ETV Bharat / bharat

ಗುಂಡು ಹಾರಿಸಿ ಬರ್ತ್​ಡೇ ಸೆಲೆಬ್ರೇಷನ್: 12 ಮಂದಿ ಬಂಧನ - ಬಿಹಾರ

ಗುಂಡು ಹಾರಿಸಿ ಹುಟ್ಟುಹಬ್ಬ ಆಚರಿಸಿದ ಹಿನ್ನೆಲೆಯಲ್ಲಿ ಸುಮಾರು 12 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪಾಟ್ನಾದ ಪಿರ್ಭೋರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಂಡು ಹಾರಿಸಿ ಬರ್ತ್​ಡೇ ಸೆಲೆಬ್ರೇಷನ್
ಗುಂಡು ಹಾರಿಸಿ ಬರ್ತ್​ಡೇ ಸೆಲೆಬ್ರೇಷನ್
author img

By

Published : Jul 2, 2020, 8:36 AM IST

ಪಾಟ್ನಾ (ಬಿಹಾರ): ಗುಂಡು ಹಾರಿಸಿ ಹುಟ್ಟುಹಬ್ಬವನ್ನ ಆಚರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುಮಾರು 12 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇಲ್ಲಿನ ಪಿರ್ಭೋರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಂಡು ಹಾರಿಸಿ ಬರ್ತ್​ಡೇ ಸೆಲೆಬ್ರೇಷನ್

ನಾಯತೋಲಾ ಪ್ರದೇಶದಲ್ಲಿ ಅಂಕಿತ್ ಸಿನ್ಹಾ ಅಲಿಯಾಸ್ ಶೇರ್​​ ಸಿಂಗ್ ಎಂಬಾತನ ಹುಟ್ಟುಹಬ್ಬ ಆಚರಿಸಲಾಗಿತ್ತು. ಈ ವೇಳೆ ಗೆಳೆಯರ ತಂಡದಲ್ಲಿ ಓರ್ವ ಗುಂಡು ಹಾರಿಸಿದ್ದಾನೆ. ಇನ್ನು ಈ ಪಾರ್ಟಿಯ ಲೈವ್ ವಿಡಿಯೋವನ್ನು ಮಾಡಲಾಗಿತ್ತು. ಈ ವಿಡಿಯೋ ಮೂಲಕ ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವೇಳೆ, 7 ದೇಸಿ ಪಿಸ್ತೂಲ್​, ಮದ್ಯದ ಬಾಟಲ್​ಗಳು ಸೇರಿ ಅನೇಕ ಬೈಕ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.