ರಂಗಾರೆಡ್ಡಿ: ಲವರ್ ಜೊತೆ ಸೇರಿ ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಂಗಾರೆಡ್ಡಿ ಜಿಲ್ಲೆಯ ಪೆದ್ದಎಲ್ಕಚರ್ಲದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ರಾವಿರ್ಯಾಲ ಗ್ರಾಮದ ಮಲ್ಲೇಶ್ (21) ಮತ್ತು ಬಾಲಕಿ (17) ಇಬ್ಬರು ಪ್ರೀತಿಸುತ್ತಿದ್ದು, ಮದುವೆಯಾಗುವ ಕನಸು ಹೊತ್ತಿದ್ದರು. ಆದ್ರೆ ಬಾಲಕಿಯನ್ನು ಸಾಕಿ ಬೆಳೆಸಿರುವ ದೊಡ್ಡಮ್ಮ ಇವರ ಮದುವೆಗೆ ಒಪ್ಪಿಗೆ ನೀಡಲಿಲ್ಲ.
ಇವರ ಮದುವೆಗೆ ಹಿರಿಯರು ನಿರಾಕರಿಸಿದರಿಂದ ಬುಧವಾರ ಬೆಳಗ್ಗೆ ಇಬ್ಬರೂ ಮನೆಬಿಟ್ಟು ಓಡಿ ಹೋಗಿದ್ದರು. ಇದನ್ನರಿತ ಬಾಲಕಿ ದೊಡ್ಡಮ್ಮ ಪೊಲೀಸ್ ಠಾಣೆಯಲ್ಲಿ ಮಲ್ಲೇಶ್ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ಪೊಲೀಸರಿಗೆ ಪೆದ್ದಎಲ್ಕಚರ್ಲದ ಅರಣ್ಯ ಪ್ರದೇಶದಲ್ಲಿ ಇವರಿಬ್ಬರು ನೇಣಿಗೆ ಶರಣಾಗಿರುವ ಮಾಹಿತಿ ಬಂದಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
Pune benglore highway, accident in Pune bengalore highway, Pune benglore national highway, accident in satara, satara news, satara accident news, satara accident news in kannada, latest satara accident news, six people died in accident, six people died in satara, six people died news, Belagavi to Mumbai bus accident, bus accident news, ಪುಣೆ ಬೆಂಗಳೂರು ಹೈವೆ, ಪುಣೆ ಬೆಂಗಳೂರು ಹೈವೆಯಲ್ಲಿ ಅಪಘಾತ, ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರೆ, ಸತಾರಾದಲ್ಲಿ ಅಪಘಾತ, ಸತಾರಾ ಸುದ್ದಿ, ಸತಾರಾ ಅಪಘಾತ ಸುದ್ದಿ, ಲೆಟೆಸ್ಟ್ ಸತಾರಾ ಅಪಘಾತ ಸುದ್ದಿ, ಅಪಘಾತದಲ್ಲಿ ಆರು ಜನರ ಸಾವು, ಆರು ಜನರ ಸಾವು ಸುದ್ದಿ, ಬೆಳಗಾವಿ ಟು ಮುಂಬೈ ಬಸ್ ಅಪಘಾತ, ಬಸ್ ಅಪಘಾತ ಸುದ್ದಿ,
Accident in Pune-Bengalore highway... Six people died in satara,
ಪುಣೆ-ಬೆಂಗಳೂರು ಹೈವೆಯಲ್ಲಿ ಅಪಘಾತ: ಸ್ಥಳದಲ್ಲೇ ಆರು ಜನರ ಸಾವು!
ಪುಣೆ-ಬೆಂಗಳೂರು ಹೈವೆಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಆರು ಜನರ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿಯಿಂದ ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ಸತಾರಾ ಬಳಿ ಟ್ರಕ್ ಹಿಂಬದಿಗೆ ಗುದ್ದಿದೆ. ಪರಿಣಾಮ ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರ ಪೈಕಿ ಆರು ಜನ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಸ್ಲಗ್...
ಪುಣೆ -ಬೆಂಗಳೂರು ಹೈವೆಯಲ್ಲಿ ಅಪಘಾತ
ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ಸಾವು
ಬೆಳಗಾವಿ ಟು ಮುಂಬೈಗೆ ತೆರಳುತ್ತಿದ್ದ ಬಸ್ ಅಪಘಾತ
Conclusion: