ETV Bharat / bharat

ಇರಾನ್ ಕ್ರಾಂತಿಯ ಪಿತಾಮಹ ಭಾರತದಲ್ಲಿ ತನ್ನ ನೆಲೆ ಉಳಿಸಿಕೊಂಡಿದ್ದು ಹೇಗೆ? - ಇರಾನಿನ ಕ್ರಾಂತಿಯ ಪಿತಾಮಹ ಮತ್ತು ಇಸ್ಲಾಮಿಕ್ ಗಣರಾಜ್ಯದ ಇರಾನ್ ಸಂಸ್ಥಾಪಕ ಅಯತೊಲ್ಲಾ ಖೊಮೇನಿ

ಇರಾನಿನ ಕ್ರಾಂತಿಯ ಪಿತಾಮಹ ಹಾಗೂ ಸೈಯದ್ ಅಹ್ಮದ್ ಮೂಸ್ವಿ ಹಿಂದಿಯ ಕ್ರಾಂತಿಕಾರಿ ಮೊಮ್ಮಗ, ಅಯತೊಲ್ಲಾ ಖೊಮೇನಿ ತನ್ನ ಕೌಟುಂಬಿಕ ವೃಕ್ಷದೊಂದಿಗೆ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ಕಿಂಟೂರ್‌ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ವಿಶೇಷ

father-of-iranian-revolutions-roots-in-india
ಇರಾನ್​​ನ ಕ್ರಾಂತಿಯ ಪಿತಾಮಹ ಭಾರತದಲ್ಲಿ ತನ್ನ ನೆಲೆ ಉಳಿಸಿಕೊಂಡಿದ್ದು ಹೇಗೆ?
author img

By

Published : Jan 8, 2020, 9:05 AM IST

ಬರಾಬಂಕಿ (ಉತ್ತರ ಪ್ರದೇಶ): 1979 ರ ಇರಾನ್​ ಕ್ರಾಂತಿಯ ಪಿತಾಮಹ ಮತ್ತು ಇಸ್ಲಾಮಿಕ್ ಗಣರಾಜ್ಯದ ಇರಾನ್ ಸಂಸ್ಥಾಪಕ ಅಯತೊಲ್ಲಾ ಖೊಮೇನಿ ಅವರು ಭಾರತದೊಂದಿಗೆ ವಿಶೇಷ ನಂಟು ಹೊಂದಿದ್ದಾರೆ. ಅದು ಭಾರತೀಯ ಕೌಟುಂಬಿಕ ವೃಕ್ಷದೊಂದಿಗೆ ಸಂಪರ್ಕ ಹೊಂದಿರುವುದು ವಿಶೇಷ.

1790 ರಲ್ಲಿ, ಅಯತೊಲ್ಲಾ ಅವರ ಅಜ್ಜ ಸೈಯದ್ ಅಹ್ಮದ್ ಮೂಸ್ವಿ ಹಿಂದಿ, 1858 ರ ಕಿಂಟೂರ್ ಯುದ್ಧಕ್ಕೆ ಹೆಸರುವಾಸಿಯಾದ ಉತ್ತರ ಪ್ರದೇಶದ ಈ ಗ್ರಾಮದಲ್ಲಿ ಜನಿಸಿದರು.

1830 ರಲ್ಲಿ ಸೈಯದ್, ಔರಾದ್​​ ನವಾಬ್ ಜೊತೆಗೆ ಜಿರಾಯತ್ ಗಾಗಿ ಇರಾನ್​​ಗೆ ವಲಸೆ ಹೋಗಿದ್ದರು ಮತ್ತು ಕೊನೆಯಲ್ಲಿ ರಾಜಧಾನಿ ಇರಾನ್ ನಿಂದ 325 ಕಿಲೋಮೀಟರ್ ದೂರದಲ್ಲಿರುವ ಖೊಮೈನ್ ನಲ್ಲಿ ನೆಲೆಸಿದ್ದರು. ಇದು ಅವರ ಭಾರತದಲ್ಲಿ ಅವರ ವಂಶದ ಅಂಶಗಳನ್ನ ಮಾತ್ರ ಮರೆ ಮಾಡಲು ಸಾಧ್ಯವಾಗುವುದಿಲ್ಲ.

