ETV Bharat / bharat

ಮುಂಬೈ ದಾಳಿ ಮರುಕಳಿಸದಂತೆ ಕ್ರಮ.. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ - ಕರಾವಳಿ ಕಾವಲು ಪಡೆ

ಮುಂಬೈ ದಾಳಿಯು ಸಮುದ್ರ ಮಾರ್ಗದ ಮೂಲಕ ನಡೆದಿತ್ತು. ಆದರೆ, ಈಗ ಇಂತಹ ಘಟನೆಗಳು ದೇಶದಲ್ಲಿ ಮರುಕಳಿಸದಂತೆ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ರಾಜನಾಥ್​ ಸಿಂಗ್​ ತಿಳಿಸಿದರು.

ರಾಜನಾಥ್​ ಸಿಂಗ್​
author img

By

Published : Sep 24, 2019, 8:59 PM IST

ಚೆನ್ನೈ: ದೇಶದ ಜನತೆಯಲ್ಲಿ ಸುರಕ್ಷತಾ ಮನೋಭಾವ ಬೆಳೆಸಲು ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅವರು ಅತ್ಯುತ್ತಮ ಕೊಡುಗೆ ನೀಡುವತ್ತ ಸಹಕರಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂದು ಕೇಂದ್ರ ಸಚಿವ ರಾಜನಾಥ್​ ಸಿಂಗ್​ ಹೇಳಿದರು.

ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಕೋಸ್ಟ್​ ಗಾರ್ಡ್​ ಸಿಬ್ಬಂದಿಗೆ ಪದಕ ವಿತರಿಸಿ ಮಾತನಾಡಿದ ಅವರು, ಈ ಹಿಂದೆ ಮುಂಬೈ ದಾಳಿಯು ಸಮುದ್ರ ಮಾರ್ಗದ ಮೂಲಕ ನಡೆದಿತ್ತು. ಆದರೆ, ಈಗ ಇಂತಹ ಘಟನೆಗಳು ದೇಶದಲ್ಲಿ ಮರುಕಳಿಸದಂತೆ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ. ಅಲ್ಲದೆ ರಾಜ್ಯೇತರ ಹಾಗೂ ರಾಜ್ಯ ಬೆಂಬಲಿತ ಭಯೋತ್ಪಾದನೆ ಹತ್ತಿಕ್ಕಲು ನಾವು ಬದ್ಧರಾಗಿದ್ದೇವೆ ಎಂದು ರಕ್ಷಣಾ ಸಚಿವರು ತಿಳಿಸಿದರು.

  • Defence Minister Rajnath Singh in Chennai: Our country is facing significant challenges from non-state&state sponsored terrorism.Attack of 26/11 happened through sea route only. It is strong resolve of the government that we will not let such incidents to happen on our territory. pic.twitter.com/rZQOTNfwOX

    — ANI (@ANI) September 24, 2019 " class="align-text-top noRightClick twitterSection" data=" ">

ಅಲ್ಲದೆ ರಾಷ್ಟ್ರಪತಿ ತತ್ರಕ್ಷಕ್ ಪದಕ ಹಾಗೂ ತತ್ರಕ್ಷಕ್ ಪದಕಗಳನ್ನು ನೀಡಲು ಚಿಂತಿಸಿದೆ. ಈ ಬಗ್ಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ ಸಿಕ್ಕಿದ್ದು, ಪ್ರಧಾನಿ ಕಚೇರಿಗೆ ಒಪ್ಪಿಸಲಾಗಿದೆ ಎಂದು ಹೇಳಿದರು. ಈ ವೇಳೆ ಸಚಿವರು ಕೋಸ್ಟ್​ ಗಾರ್ಡ್ ಆಫೀಸರ್​ಗಳು ಹಾಗೂ ಸಿಬ್ಬಂದಿ ಸೇರಿದಂತೆ 61 ಪದಕಗಳನ್ನು ನೀಡಿ ಗೌರವಿಸಿದರು.

Intro:Body:

Govt committed to go the extra mile to ensure people feel safe: Rajnath Singh

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.