ETV Bharat / bharat

IL&FSನ ಮಾಜಿ ಸಿಇಒ ರಮೇಶ್ ಬಾವಾ ಬಂಧನ

author img

By

Published : Apr 13, 2019, 9:25 PM IST

ಎರಡು ದಿನಗಳ ಹಿಂದೆ ಬಂಧನದಿಂದ ರಕ್ಷಣೆ ಕೋರಿ ಬಾವಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಗಂಭೀರ ವಂಚನೆ ತನಿಖಾ ಕಚೇರಿಯ (ಎಸ್ಎಫ್ಐಒ) ಅಧಿಕಾರಿಗಳು ಅವರನ್ನು ಅರೆಸ್ಟ್‌ ಮಾಡಿದ್ದಾರೆ.

ರಮೇಶ್ ಬಾವಾ

ನವದೆಹಲಿ: ತೀವ್ರ ಸಾಲದ ಸುಳಿಗೆ ಸಿಲುಕಿದ ಇನ್ಫ್ರಾಸ್ಟ್ರಕ್ಚರ್​ ಲೀಸಿಂಗ್ ಆ್ಯಂಡ್​ ಫೈನಾನ್ಶಿಯಲ್​ ಸರ್ವಿಸ್​ (ಐಎಲ್​​ಆ್ಯಂಡ್ಎಫ್​ಎಸ್​) ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಣಾಧಿಕಾರಿ (ಸಿಇಒ) ರಮೇಶ್ ಬಾವಾ ಅವರನ್ನು ಬಂಧಿಸಲಾಗಿದೆ.

ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಬಾವಾ ಅವರನ್ನು ಕಂಪನಿ ಕಾಯ್ದೆ ಸೆಕ್ಷನ್ 447 ಅಡಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

₹ 91 ಸಾವಿರ ಕೋಟಿ ಸಾಲದಲ್ಲಿರುವ ಐಎಲ್‌ ಆ್ಯಂಡ್ ಎಫ್ಎಸ್ ಕಂಪನಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನೂ ವಿಚಾರಣೆ ನಡೆಸಲಾಗುತ್ತಿದೆ.

ಏಪ್ರಿಲ್ 1 ರಂದು ಐಎಲ್ ಆ್ಯಂಡ್ ಎಫ್​​ಎಸ್​ನ ಪದಚ್ಯುತ ಕಾರ್ಯನಿರ್ವಾಹಕ ನಿರ್ದೇಶಕ ಹರಿಶಂಕರನ್ ಅವರನ್ನು ಬಂಧಿಸಲಾಗಿತ್ತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.