ETV Bharat / bharat

ಆ್ಯಂಬುಲೆನ್ಸ್​ ಅಲಭ್ಯ.. ಬೈಕ್​ನಲ್ಲೇ ತಂದೆಯ ಶವ ಕೊಂಡೊಯ್ದ ಮಗ..

ತಂದೆಯನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್​ ಸಿಗದ ಹಿನ್ನೆಲೆ ಮಗ ತನ್ನ ಮೃತ ತಂದೆಯ ಶವವನ್ನು ಬೈಕ್​ನಲ್ಲೇ ಕೊಂಡೊಯ್ದ ಘಟನೆ ಒಡಿಶಾದ ನಬ್ರಾಂಗ್​ಪುರ್​ನಲ್ಲಿ ನಡೆದಿದೆ.

author img

By

Published : Sep 16, 2019, 1:07 PM IST

ಬೈಕ್​ನಲ್ಲೇ ತಂದೆಯ ಶವವನ್ನು ಕೊಂಡೊಯ್ದ ಮಗ

ನಬ್ರಾಂಗ್​ಪುರ್ /ಒಡಿಶಾ: ತಂದೆಯನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್​ ಸಿಗದ ಹಿನ್ನೆಲೆ ಮಗ ತನ್ನ ಮೃತ ತಂದೆಯ ಶವವನ್ನು ಬೈಕ್​ನಲ್ಲೇ ಕೊಂಡೊಯ್ದ ಘಟನೆ ಒಡಿಶಾದ ನಬ್ರಾಂಗ್​ಪುರ್​ನಲ್ಲಿ ನಿನ್ನೆ ರಾತ್ರಿ ನಡೆದಿದೆ.

ನಬ್ರಾಂಗ್​ಪುರ್ ಜಿಲ್ಲೆಯ ಉಮರ್​ಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೇರೆ ಊರಿಗೆ ಕೆಲಸಕ್ಕೆಂದು ಹೋಗುತ್ತಿದ್ದ ಬಲಿಶಾಂತ ಎಂಬುವರು ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರಗೆ ಸೇರಿಸಲು ಎಷ್ಟೇ ಫೋನ್ ಮಾಡಿದರೂ ಆ್ಯಂಬ್ಯುಲೆನ್ಸ್ ಬರಲೇ ಇಲ್ಲ. ಈ ಹಿನ್ನೆಲೆ ನಿನ್ನೆ ರಾತ್ರಿ ಅಲ್ಲಿಯೇ ಸಾವನ್ನಪ್ಪಿದ್ದರು. ಹೀಗಾಗಿ ಸ್ನೇಹಿತರ ಸಹಾಯದೊಂದಿಗೆ ಮೃತ ಬಲಿಶಾಂತ ಪುತ್ರ ತಂದೆಯ ಶವವನ್ನು ಬೈಕ್‌ನಲ್ಲಿ ಕೊಂಡೊಯ್ದಿದ್ದಾನೆ.

ಬೈಕ್​ನಲ್ಲೇ ತಂದೆಯ ಶವ ಕೊಂಡೊಯ್ದ ಮಗ..

ಒಡಿಶಾದಲ್ಲಿ ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಈ ಹಿಂದೆಯೂ ಕೂಡ ಆ್ಯಂಬುಲೆನ್ಸ್​ ಅಲಭ್ಯದಿಂದಾಗಿ ಇಲ್ಲಿನ ಜನ ಸಾಕಷ್ಟು ತೊಂದರೆ ಅನುಭವಿಸಿರೋದು ವರದಿಯಾಗಿತ್ತು.

Intro:Body:

Nabrangpur(Odisha): On not getting Mahaprayan Bahan, a person of nabarangpur district of odisha took his father's dead body to his house in a bike. Last night this incident was took place. mahaprayan vahan-in which vehicle only dead body are carry from hospital to died persons home.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.