಿಧ ವಲಯಗಳಲ್ಲಿ ಉದ್ಯೋಗ ಸೃಷ್ಟಿ
  • ಭಾರತದ ಜತೆಗಿನ ಉದ್ವಿಗ್ನ ಸ್ಥಿತಿ ಶಮನಕ್ಕೆ ನೆರವಾಗಬಹುದು
    ಡೇರಾ ಬಾಬಾ ನಾನಕ್ ವರದಿ ಪ್ರತ್ಯಕ್ಷ ವರದಿ

ವೀಸಾ ಅಗತ್ಯವಿಲ್ಲ :

  • ಕರ್ತಾರ್‌ಪುರಕ್ಕೆ ಭೇಟಿ ನೀಡುವ ಭಾರತದ ಸಿಖ್ ಯಾತ್ರಿಗಳಿಗೆ ವೀಸಾ ಬೇಕಿಲ್ಲ
  • ಒಸಿಐ ಕಾರ್ಡ್ ಹೊಂದಿರುವ ಅನಿವಾಸಿ ಭಾರತೀಯರೂ ಭೇಟಿ ನೀಡಬಹುದು
  • ವರ್ಷಪೂರ್ತಿ ಅಂದರೆ ವಾರದ ಏಳೂ ದಿನ ಯಾತ್ರಿಕರ ಭೇಟಿಗೆ ಅವಕಾಶವಿದೆ
  • ವೈಯಕ್ತಿಕವಾಗಿ ಅಥವಾ ಗುಂಪಿನಲ್ಲಿ ತೆರಳಲು ಅವಕಾಶ
  • ₹11 ಸಾವಿರ ಹಣ, 7 ಕೆ.ಜಿ ತೂಕದ ಬ್ಯಾಗ್‌ ಒಯ್ಯಬಹುದು
  • ಯಾತ್ರಿಕರು ಬಯೋಮೆಟ್ರಿಕ್ ತಪಾಸಣೆಗೆ ಒಳಗಾಗಬೇಕಿದೆ
  • 10 ದಿನಗಳ ಮುನ್ನವೇ ಯಾತ್ರಿಕರ ಪಟ್ಟಿಯನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು
  • ಉಭಯ ದೇಶಗಳ ಗಡಿಯಲ್ಲಿ 88 ವಲಸೆ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದೆ

Intro: महाराष्ट्र में सरकार बनाने के लिए अब कुछ ही घंटे बाकी रह गए हैं मगर राजनैतिक सियासत मैं कोई हल निकलता नजर नहीं आ रहा भाजपा शिवसेना या फिर एनसीपी कांग्रेस हर संभव प्रयास में जुटी है उनके विधायकों को राष्ट्रपति शासहन का दंश न झेलना पड़े क्योंकीबिसमे उन्हें कहीं न कही पार्टी के टूट का डर समय रहेगा इसलिए अंतिम समय मे सभी पार्टियां अपनेअपने विधायकों को रिसोर्ट आउट फार्म हाउस में पहुंच चुकी है
12 बजे रात तक ही राजनीतिक पार्टियां सरकार बनाने का फाव कर सकती हैं उसके बाद मगर ऐसा बि नही की तुरंत राष्ट्रपति शासहन ही लगा दिया जाएगा बल्कि उसके बाद भी संवैधानिक तौर पर राज्यपाल के पास ये अधिकार है कि वो सबसे पहले सिंगल लार्जेस्ट पार्टी को सरकार बनाने के लिए और बहुमत सिद्ध करने के लिए आमंत्रित कर सकता है

Body:यदि सिंगल लार्जेस्ट पर्टी माना करती है तो राज्यपाल दूसरी और Uसके मन करने के बाद तीसरी पार्टी तक के9 सरकार बनाने और बहुमत सिद्ध करने को आमंत्रित कर सकता है,ऐसे में
बीजेपी अपने अंतिम प्रयास के लिए केंद्रीय मंत्री और महाराष्ट्र के नेता नीति। गड़करी को अपने विधायको का मन टटोलने भेज चुकी है हालांकि अन्य राज्यों में आये ऐसे sitution को हमेशा से पार्टी के नेता नितिन गडकरी ही संकटमोचक की तरह संभालते रहे हैं
हालांकि शिवसेना की और बीजेपी दोनों ही पार्टियां सरकार बनाने का दावा सार्वजनिक तौर पर करती रहीं मगर राज्यपाल भगत सिंह कोश्यारी के पास दावा पेश करने कोई भी पार्टी नही पहुंची
महारास्ट्र विधानसभा का कार्यकाल शुक्रवार की रात 12 बजे खत्म हो रहा है और अगले कुछ घंटे में सरकार का गठन नही हुआ तो वहां राजनीतिक संकट खड़ा हो सकता है और बिना विधानसभा के आस्तित्व में रहे कोई सरकार नजी बन सकती

हालांकि अंदरखाने सूत्रों के मुताबिक बीजेपी कर्नाटक की गलती महारास्ट्र में दोहराना नही चाहटी मगर फिर भी पार्टी अपने विधायकों का मन टटोलने केंद्रीय मंत्री नितिन गडकरी को भेजआ है

Conclusion:हालांकि यदि महारास्ट्र में राष्ट्रपति शासहन लगता है तो सूत्रों के मुताबिक कुछ ही महीनों में बीजेपी को बहुमत के आंकड़े जुटाना सम्भव भी हो सकता है क्योंकि8 जानकारों का मानना है8 कि एनसीपी में 12 विधयक बीजेपी के गए हुए हैं और शिवसेना के भी विधायकों का एक बड़ा समूह जीत के बाद राष्ट्रपति शेष। Mके नही बैठना चाहता क्योंकि8 देश के मानचित्र में महारास्ट्र आर्थिक अउ4 राजनैतिक दोनों ही दृस्टि से बहुत ही महत्वपूर्ण राज्य है ऐसे में एनसीपी,कांग्रेस और शिवसेना तीनो ही पार्टियों। को अपने विधायकों की गतिविधियों पर लगातार नजररखनी होगी क्योंकि के डर में जिस पार्टी के8 सत्ता होती है राजनीति में उसी के पास धन और बाहुबल माने जाने की परपरा है
बहरहाल पार्टी ने अपने नेराओं को सख्त हिदायत दी है कि अंतिम के कुछ घंटों में वो महारास्ट्र प4 कोई भी बयानबाजी ना करें
अपना मुंह बंद रखे अउ4 यदि राष्ट्रपति शासहन लगता है तो इसके बाद बिजेपी सारा ठीकरा शिवसेना पर फोड़ेगी और शिवसेना को सत्ता लोलुप बताते हुए खुद को शहीद बताने का प्रयास करेगी ताकि अगले कुछ महीनों में महारास्ट्र की तस्वीर बदलती नजर आए
ETV Bharat Logo

Copyright © 2024 Ushodaya Enterprises Pvt. Ltd., All Rights Reserved.