ETV Bharat / bharat

ತಾಯಿ ಮುಂದೆಯೇ ಮಗಳ ಅಪಹರಣ; ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹೊಲಿಗೆ ಕೇಂದ್ರದಲ್ಲಿ ತರಗತಿ ಮುಗಿದ ಬಳಿಕ ಬಾಲಕಿ ತಾಯಿಯೊಂದಿಗೆ ಮನೆಗೆ ಹೋಗುತ್ತಿದ್ದಾಗ ಅಪಹರಣಕಾರರು ಬಾಲಕಿಯನ್ನ ಕಾರಿನೊಳಗೆ ಎಳೆದುಕೊಂಡು ಹೋಗಿದ್ದಾರೆ. ಮಗಳನ್ನು ಉಳಿಸಿಕೊಳ್ಳಲು ತಾಯಿ ತೀವ್ರ ಪ್ರಯತ್ನ ಮಾಡಿದರೂ ಕೂಡಾ ಕಾರು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

kidnapped
ಅಪಹರಣ
author img

By

Published : Jun 13, 2020, 7:55 AM IST

Updated : Jun 13, 2020, 8:00 AM IST

ಜಜ್ಜರ್: ಹರಿಯಾಣದ ಜಜ್ಜರ್ ಜಿಲ್ಲೆಯಲ್ಲಿ ಯುವತಿಯೊಬ್ಬಳನ್ನು ಕಾರು ಸವಾರರು ತಾಯಿಯ ಮುಂದೆಯೇ ಅಪಹರಿಸಿರುವ ಘಟನೆ ನಡೆದಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಅಪಹರಿಸುವ ದೃಶ್ಯ

ವರದಿಗಳ ಪ್ರಕಾರ, ಹೊಲಿಗೆ ಕೇಂದ್ರದಲ್ಲಿ ತರಗತಿ ಮುಗಿದ ಬಳಿಕ ಬಾಲಕಿ ತಾಯಿಯೊಂದಿಗೆ ಮನೆಗೆ ಹೋಗುತ್ತಿದ್ದಾಗ ಅಪಹರಣಕಾರರು ಬಾಲಕಿಯನ್ನು ಕಾರಿನೊಳಗೆ ಎಳೆದುಕೊಂಡು ಹೋಗಿದ್ದಾರೆ. ಮಗಳನ್ನು ಉಳಿಸಲು ತಾಯಿ ತೀವ್ರ ಪ್ರಯತ್ನ ಮಾಡಿದರೂ ಕಾರನ್ನು ಬೆನ್ನಟ್ಟಲು ಸಾಧ್ಯವಾಗಲಿಲ್ಲ.

ಘಟನೆಯ ಸಮಯದಲ್ಲಿ, ವೃದ್ಧನೊಬ್ಬ, ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ನಿಂತು, ಅಪಹರಣಕಾರರ ಕಾರು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೂ ಅವರು ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Last Updated : Jun 13, 2020, 8:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.