ETV Bharat / bharat

ಮಧ್ಯಪ್ರದೇಶದ 6 ಸಚಿವರನ್ನು ಕ್ಯಾಬಿನೆಟ್​ನಿಂದ ಹೊರಹಾಕಿದ ಗವರ್ನರ್​ - ಮಧ್ಯಪ್ರದೇಶ ಸಿಎಂ ಕಮಲ್​ನಾಥ್

ಮಧ್ಯಪ್ರದೇಶ ಸಿಎಂ ಕಮಲ್​ನಾಥ್ ಅವರ ಶಿಫಾರಸ್ಸಿನ ಮೇರೆಗೆ ಮಧ್ಯಪ್ರದೇಶದ ಗವರ್ನರ್ ಲಾಲ್​ಜಿ ಟಂಡನ್ ಅವರು 6 ಜನ ಸಚಿವರನ್ನು ಸಂಪುಟದಿಂದ ಹೊರಹಾಕಿದ್ದಾರೆ.

Governor expels 6 ministers from Cabinet, 6 ಸಚಿವರನ್ನು ಕ್ಯಾಬಿನೆಟ್​ನಿಂದ ಹೊರದಬ್ಬಿದ ಗವರ್ನರ್​
6 ಸಚಿವರನ್ನು ಕ್ಯಾಬಿನೆಟ್​ನಿಂದ ಹೊರದಬ್ಬಿದ ಗವರ್ನರ್​
author img

By

Published : Mar 13, 2020, 5:40 PM IST

ಭೋಪಾಲ್: ಮುಖ್ಯಮಂತ್ರಿ ಕಮಲ್ ನಾಥ್ ಅವರ ಶಿಫಾರಸ್ಸಿನ ಮೇರೆಗೆ ಮಧ್ಯಪ್ರದೇಶದ ರಾಜ್ಯಪಾಲ ಲಾಲ್​ಜಿ ಟಂಡನ್ ಅವರು 6 ಜನ ಸಚಿವರನ್ನು ಸಚಿವ ಸಂಪುಟದಿಂದ ಹೊರಹಾಕಿದ್ದಾರೆ.

  • Madhya Pradesh Governor Lalji Tandon (in file pic) expels 6 ministers (Imarti Devi, Tulsi Silawat, Govind Singh Rajput, Mahendra Singh Sisodia, Pardyuman Singh Tomar and Dr Prabhuram Chaudhary) from Cabinet on recommendation of Chief Minister Kamal Nath. pic.twitter.com/P30a6FlFat

    — ANI (@ANI) March 13, 2020 " class="align-text-top noRightClick twitterSection" data=" ">

ಇಮಾರ್ತಿ ದೇವಿ, ತುಳಸಿ ಸಿಲಾವತ್, ಗೋವಿಂದ್ ಸಿಂಗ್ ರಜಪೂತ್, ಮಹೇಂದ್ರ ಸಿಂಗ್ ಸಿಸೋಡಿಯಾ, ಪಾರ್ಡಿಯುಮನ್ ಸಿಂಗ್ ತೋಮರ್ ಮತ್ತು ಡಾ. ಪ್ರಭುರಾಮ್ ಚೌಧರಿ ಅವರನ್ನು ಕ್ಯಾಬಿನೆಟ್​ನಿಂದ ಹೊರ ಹಾಕಲಾಗಿದೆ.

ಸಚಿವರು ಸೇರಿದಂತೆ ಕಾಂಗ್ರೆಸ್​ನ 19 ಬಂಡಾಯ ಶಾಸಕರನ್ನು ಬೆಂಗಳೂರಿನ ರೆಸಾರ್ಟ್​ನಲ್ಲಿ ಬಿಜೆಪಿ ಸೆರೆಯಲ್ಲಿಟ್ಟಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.