1902 ರಲ್ಲಿ, ಇರಾನ್‌ನ ಈ ಖೊಮೇನ್‌ನಲ್ಲಿ ಜನಿಸಿದರು. ಅವರು ಪ್ರಾಯಕ್ಕೆ ಬಂದ ಮೇಲೆ ಇಸ್ಲಾಮಿಕ್ ಕ್ರಾಂತಿಯನ್ನು ಮುನ್ನಡೆಸಿದರು. ವಿಶೇಷ ಎಂದರೆ ಅವರ ಪೂರ್ವಜರಂತೆ ಧಾರ್ಮಿಕ ವಿದ್ವಾಂಸರೂ ಆದರು. ಇದೀಗ ಅವರ ತಂದೆಯ ಮೊಸ್ತಫಾ ಹಿಂದಿ ಖೊಮೇನಿ ಮನೆ ಒಂದು ಪ್ರಮುಖ ಐತಿಹಾಸಿಕ ಸ್ಮಾರಕವಾಗಿದೆ.

ಇರಾನ್​​ನ ಕ್ರಾಂತಿಯ ಪಿತಾಮಹ ಭಾರತದಲ್ಲಿ ತನ್ನ ನೆಲೆ ಉಳಿಸಿಕೊಂಡಿದ್ದು ಹೇಗೆ?

ಇಸ್ಲಾಮಿಕ್ ಶಿಕ್ಷಣ:

ಈ ಸಮಯದಲ್ಲಿ , ಅವರು ಮೊನಾರ್ಕ್ (ಒಬ್ಬ ವ್ಯಕ್ತಿಯ ಸಾರ್ವಭೌಮತ್ವ) ದೇಶದ ರಾಜಕೀಯ ವ್ಯವಸ್ಥೆಯನ್ನು ವಿರೋಧಿಸಿದರು ಮತ್ತು ಅದನ್ನು ವಿಲಾಯತ್-ಎ-ಫಕಿಹ್, ಶಿಯಾ ಇಸ್ಲಾಮಿಸ್ಟ್ ಆಡಳಿತ ವ್ಯವಸ್ಥೆಯಿಂದ ಬದಲಾಯಿಸಿದರು.1960 ರ ದಶಕದ ಮಧ್ಯಭಾಗದಲ್ಲಿ, ಇರಾನ್‌ನ ಕೊನೆಯ ಷಾ (ಚಕ್ರವರ್ತಿ) ಮೊಹಮ್ಮದ್ ರೆಜಾ ಪಹ್ಲವಿ ಅವರ ಬೋಧನೆಗಳಿಗೆ ಕಡಿವಾಣ ಹಾಕಿದ ನಂತರ ಅವರನ್ನು ಇರಾನ್‌ನಿಂದ ಗಡಿಪಾರು ಮಾಡಲಾಯಿತು.

1979 ರಲ್ಲಿ ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆ:

ಅಯತೊಲ್ಲಾ ಅವರನ್ನು ಇರಾನಿನ ಮಾಧ್ಯಮದಲ್ಲಿ ಬ್ರಿಟಿಷ್ ಭಾರತೀಯ ಸ್ಟೂಜ್ ಎಂದು ಕರೆಯಲಾಗುತ್ತಿತ್ತು. 14 ವರ್ಷಗಳ ವನವಾಸದ ನಂತರ ಧಾರ್ಮಿಕ ಮುಖಂಡ ಇರಾನ್‌ಗೆ ಮರಳಿದಾಗ ಜನರು ಅವರನ್ನು ತಮ್ಮ ಸರ್ವೋಚ್ಚ ನಾಯಕ ಎಂದು ಪರಿಗಣಿಸಿದರು. 1979 ರಲ್ಲಿ, ಅವರು ಇರಾನ್ ಚಕ್ರವರ್ತಿ ವ್ಯವಸ್ಥೆಯನ್ನು ಬದಲಿಸಿ 1979 ರಲ್ಲಿ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.