ETV Bharat / bharat

ಫೇಸ್​ಬುಕ್​ನಲ್ಲಿ ಲವ್​: ಒಲ್ಲದ ಮನಸ್ಸಿನಿಂದಲೇ ಮದುವೆಯಾದ​ ಜೋಡಿ! - ಒಲ್ಲದ ಮನಸ್ಸಿನಿಂದ ಮ್ಯಾರೇಜ್​​​

ಫೇಸ್​ಬುಕ್​​ನಲ್ಲಿ ಪರಿಚಯವಾಗಿ ಲವ್​​ನಲ್ಲಿ ಬಿದ್ದಿದ್ದ ಜೋಡಿಯೊಂದು ಗ್ರಾಮಸ್ಥರ ಕೈಯಲ್ಲಿ ರೆಡ್​​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದು, ಇದೀಗ ಒಲ್ಲದ ಮನಸ್ಸಿನಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದೆ.

ಫೇಸ್​ಬುಕ್​ನಲ್ಲಿ ಲವ್
author img

By

Published : Sep 14, 2019, 1:30 PM IST

ಬಾಲಸೋರ್​​(ಒಡಿಶಾ): ಫೇಸ್​ಬುಕ್​​ನಲ್ಲಿ ಪರಿಚಯವಾದ ಜೋಡಿಯೊಂದು ಪರಸ್ಪರ ಭೇಟಿಯಾದ ವೇಳೆ ಗ್ರಾಮಸ್ಥರ ಕೈಯಲ್ಲಿ ರೆಡ್​​ಹ್ಯಾಡ್​ ಆಗಿ ಸಿಕ್ಕಿಬಿದ್ದು, ಮದುವೆಯಾಗಿರುವ ಘಟನೆ ಒಡಿಶಾದ ಬಾಲಸೋರ್​​ನಲ್ಲಿ ನಡೆದಿದೆ.

ಫೇಸ್​ಬುಕ್​ನಲ್ಲಿ ಲವ್

ಒಡಿಶಾದ ಗುಲುನಿಯಾ ಹಳ್ಳಿಯವಳಾಗಿರುವ ಸುರೇಂದ್ರ ಬೆಹಿರಾ ಎಂಬ ವ್ಯಕ್ತಿಯ ಮಗಳು ಕುಬಾಬುಪಟ್ನಾ ಗ್ರಾಮದ ಜುಧಿಸ್ತಿರ್ ಬೆಹೆರಾ ಮಗನೊಂದಿಗೆ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದಾರೆ. ಕೆಲ ದಿನಗಳ ಕಾಲ ಪರಸ್ಪರ ಚಾಟ್​ ನಡೆಸಿರುವ ಇವರು ತದನಂತರ ಮೊಬೈಲ್​ ನಂಬರ್​ ಸಹ ಬದಲಾಯಿಸಿಕೊಂಡಿದ್ದಾರೆ. ಜತೆಗೆ ಪ್ರೀತಿಯ ಬಲೆಗೆ ಬಿದ್ದ ಈ ಜೋಡಿ ಭೇಟಿಯಾಗುವ ನಿರ್ಧಾರ ಸಹ ಮಾಡಿದ್ದಾರೆ.

ಅದರಂತೆ ಹುಡುಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಲ್ಲಿಗೆ ಯುವಕ ತೆರಳಿದ್ದಾನೆ. ಆತ ಮನೆಯೊಳಗೆ ಹೊಗುತ್ತಿರುವುದನ್ನ ಸ್ಥಳೀಯರು ನೋಡಿ, ಇಬ್ಬರನ್ನು ರೆಡ್​ಹ್ಯಾಂಡ್​ ಆಗಿ ಹಿಡಿದು ಹಾಕಿದ್ದಾರೆ. ತದನಂತರ ಹುಡುಗಿ ತಾಯಿಗೆ ಮಾಹಿತಿ ನೀಡಿದ್ದು, ಆಕೆಯ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲೇ ಇವರ ವಿವಾಹ ಸಹ ನಡೆಸಲಾಗಿದೆ.

Intro:Body:

ಫೇಸ್​ಬುಕ್​ನಲ್ಲಿ ಲವ್​; ಒಲ್ಲದ ಮನಸ್ಸಿನಿಂದಲೇ ಮದುವೆಯಾದ​ ಜೋಡಿ! 

ಬಾಲಸೋರ್​​(ಒಡಿಶಾ): ಫೇಸ್​ಬುಕ್​​ನಲ್ಲಿ ಪರಿಚಯವಾದ ಜೋಡಿಯೊಂದು ಪರಸ್ಪರ ಭೇಟಿಯಾದ ವೇಳೆ ಗ್ರಾಮಸ್ಥರ ಕೈಯಲ್ಲಿ ರೆಡ್​​ಹ್ಯಾಡ್​ ಆಗಿ ಸಿಕ್ಕಿಬಿದ್ದು, ಮದುವೆಯಾಗಿರುವ ಘಟನೆ ಒಡಿಶಾದ ಬಾಲಸೋರ್​​ನಲ್ಲಿ ನಡೆದಿದೆ. 

ಒಡಿಶಾದ ಗುಲುನಿಯಾ ಹಳ್ಳಿಯವಳಾಗಿರುವ ಸುರೇಂದ್ರ ಬೆಹಿರಾ ಎಂಬ ವ್ಯಕ್ತಿಯ ಮಗಳು ಕುಬಾಬುಪಟ್ನಾ ಗ್ರಾಮದ ಜುಧಿಸ್ತಿರ್ ಬೆಹೆರಾ ಮಗನೊಂದಿಗೆ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದಾರೆ. ಕೆಲ ದಿನಗಳ ಕಾಲ ಪರಸ್ಪರ ಚಾಟ್​ ನಡೆಸಿರುವ ಇವರು ತದನಂತರ ಮೊಬೈಲ್​ ನಂಬರ್​ ಸಹ ಬದಲಾಯಿಸಿಕೊಂಡಿದ್ದಾರೆ. ಜತೆಗೆ ಪ್ರೀತಿಯ ಬಲೆಗೆ ಬಿದ್ದ ಈ ಜೋಡಿ ಭೇಟಿಯಾಗುವ ನಿರ್ಧಾರ ಸಹ ಮಾಡಿದ್ದಾರೆ. 

ಅದರಂತೆ ಹುಡುಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ಅಲ್ಲಿಗೆ ಯುವಕ ತೆರಳಿದ್ದಾನೆ. ಆತ ಮನೆಯೊಳಗೆ ಹೊಗುತ್ತಿರುವುದನ್ನ ಸ್ಥಳೀಯರು ನೋಡಿ, ಇಬ್ಬರನ್ನು ರೆಡ್​ಹ್ಯಾಡ್​ ಆಗಿ ಹಿಡಿದು ಹಾಕಿದ್ದಾರೆ. ತದನಂತರ ಹುಡುಗಿ ತಾಯಿಗೆ ಮಾಹಿತಿ ನೀಡಿದ್ದು, ಆಕೆಯ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲೇ ಇವರ ವಿವಾಹ ಸಹ ನಡೆಸಲಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.