ಶಿವಪುರಿ(ಮಧ್ಯಪ್ರದೇಶ): ದೇಶದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದ್ದ ತ್ರಿವಳಿ ತಲಾಖ್ ಈಗಾಗಲೇ ರದ್ದುಗೊಂಡಿದ್ದು, ಚಿಕ್ಕಪುಟ್ಟ ವಿಷಯಕ್ಕೆ ಹೆಂಡತಿಗೆ ತಲಾಖ್ ಹೇಳಿ ವಿಚ್ಛೇದನ ಹೇಳುತ್ತಿದ್ದವರಿಗೆ ಕೇಂದ್ರ ಸರ್ಕಾರ ಈಗಾಗಲೇ ಶಾಕ್ ನೀಡಿದೆ. ಇದೊಂದು ಶಿಕ್ಷಾರ್ಹ ಅಪರಾಧ ಎಂಬುದು ಗೊತ್ತಿದ್ದರೂ ಕೆಲವರಿಗೆ ಇದರ ಬಿಸಿ ತಟ್ಟಿರುವ ಹಾಗೇ ಕಾಣಿಸುತ್ತಿಲ್ಲ.
ಸದ್ಯ ಮಧ್ಯಪ್ರದೇಶದ ಶಿವಪುರಿಯಲ್ಲಿನ ಮಾಜಿ ಕೌನ್ಸಿಲರ್ ತನ್ನ ಪತ್ನಿಗೆ ತ್ರಿಬಲ್ ತಲಾಖ್ ನೀಡಿದ್ದಾರೆ. ಶಿವಪುರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿರುವ ಪ್ರಕಾರ, ತನ್ನ ಹೆಂಡತಿ ಜತೆ ಕೌಟುಂಬಿಕ ಸಮಸ್ಯೆ ಹಾಗೂ ಕಿರುಕುಳದ ಆರೋಪ ಹೊಂದಿದ್ದ ಈ ವ್ಯಕ್ತಿ ಇದೀಗ ತಲಾಖ್ ನೀಡಿದ್ದಾರೆ. ಬಿಜೆಪಿ ಪಕ್ಷದ ಮಾಜಿ ಕೌನ್ಸಿಲರ್ ಆಗಿದ್ದ ಈ ವ್ಯಕ್ತಿ ವಿರುದ್ಧ ಇದೀಗ ಪ್ರಕರಣ ದಾಖಲು ಆಗಿದೆ.
-
MP: Former Councillor* allegedly gives triple talaq to wife in Shivpuri. RS Chandel, SP Shivpuri says,"Accused has a history of domestic violence & harassment against his wife. Victim has alleged he gave her triple talaq, he is a former BJP Councillor. Case registered". (23.1.20) https://t.co/lcpa65r3E2 pic.twitter.com/JFPKnG2Stj
— ANI (@ANI) January 23, 2020 " class="align-text-top noRightClick twitterSection" data="
">MP: Former Councillor* allegedly gives triple talaq to wife in Shivpuri. RS Chandel, SP Shivpuri says,"Accused has a history of domestic violence & harassment against his wife. Victim has alleged he gave her triple talaq, he is a former BJP Councillor. Case registered". (23.1.20) https://t.co/lcpa65r3E2 pic.twitter.com/JFPKnG2Stj
— ANI (@ANI) January 23, 2020MP: Former Councillor* allegedly gives triple talaq to wife in Shivpuri. RS Chandel, SP Shivpuri says,"Accused has a history of domestic violence & harassment against his wife. Victim has alleged he gave her triple talaq, he is a former BJP Councillor. Case registered". (23.1.20) https://t.co/lcpa65r3E2 pic.twitter.com/JFPKnG2Stj
— ANI (@ANI) January 23, 2020