ETV Bharat / bharat

ಪ್ರಯಾಣಿಕರ ಜೀನ್ಸ್‌ ಪ್ಯಾಂಟ್‌, ಒಳಉಡುಪುಗಳಲ್ಲಿತ್ತು 56 ಲಕ್ಷ ಮೌಲ್ಯದ ಚಿನ್ನ!

author img

By

Published : Dec 12, 2020, 12:36 PM IST

ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಆಗಮಿಸಿದ ಪ್ರಯಾಣಿಕರು ತಮ್ಮ ಜೀನ್ಸ್ ಪ್ಯಾಂಟ್‌ ಮತ್ತು ಒಳ ಉಡುಪುಗಳಲ್ಲಿ ಬಚ್ಚಿಟ್ಟುಕೊಂಡು ತಂದಿದ್ದ 56 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Gold worth Rs 56 lakh recovered from passenger from Dubai at Trichy Airport
56 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಂಡ ಕಸ್ಟಮ್ಸ್​ ಅಧಿಕಾರಿಗಳು

ತಿರುಚಿರಪ್ಪಲ್ಲಿ(ತಮಿಳುನಾಡು): ದುಬೈನಿಂದ ಬಂದ ಪ್ರಯಾಣಿಕರಿಂದ 56 ಲಕ್ಷ ರೂ. ಮೌಲ್ಯದ ಚಿನ್ನವನ್ನು ತಿರುಚ್ಚಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ದುಬೈನಿಂದ ಆಗಮಿಸಿದ ಪ್ರಯಾಣಿಕರು ತಮ್ಮ ಜೀನ್ಸ್ ಮತ್ತು ಒಳ ಉಡುಪುಗಳಲ್ಲಿ ಸುಮಾರು 1,128 ಗ್ರಾಂ ತೂಕದ ಪೇಸ್ಟ್ ತರಹದ ಚಿನ್ನದ ವಸ್ತುಗಳನ್ನು ಅಡಗಿಸಿಕೊಟ್ಟುಕೊಂಡಿದ್ದರು.

ಕಳೆದ ಬುಧವಾರವೂ ಇದೇ ರೀತಿಯ ಘಟನೆ ನಡೆದಿದೆ. ಚೆನ್ನೈ ಏರ್​ಪೋರ್ಟ್​​ನಲ್ಲಿ ದುಬೈನಿಂದ ಬಂದ ವಿಮಾನದಲ್ಲಿ, ಕಸ್ಟಮ್ಸ್ ಅಧಿಕಾರಿಗಳು ಸುಮಾರು 59 ಲಕ್ಷ ರೂ.ಗಳ ಮೌಲ್ಯದ ಚಿನ್ನ ವಶಪಡಿಸಿಕೊಂಡಿದ್ದರು.

ಓದಿ: ಚಿಕ್ಕೋಡಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಕೈದಿ ಮಹಾರಾಷ್ಟ್ರದಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.