ETV Bharat / bharat

ಖಾಸಗಿ ಬಸ್​​ನಿಂದ ತಂದೆ-ಮಗಳನ್ನು ಹೊರದಬ್ಬಿದ ಕಂಡಕ್ಟರ್​​! - ವೈನಾಡು ಖಾಸಗಿ ಬಸ್​​​ ಕಂಡಕ್ಟರ್​​ ದರ್ಪ ಸುದ್ದಿ

ಖಾಸಗಿ ಬಸ್​​ ಕಂಡಕ್ಟರ್‌ವೊಬ್ಬ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತಂದೆ, ಮಗಳನ್ನು ಹೊರಗೆ ತಳ್ಳಿದ ಘಟನೆ ಕೇರಳದ ವೈನಾಡುವಿನ ಮೀನಂಗಡಿ ಬಳಿ ನಡೆದಿದೆ.

bus
ತಂದೆ ಮಗಳಿಗೆ ಗಂಭೀರ ಗಾಯ
author img

By

Published : Jan 17, 2020, 8:54 PM IST

ಕೇರಳ/ವೈನಾಡು: ಖಾಸಗಿ ಬಸ್​​ನಿಂದ ತಂದೆ, ಮಗಳು ತಳ್ಳಲ್ಪಟ್ಟು ಗಾಯಗೊಂಡಿರುವ ಘಟನೆ ಕೇರಳದ ವೈನಾಡುವಿನ ಮೀನಂಗಡಿ ಬಳಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ತಂದೆ-ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಂದೆ ಮಗಳಿಗೆ ಗಂಭೀರ ಗಾಯ

ಗಾಯಾಳುಗಳನ್ನು ಕರಿಯಂಬಾಡಿ ನಿವಾಸಿ ಜೋಸೆಫ್ ಮತ್ತು ಅವರ ಮಗಳು ನೀತು ಎಂದು ಗುರುತಿಸಲಾಗಿದೆ. ಇಬ್ಬರು ಖಾಸಗಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ರು. ಬಸ್ ನಿಲ್ಲಿಸಿದ ನಂತರ ನೀತು ತಂದೆ ಜೋಸೆಫ್ ಮೊದಲು ಬಸ್‌ನಿಂದ ಇಳಿದಿದ್ದಾರೆ. ಆದರೆ ನೀತು ಬಸ್​​ನಿಂದ ಇಳಿಯುವ ಮೊದಲೇ ಬಸ್​ ಮುಂದೆ ಚಲಿಸಿದೆ. ಈ ವೇಳೆ ನೀತುಗೆ ಗಾಯಗಳಾಗಿವೆ. ಇದನ್ನು ಪ್ರಶ್ನಿಸಲು ತಂದೆ ಜೋಸೆಫ್​​ ಮತ್ತೆ ಬಸ್ ಹತ್ತಿದ್ದಾರೆ. ಈ ವೇಳೆ ಕಂಡಕ್ಟರ್ ಜೋಸೆಫ್​​ರ ತೋಳು ಹಿಡಿದು ಬಸ್​​ನಿಂದ ಆಚೆ ದೂಡಿದ್ದಾನೆ. ಈ ವೇಳೆ ಬಸ್​ನಿಂದ ಕೆಳಗೆ ಬಿದ್ದ ಜೋಸೆಫ್​ ಕಾಲುಗಳ ಮೇಲೆ ಬಸ್​​ ಚಕ್ರಗಳು ಹರಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.

ನಂತರ ಬಸ್​​ ಡ್ರೈವರ್​​ ಹಾಗೂ ಕಂಡಕ್ಟರ್​​ಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದು, ಗಾಯಾಳು ತಂದೆ, ಮಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Intro:Body:

Father and daughter were pushed out of a private bus in Meenangadi, Wayanad. The injured were identified as Joseph, a resident of Kariambadi and his daughter Neethu. Joseph sustained serious injuries after wheels of the bus ran over his leg. While Neethu escaped with minor injuries. Both of them are under treatment in a private hospital at Kalpetta. Incident happened on thursday evening. The driver moved the bus even before Neethu got down and she fell down on the ground. On seeing this, Joseph again boarded the bus. The conductor pushed Joseph's arm from the door handle and he fell. His leg came under the rear wheels of the bus. He sustained multiple fractures. His knee cap was also crushed.

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.