ETV Bharat / bharat

ತಿಮ್ಮಪ್ಪನ ದರ್ಶನ ಪಡೆದು ಹಿಂದಿರುಗುತ್ತಿದ್ದ​ ವೇಳೆ ಭೀಕರ ರಸ್ತೆ ಅಪಘಾತ.. ನಾಲ್ವರ ದುರ್ಮರಣ! - ನಾಲ್ವರು ಸಾವು

ಕೃಷ್ಣ ಜಿಲ್ಲೆಯ ಮೆಡೂರಿನ ಆರು ಮಂದಿ ಕಾರಿನಲ್ಲಿ ತಿರುಪತಿಗೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಗುಂಡ್ಲಪಲ್ಲಿ ಗಾಮ್ರದ ಬಳಿ ಹಾಲಿನ ಟ್ಯಾಂಕ್​ ಹಿಂಬದಿಗೆ ಇವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ನಾಲ್ವರು ಸಾವು
author img

By

Published : Jul 28, 2019, 12:55 PM IST

ಪ್ರಕಾಶಂ: ಇಂದು ಬೆಳಗ್ಗೆ ಕಾರೊಂದು ಹಾಲಿನ ಟ್ಯಾಂಕ್​ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

ಕೃಷ್ಣ ಜಿಲ್ಲೆಯ ಮೆಡೂರಿನ ಆರು ಮಂದಿ ಕಾರಿನಲ್ಲಿ ತಿರುಪತಿಗೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಗುಂಡ್ಲಪಲ್ಲಿ ಗಾಮ್ರದ ಬಳಿ ಹಾಲಿನ ಟ್ಯಾಂಕ್​ ಹಿಂಬದಿಗೆ ಇವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.

ತಿಮ್ಮಪ್ಪನ ದರ್ಶನ ಪಡೆದು ಹಿಂದಿರುಗುತ್ತಿದ್ದ​ ವೇಳೆ ಅಪಘಾತ

ಈ ರಸ್ತೆ ಅಪಘಾತದಿಂದಾಗಿ ಡ್ರೈವರ್​ ಸಾಂಬಾರೆಡ್ಡಿ (44), ಪಾಂಡುರಂಗರಾವು (42), ನರಸಿಂಹರಾವು (40) ಹಾಗೂ ಸತ್ಯಸಾಗರ್​ (10) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆಯರಾದ ಅನುರಾಧ, ಸುಪ್ರಿಯಾ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡ್ರೈವರ್​ ಹೊರತು ಪಡಿಸಿ ಉಳಿದವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ತಿಮ್ಮಪ್ಪನ ದರ್ಶನ ಪಡೆದು ಹಿಂದಿರುಗುತ್ತಿದ್ದ​ ವೇಳೆ ಅಪಘಾತ...ನಾಲ್ವರು ಸಾವು!

Four killed news, Road accident news, accident news, Tirupati Timmappa news, Prakasaam district news, ಪ್ರಕಾಶಂ ಜಿಲ್ಲೆ ನ್ಯೂಸ್​, ಕೃಷ್ಣ ಜಿಲ್ಲೆ, ನಾಲ್ವರು ಸಾವು, ಆಂಧ್ರಪ್ರದೇಶ ರಸ್ತೆ ಅಪಘಾತ ನ್ಯೂಸ್​ 

Four killed by road accident in Andhra Pradesh  

ತಿರುಪತಿ ತಿಮ್ಮಪ್ಪನಿಂದ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಡ್ರೈವರ್​ ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. 

ಪ್ರಕಾಶಂ ಜಿಲ್ಲೆ: ಕಾರೊಂದು ಹಾಲಿನ ಟ್ಯಾಂಕ್​ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ. 

ಕೃಷ್ಣ ಜಿಲ್ಲೆಯ ಮೆಡೂರಿನ ನಿವಾಸಿಗಳು ಆರು ಜನರು ಕಾರಿನಲ್ಲಿ ತಿರುಪತಿಗೆ ತೆರಳಿದ್ದರು. ತಿಮ್ಮಪ್ಪನ ದರ್ಶನ ಪಡೆದು ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಪ್ರಕಾಶಂ ಜಿಲ್ಲೆಯ ಗುಂಡ್ಲಪಲ್ಲಿ ಗಾಮ್ರದ ಬಳಿ ಹಾಲಿನ ಟ್ಯಾಂಕ್​ ಹಿಂಬದಿಗೆ ಇವರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. 

ಸಂಭವಿಸಿದ ರಸ್ತೆ ಅಪಘಾತದಲ್ಲಿ ಡ್ರೈವರ್​ ಸಾಂಬಾರೆಡ್ಡಿ (44), ಪಾಂಡುರಂಗರಾವು (42), ನರಸಿಂಹರಾವು (40), ಸತ್ಯಸಾಗರ್​ (10) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹಿಳೆಯರಾದ ಅನುರಾಧ, ಸುಪ್ರಿಯಾ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಡ್ರೈವರ್​ ಹೊರತು ಪಡಿಸಿ ಉಳಿದವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

మద్దిపాడు: ప్రకాశం జిల్లా మద్దిపాడు మండలం గుండ్లపల్లి వద్ద ఘోర రోడ్డు ప్రమాదం జరిగింది. పాల ట్యాంకర్‌ను కారు ఢీ కొన్న ఘటనలో నలుగురు అక్కడికక్కడే మృతి చెందారు. మరో ఇద్దరు తీవ్రంగా గాయపడ్డారు. కృష్ణా జిల్లా ఉయ్యూరు మండలం మేడూరుకు చెందిన ఆరుగురు తిరుమల శ్రీవారిని దర్శించుకొని తిరిగి వస్తుండగా ఈ ప్రమాదం చోటు చేసుకుంది. ఈ ఘటనలో డ్రైవర్‌ సాంబారెడ్డి(44)తో సహా పాండురంగారావు(42), నరసింహారావు(40), సత్యసాగర్‌ (10) మృతి చెందారు. అనురాధ, సుప్రియ అనే ఇద్దరు చిన్నారులు తీవ్రంగా గాయపడ్డారు. క్షతగాత్రులను దగ్గర్లోని ఆస్పత్రికి తరలించి చికిత్స అందిస్తున్నారు. మృతి చెందిన వారిలో డ్రైవర్‌ మినహా మిగతా వారంతా ఒకే కుటుంబానికి చెందినవారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.