ETV Bharat / bharat

ಕಾಲುವೆಗೆ ಉರುಳಿದ ಕಾರು: ನೀರಿನಲ್ಲಿ ಮುಳುಗಿ ನಾಲ್ವರು ಸಾವು - ಕಾಲುವೆಗೆ ಕಾರು ಉರುಳಿ ನಾಲ್ವರು ಸಾವು

ಕಾರೊಂದು ಕಾಲುವೆಗೆ ಉರುಳಿದ ಪರಿಣಾಮ ನೀರಿನಲ್ಲಿ ಮುಳುಗಿ ನಾಲ್ವರು ಸಾವಿಗೀಡಾದ ಘಟನೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ನಡೆದಿದೆ.

Four people killed in car accident in guntur
ನೀರಿನಲ್ಲಿ ಮುಳುಗಿ ನಾಲ್ವರು ಸಾವು
author img

By

Published : Oct 16, 2020, 7:59 AM IST

ಗುಂಟೂರು (ಆಂಧ್ರ ಪ್ರದೇಶ): ಗುಂಟೂರು ಜಿಲ್ಲೆಯ ನರಸರಾವುಪೇಟ ಕ್ಷೇತ್ರದ ರೊಂಪಿಚಾರ್ಲಾ ವಲಯದಲ್ಲಿ ಗುರುವಾರ ರಾತ್ರಿ ಕಾರೊಂದು ಕಾಲುವೆಗೆ ಉರುಳಿ ನಾಲ್ವರು ಸಾವನ್ನಪ್ಪಿದ್ದಾರೆ.

ಅದ್ದಂಕಿ - ನರ್ಕಟ್ ಪಲ್ಲಿ ರಸ್ತೆಯ ತಂಗೇಡು ಮಲ್ಲಿ ಕಾಲುವೆಗೆ ಕಾರು ಉರುಳಿ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ನಾಲ್ವರು ಪ್ರಾಣ ಬಿಟ್ಟಿದ್ದಾರೆ.

ಈ ಕಾರು ತೆಲಂಗಾಣದಿಂದ ಪ್ರಕಾಶಂ ಜಿಲ್ಲೆಯ ಪಮೂರ್‌ಗೆ ಪ್ರಯಾಣಿಸುತ್ತಿದ್ದಾಗ ರೊಂಪಿಚಾರ್ಲಾ ಮಂಡಲ ಸುಬ್ಬಯಪಾಲಂ ಬಳಿ ಕಾಲುವೆಗೆ ಉರುಳಿ ಬಿದ್ದಿದೆ. ರೊಂಪಿಚಾರ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ನರಸರಾವುಪೇಟ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.