ನವದೆಹಲಿ: ಈಗಾಗಲೇ ಮದುವೆ ಸೀಜನ್ ಆರಂಭಗೊಳ್ಳುತ್ತಿದೆ. ಹೀಗಾಗಿ ಬೆಳ್ಳಿ, ಬಂಗಾರದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.
ಈ ದಿನ 10 ಗ್ರಾಂ ಬಂಗಾರ ದರದಲ್ಲಿ 225 ರೂ. ಏರಿಕೆಯಾಗಿದ್ದು, ಒಂದು ಕೆ.ಜಿ ಬೆಳ್ಳಿ ದರದಲ್ಲಿ 440 ಏರಿಕೆಯಾಗಿದೆ.
ದೇಶದ ರಾಜಧಾನಿ ನವದೆಹಲಿಯಲ್ಲಿ ಪ್ರಸ್ತುತ ದರ 10 ಗ್ರಾಂ ಬಂಗಾರಕ್ಕೆ 38,715 ಇದ್ದರೆ, ಕೆಜಿ ಬೆಳ್ಳಿಗೆ 45,480 ರೂ. ದರವಿದೆ. ಇನ್ನು ಬಂಗಾರ ಮತ್ತು ಬೆಳ್ಳಿ ಏರಿಕೆ ಹಲವಾರು ಕಾರಣಗಳಿವೆ. ಮದುವೆ ಒಂದು ಕಾರಣವಾದ್ರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಕುಸಿತವೂ ಒಂದು ಕಾರಣವಾಗಿದೆ. ಇನ್ನು ಅಮೆರಿಕಾ-ಚೀನಾ ವಾಣಿಜ್ಯ ಒಪ್ಪಂದದ ಮೇಲಿನ ಅನುಮಾನುಗಳು ಸಹಾ ದರ ಏರಿಕೆಗೆ ಕಾರಣವಾಗಿವೆ ಎಂದು ವಿಶ್ಲೇಷಕರು ಮಾತಾಗಿದೆ. ಅಂತಾರಾಷ್ಟ್ರೀಯ ಮಾರ್ಕೇಟ್ನಲ್ಲಿ ಔನ್ಸ್ ಬಂಗಾರದ ದರ 1,461 ಡಾಲರ್ಗೆ ಏರಿಕೆಯಾಗಿದೆ. ಔನ್ಸ್ ಬೆಳ್ಳಿಗೆ 16.90 ಡಾಲರ್ಗೆ ಬಂದು ನಿಂತಿದೆ.
Intro:Body:
Gold rate jump, Gold rate jumps on wedding season, Gold rate jumps on wedding season demand, ಬಂಗಾರ ದರ ಏರಿಕೆ, ಮದುವೆ ಸೀಸನ್ ಹಿನ್ನೆಲೆ ಬಂಗಾರ ದರ ಏರಿಕೆ, ಬಂಗಾರ ದರ ಏರಿಕೆ ಸುದ್ದಿ, ಜಾಗತಿಕ ಮಟ್ಟದಲ್ಲಿ ಬಂಗಾರ ದರ ಏರಿಕೆ, ಜಾಗತಿಕ ಮಟ್ಟದಲ್ಲಿ ಬಂಗಾರ ದರ ಏರಿಕೆ ಸುದ್ದಿ,
Gold rate jumps on wedding season demand!
ಭಾರೀ ಇಳಿಕೆ ನಂತ್ರ ಕೊಂಚ ಏರಿಕೆ ಕಂಡ ಹಳದಿ ಲೋಹ... ಕಾರಣವೇನು ಗೊತ್ತ!?
ಭಾರೀ ಇಳಿಕೆ ನಂತರ ಬಂಗಾರ ದರ ಕೊಂಚ ಏರಿಕೆ ಕಂಡಿದೆ. ಬಂಗಾರದ ಜೊತೆ ಬೆಳ್ಳಿ ದರವೂ ಸಹ ಏರಕೆಗೊಂಡಿದ್ದು, ಗ್ರಾಹಕರ ಕೈ ಸುಡುತ್ತಿದೆ.
ಈಗಾಗಲೇ ಮದುವೆ ಸೀಜನ್ ಆರಂಭಗೊಳ್ಳುತ್ತಿದೆ. ಹೀಗಾಗಿ ಬೆಳ್ಳಿ, ಬಂಗಾರದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ.
ಈ ದಿನ 10 ಗ್ರಾಂ ಬಂಗಾರ ದರದಲ್ಲಿ 225 ರೂ. ಏರಿಕೆಯಾಗಿದ್ದು, ಒಂದು ಕೆ.ಜಿ ಬೆಳ್ಳಿ ದರದಲ್ಲಿ 440 ಏರಿಕೆಯಾಗಿದೆ.
ದೇಶದ ರಾಜಧಾನಿ ನವದೆಹಲಿಯಲ್ಲಿ ಪ್ರಸ್ತುತ ದರ 10 ಗ್ರಾಂ ಬಂಗಾರಕ್ಕೆ 38,715 ಇದ್ದರೇ, ಕೆಜಿ ಬೆಳ್ಳಿಗೆ 45,480 ರೂ. ದರವಿದೆ.
ಇನ್ನು ಬಂಗಾರ ಮತ್ತು ಬೆಳ್ಳಿ ಏರಿಕೆ ಹಲವಾರು ಕಾರಣಗಳಿವೆ. ಮದುವೆ ಒಂದು ಕಾರಣವಾದ್ರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಕುಸಿತವೂ ಒಂದು ಕಾರಣವಾಗಿದೆ. ಇನ್ನು ಅಮೆರಿಕಾ-ಚೀನಾ ವಾಣಿಜ್ಯ ಒಂಪ್ಪಂದದ ಮೇಲಿನ ಅನುಮಾನುಗಳು ಸಹಾ ದರ ಏರಿಕೆಗೆ ಕಾರಣವಾಗಿವೆ ಎಂದು ವಿಶ್ಲೇಷಕರು ಮಾತಾಗಿದೆ. ಅಂತಾರಾಷ್ಟ್ರೀಯ ಮಾರ್ಕೇಟ್ನಲ್ಲಿ ಔನ್ಸ್ ಬಂಗಾರದ ದರ 1,461 ಡಾಲರ್ಗೆ ಏರಿಕೆಯಾಗಿದೆ. ಔನ್ಸ್ ಬೆಳ್ಳಿಗೆ 16.90 ಡಾಲರ್ಗೆ ಬಂದು ನಿಂತಿದೆ.
పసిడి ధర నేడు స్వల్పంగా పెరిగింది. పెళ్లిళ్ల సీజన్ కొనుగోళ్లతో 10 గ్రాముల మేలిమి బంగారం ధర రూ.225 పుంజుకుంది. కిలో వెండి ధర రూ.440 పెరిగింది.
పెళ్లిళ్ల సీజన్ కొనుగోళ్లతో పసిడి, వెండి ధరలు మళ్లీ పుంజుకున్నాయి. 10 గ్రాముల స్వచ్ఛమైన బంగారం ధర నేడు రూ.225 పెరిగింది. దేశ రాజధాని దిల్లీలో ప్రస్తుత ధర రూ.38,715కు చేరింది.
కిలో వెండి ధర (దిల్లీలో) నేడు ఏకంగా రూ.440 పెరిగి.. రూ.45,480 వద్ద ఉంది. రూపాయి విలువ క్షీణించడం, అమెరికా-చైనా వాణిజ్య ఒప్పందంపై నెలకొన్న అనుమానాలూ.. ధరల పెరుగుదలకు కారణమవుతున్నట్లు నిపుణులు విశ్లేషిస్తున్నారు.
అంతర్జాతీయ మార్కెట్లోనూ ఔన్సు బంగారం ధర 1,461 డాలర్లకు పెరిగింది. వెండి ఔన్సుకు 16.90 డాలర్ల వద్ద ఉంది.
Conclusion: