ETV Bharat / bharat

ಭಾರತ ರತ್ನ ಪ್ರಣಬ್​ ಮುಖರ್ಜಿ ನಿಧನ... ಪ್ರಧಾನಿ ಮೋದಿ, ಶಾ ಸೇರಿ ಅನೇಕರಿಂದ ಕಂಬನಿ

ಭಾರತ ಕಂಡ ಅತ್ಯಂತ ಶ್ರೇಷ್ಠ ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

Former President Pranab Mukherjee
Former President Pranab Mukherjee
author img

By

Published : Aug 31, 2020, 6:46 PM IST

ನವದೆಹಲಿ: ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ದಿನಗಳಿಂದ ದೆಹಲಿಯ ಆರ್ಮಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ಕೋಮಾಗೆ ಜಾರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

84 ವರ್ಷದ ಪ್ರಣಬ್​ ಮುಖರ್ಜಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್​ ಕೋವಿಂದ್​​, ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಅನೇಕರು ಕಂಬನಿ ಮಿಡಿದು ಟ್ವೀಟ್​ ಮಾಡಿದ್ದಾರೆ.

  • India grieves the passing away of Bharat Ratna Shri Pranab Mukherjee. He has left an indelible mark on the development trajectory of our nation. A scholar par excellence, a towering statesman, he was admired across the political spectrum and by all sections of society. pic.twitter.com/gz6rwQbxi6

    — Narendra Modi (@narendramodi) August 31, 2020 " class="align-text-top noRightClick twitterSection" data=" ">

ನರೇಂದ್ರ ಮೋದಿ: ಪ್ರಧಾನಿ

ಭಾರತ ರತ್ನ ಪ್ರಣಬ್​ ಮುಖರ್ಜಿ ಅವರ ನಿಧನಕ್ಕೆ ಭಾರತ ದುಃಖಿಸಿದೆ. ಅವರು ನಮ್ಮ ರಾಷ್ಟ್ರದ ಅಭಿವೃದ್ಧಿ ಪಥದಲ್ಲಿ ಅಳಿಸಲಾಗದ ಗುರುತು ಬಿಟ್ಟು ಹೋಗಿದ್ದಾರೆ. ವಿದ್ವಾಂಸರ ಶ್ರೇಷ್ಠತೆ, ಅತ್ಯುನ್ನತ ರಾಜಕಾರಣಿಯಾಗಿದ್ದ ಅವರನ್ನ ಸಮಾಜದ ಎಲ್ಲ ವರ್ಗದವರು ಮೆಚ್ಚಿದ್ದರು ಎಂದಿದ್ದಾರೆ.

ಅಮಿತ್​ ಶಾ: ಗೃಹ ಸಚಿವ

  • Pranab Da's life will always be cherished for his impeccable service and indelible contribution to our motherland. His demise has left a huge void in Indian polity. My sincerest condolences are with his family and followers on this irreparable loss. Om Shanti Shanti Shanti

    — Amit Shah (@AmitShah) August 31, 2020 " class="align-text-top noRightClick twitterSection" data=" ">
  • Deeply anguished on the passing away of former President of India, Bharat Ratna Shri Pranab Mukherjee ji. He was a vastly experienced leader who served the nation with utmost devotion. Pranab da’s distinguished career is a matter of great pride for the entire country.

ಭಾರತದ ಮಾಜಿ ರಾಷ್ಟ್ರಪತಿ ಭಾರತ ರತ್ನ ಶ್ರೀ ಪ್ರಣಬ್​ ಮುಖರ್ಜಿ ಜೀ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಅತ್ಯಂತ ಅನುಭವಿ ನಾಯಕರಾಗಿದ್ದರು. ರಾಷ್ಟ್ರಕ್ಕಾಗಿ ಅತ್ಯಂತ ಭಕ್ತಿಯಿಂದ ಸೇವೆ ಸಲ್ಲಿಸಿದ್ದಾರೆ. ಪ್ರಣಬ್​​ ಜೀ ಅವರ ವಿಶಿಷ್ಟ ವೃತ್ತಿ ಜೀವನವು ಇಡೀ ದೇಶಕ್ಕೆ ಬಹಳ ಹೆಮ್ಮೆಯ ವಿಷಯವಾಗಿದೆ ಎಂದಿದ್ದಾರೆ.

ಅವರ ಜೀವನವು ನಮ್ಮ ತಾಯಿ ನಾಡಿಗೆ ಅಳಿಸಲಾಗದ ಕೊಡುಗೆಯಾಗಿದ್ದು, ಅವರ ನಿಧನದ ಬಳಿಕವೂ ಭಾರತೀಯ ರಾಜಕೀಯದಲ್ಲಿ ಅವರ ಹೆಜ್ಜೆ ಗುರುತು ಉಳಿದುಕೊಳ್ಳಲಿದೆ. ಅವರ ನಿಧನದ ಶಕ್ತಿ ಭರಿಸುವ ಧೈರ್ಯ ಕುಟುಂಬಕ್ಕೆ, ಅನುಯಾಯಿಗಳಿಗೆ ದೇವರು ನೀಡಲಿ. ಓಂ ಶಾಂತಿ ಶಾಂತಿ ಶಾಂತಿ ಎಂದು ಶಾ ಟ್ವೀಟ್​ ಮಾಡಿದ್ದಾರೆ.

  • Sad to hear that former President Shri Pranab Mukherjee is no more. His demise is passing of an era. A colossus in public life, he served Mother India with the spirit of a sage. The nation mourns losing one of its worthiest sons. Condolences to his family, friends & all citizens.

    — President of India (@rashtrapatibhvn) August 31, 2020 " class="align-text-top noRightClick twitterSection" data=" ">

ರಾಮನಾಥ್​ ಕೋವಿಂದ್​: ರಾಷ್ಟ್ರಪತಿ

ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್​ ಮುಖರ್ಜಿ ಇನ್ನಿಲ್ಲ ಎಂಬ ವಿಷಯ ಕೇಳಿ ಬೇಸರವಾಗಿದೆ. ಅವರ ನಿಧನ ಒಂದು ಯುಗದ ಅಂತ್ಯ. ರಾಷ್ಟ್ರವು ತನ್ನ ಯೋಗ್ಯ ಪುತ್ರರಲ್ಲಿ ಒಬ್ಬರನ್ನು ಕಳೆದುಕೊಂಡಿದೆ. ಅವರ ಸಾವಿನ ನೋವು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಟ್ವೀಟ್​ ಮಾಡಿದ್ದಾರೆ.

  • With great sadness, the nation receives the news of the unfortunate demise of our former President Shri Pranab Mukherjee.

    I join the country in paying homage to him.

    My deepest condolences to the bereaved family and friends. pic.twitter.com/zyouvsmb3V

    — Rahul Gandhi (@RahulGandhi) August 31, 2020 " class="align-text-top noRightClick twitterSection" data=" ">

ರಾಹುಲ್​ ಗಾಂಧಿ: ಎಐಸಿಸಿ ಮಾಜಿ ಅಧ್ಯಕ್ಷ

ಮಾಜಿ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರ ದುರದೃಷ್ಟಕರ ನಿಧನದ ಸುದ್ದಿಯನ್ನು ರಾಷ್ಟ್ರವು ಬಹಳ ದುಃಖದಿಂದ ಸ್ವೀಕರಿಸುತ್ತದೆ. ದೇಶದ ಎಲ್ಲ ಜನರೊಂದಿಗೆ ಸೇರಿ ನಾವು ಅವರಿಗೆ ಗೌರವ ಸಲ್ಲಿಸುತ್ತೇನೆ. ದುಃಖಿತ ಕುಟುಂಬ ಮತ್ತು ಅವರ ಸ್ನೇಹಿತರಿಗೆ ನನ್ನ ಆಳವಾದ ಸಂತಾಪ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.