ETV Bharat / bharat

ಮಹಾರಾಷ್ಟ್ರ ಸಚಿವರಿಗೆ ಖಾತೆ ಹಂಚಿಕೆ ಫೈನಲ್​: ಅಜಿತ್ ಪವಾರ್​ಗೆ ಹಣಕಾಸು ಖಾತೆ - ಆದಿತ್ಯ ಠಾಕ್ರೆಗೆ ಸಚಿವ ಸ್ಥಾನ

ಮಹಾರಾಷ್ಟ್ರದಲ್ಲಿ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಚಿವರಿಗೆ ಖಾತೆಗಳ ಹಂಚಿಕೆ ಫೈನಲ್ ಮಾಡಲಾಗಿದೆ.

allocation of portfolios to Maharashtra ministers,ಮಹಾರಾಷ್ಟ್ರ ಸಚಿವರಿಗೆ ಖಾತೆ ಹಂಚಿಕೆ ಫೈನಲ್
ಮಹಾರಾಷ್ಟ್ರ ಸಚಿವರಿಗೆ ಖಾತೆ ಹಂಚಿಕೆ ಫೈನಲ್​
author img

By

Published : Jan 5, 2020, 9:59 AM IST

ಮುಂಬೈ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರಸ್ತಾಪಿಸಿದಂತೆ ಖಾತೆ ಹಂಚಿಕೆಗೆ ಮಹಾರಾಷ್ಟ್ರ ರಾಜ್ಯಪಾಲ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅನುಮೋದನೆ ನೀಡಿದ್ದಾರೆ ಎಂದು ರಾಜ ಭವನ ವಕ್ತಾರರು ತಿಳಿಸಿದ್ದಾರೆ.

  • Maharashtra Governor Bhagat Singh Koshyari has approved the allocation of portfolios as proposed by Chief Minister Uddhav Thackeray. (File pics) pic.twitter.com/pVJnn7i7lM

    — ANI (@ANI) January 5, 2020 " class="align-text-top noRightClick twitterSection" data=" ">

ಸಚಿವರಿಗೆ ಹಂಚಿಕೆ ಮಾಡಬೇಕಾದ ಖಾತೆಗಳ ಪಟ್ಟಿಯನ್ನು ಶನಿವಾರ ಸಂಜೆ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ರಾಜ್ಯ ಎನ್‌ಸಿಪಿ ಮುಖ್ಯಸ್ಥ ಜಯಂತ್ ಪಾಟೀಲ್ ಈ ಹಿಂದೆ ತಿಳಿಸಿದ್ದರು. ಖಾತೆಗಳ ಹಂಚಿಕೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ ಎಂದು ರಾಜ ಭವನ ವಕ್ತಾರರು ಹೇಳಿದ್ದಾರೆ.

  • Portfolio distribution in Maharashtra Govt: Ministry of Finance & Ministry of Planning has been allocated to Deputy CM Ajit Pawar, Ministry of Industry & Mining and Ministry of Marathi language has been allocated to Subhash Desai. (File pics) pic.twitter.com/qUwJwGxgLB

ಶಿವಸೇನೆ, ಎನ್​ಸಿಪಿ, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆದರೂ ಖಾತೆ ಹಂಚಿಕೆಯಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಆದರೆ ಅಂತಿಮವಾಗಿ ಖಾತೆ ಹಂಚಿಕೆಗೆ ತೆರೆ ಬಿದ್ದಿದೆ.

  • Portfolio distribution in Maharashtra Govt: Balasaheb Thorat has been allocated Revenue Ministry and Aaditya Thackeray has given the portfolio of Environment, Tourism and Protocol. (File pics) pic.twitter.com/OzB6i49xny

ಪ್ರಮುಖವಾಗಿ ಹಣಕಾಸು ಮತ್ತು ಯೋಜನಾ ಖಾತೆ ಡಿಸಿಎಂ ಅಜಿತ್ ಪವಾರ್, ಸುಭಾಷ್ ದೇಸಾಯಿ ಅವರಿಗೆ ಕೈಗಾರಿಕೆ ಮತ್ತು ಗಣಿಗಾರಿಕೆ ಹಾಗೂ ಮರಾಠಿ ಭಾಷೆ ಖಾತೆ, ಅನಿಲ್ ದೇಶಮುಖ್ ಅವರಿಗೆ ಗೃಹ, ಏಕಾತ್​ ಶಿಂಧೆ ಅರಿಗೆ ಗ್ರಾಮೀಣಾಭೀವೃದ್ಧಿ, ಆಧಿತ್ಯ ಠಾಕ್ರೆಗೆ ಪರಿಸರ ಮತ್ತು ಪ್ರವಾಸ ಖಾತೆ ನೀಡಲಾಗಿದೆ.

ಈ ಮೊದಲು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಇಬ್ಬರು ನವೆಂಬರ್ 28 ರಂದು ಪ್ರಮಾಣವಚನ ಸ್ವೀಕರಿಸಿದರು. ನಂತರ 36 ಮಂತ್ರಿಗಳನ್ನು ಸೇರಿಸುವ ಮೂಲಕ ಡಿಸೆಂಬರ್ 30 ರಂದು ಸಂಪುಟವನ್ನ ವಿಸ್ತರಣೆ ಮಾಡಲಾಗಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.