ETV Bharat / bharat

ಭಾರತದ ಸುರಕ್ಷತೆ, ಕಾಳಜಿ ಬಗ್ಗೆ ಅರ್ಥವಾಗಿದೆ.. ಯುರೋಪಿಯನ್​ ಯೂನಿಯನ್​ ರಾಯಭಾರಿ..

author img

By

Published : Dec 10, 2019, 8:53 PM IST

ಪೌರತ್ವ ತಿದ್ದುಪಡಿ ಮಸೂದೆಯನ್ನು ತಡರಾತ್ರಿಯವರೆಗೆ ಚರ್ಚಿಸಿ ಲೋಕಸಭೆಯಲ್ಲಿ ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ ಇಯು ರಾಯಭಾರಿ, ‘ಭಾರತೀಯ ಸಂವಿಧಾನವು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆ ಖಾತರಿಪಡಿಸುತ್ತದೆ’ಎಂದು ನೆನಪಿಸಿದರು.

European Union Ambassador
ಇಯು ರಾಯಭಾರಿ ಕಚೇರಿ

ನವದೆಹಲಿ: ಯುರೋಪಿಯನ್ ಯೂನಿಯನ್‌ನ ಭಾರತದ ಹೊಸ ರಾಯಭಾರಿ ಕಾಶ್ಮೀರದಲ್ಲಿ ಸಂವಹನ ಸಂಪರ್ಕ ಮತ್ತು ಹಕ್ಕುಗಳ ಪುನರ್‌ ಸ್ಥಾಪನೆ ಪ್ರತಿಪಾದಿಸಿದರು. ನವದೆಹಲಿಯಲ್ಲಿ ಉಗೊ ಅಸ್ತೂಟೊ ರಾಯಭಾರಿಯಾಗಿ ಇಂದು ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ಮಾಧ್ಯಮ ಸಂವಾದದಲ್ಲಿ, 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಮತ್ತು ಈ ವರ್ಷದ ಅಗಸ್ಟ್‌ನಲ್ಲಿ ಜಮ್ಮು-ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಮರುಸಂಘಟಿಸಿದ ನಂತರ ಯುರೋಪಿಯನ್ ಒಕ್ಕೂಟದ ಸ್ಥಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ.

“ನಾವು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಕಾಶ್ಮೀರದಲ್ಲಿ ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ ಮತ್ತು ಸಹಜ ಸ್ಥಿತಿಯನ್ನು ಪುನಃ ಸ್ಥಾಪಿಸುವುದು ಬಹಳ ಮುಖ್ಯ, ”ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,“ಭಾರತದ ಸುರಕ್ಷತೆಯ ಕಾಳಜಿ ಬಗ್ಗೆ ಇಯು ಅರ್ಥಮಾಡಿಕೊಂಡಿದೆ" ಎಂದು ಹೇಳಿದರು.

ಅಕ್ಟೋಬರ್ ಅಂತ್ಯದಲ್ಲಿ ಕೆಲವು ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರ(ಎಂಇಪಿ) ವಿವಾದಾತ್ಮಕ ಕಾಶ್ಮೀರ ಭೇಟಿ ಅಧಿಕೃತವಲ್ಲ ಎಂದು ರಾಯಭಾರಿ ಸ್ಪಷ್ಟಪಡಿಸಿದರು. ಆದರೂ ಅವರ ವೈಯಕ್ತಿಕ ಸಾಮರ್ಥ್ಯದಿಂದ ಕೈಗೊಳ್ಳಲಾಗಿದ್ದ ಈ ಭೇಟಿಯು ‘ನ್ಯಾಯಸಮ್ಮತವಾಗಿದೆ’ ಹಾಗೂ "ಈ ಭೇಟಿಯು ಅದರ ಸಂಸತ್ತಿನ ನೀತಿ ನಿರ್ಧಾರಗಳ ಅಭಿವ್ಯಕ್ತಿಯಾಗಿರಲಿಲ್ಲ" ಎಂದು ಅಸ್ತೂಟೊ ಸ್ಪಷ್ಟಪಡಿಸಿದರು.

ಕಾಶ್ಮೀರದಲ್ಲಿನ ಸಾಂವಿಧಾನಿಕ ಬದಲಾವಣೆಗಳ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರ ನಡುವೆ ರಾಯಭಾರಿ ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ದ್ವಿಪಕ್ಷೀಯ ಮಾತುಕತೆ ಪರ ಬ್ಯಾಟಿಂಗ್ ಮಾಡಿದರು. ಯಾವಾಗಲೂ 'ಮಾತುಕತೆ‘ 'ಪ್ರಾದೇಶಿಕ ಹಿತಾಸಕ್ತಿಗೆ ಮುಂದಿನ ದಾರಿ’ ಎಂದು ಅವರು ಅಭಿಪ್ರಾಯಪಟ್ಟರು. “ನಾವು (ಇಯು) ರಾಜತಾಂತ್ರಿಕ ಮಾರ್ಗಗಳ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗೆ ಒತ್ತು ನೀಡಿದ್ದೇವೆ.

ಸಂವಹನ ಸಾಧನಗಳನ್ನು ಕಾಶ್ಮೀರದಲ್ಲಿ ಪುನಃ ಸ್ಥಾಪಿಸಬೇಕು. ನಮ್ಮ ನಿಲುವು ಸ್ಥಿರವಾಗಿದೆ ”ಎಂದು ಅಸ್ತೂಟೊ ಹೇಳಿದರು. ಆದಾಗ್ಯೂ, ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕುವ ಅಗತ್ಯವಿದೆ ಎಂದು ಅವರು ಹೇಳಿದರು. "ಪಾಕಿಸ್ತಾನವು ತನ್ನ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರರು ಮತ್ತು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಅವರು ಟೀಕಿಸಿದರು.

ಪೌರತ್ವ ತಿದ್ದುಪಡಿ ಮಸೂದೆಯನ್ನು ತಡರಾತ್ರಿಯವರೆಗೆ ಚರ್ಚಿಸಿ ಲೋಕಸಭೆಯಲ್ಲಿ ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ ಪ್ರತಿಕ್ರಿಯಿಸಿರೋ ಇಯು ರಾಯಭಾರಿ, ‘ಭಾರತೀಯ ಸಂವಿಧಾನವು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆ ಖಾತರಿಪಡಿಸುತ್ತದೆ’ಎಂದು ನೆನಪಿಸಿದರು. "ನಾನು ಸಂಸತ್ತಿನಲ್ಲಿ ಚರ್ಚೆಗಳ ಬಗ್ಗೆ ಓದಿದ್ದೇನೆ. ಭಾರತೀಯ ಸಂವಿಧಾನವು ಕಾನೂನಿನ ಮುಂದೆ ಎಲ್ಲರಿಗೂ ಸಮಾನತೆ ಖಾತರಿಪಡಿಸುತ್ತದೆ. ಇವುಗಳು ನಾವು (ಇಯು ಮತ್ತು ಭಾರತ) ಹಂಚಿಕೊಳ್ಳುವ ತತ್ವಗಳಾಗಿವೆ. ಆದ್ದರಿಂದ ಚರ್ಚೆಗಳ ಫಲಿತಾಂಶವು ಸಂವಿಧಾನವು ಹೊಂದಿರುವ ಉನ್ನತ ಮಾನದಂಡಗಳಿಗೆ ಅನುಗುಣವಾಗಿರುತ್ತದೆ ಎಂದು ನಾನು ನಂಬುತ್ತೇನೆ ಎಂದು ಮತ್ತೊಂದು ಪ್ರಶ್ನೆಗೆ ಅಸ್ತೂಟೊ ಉತ್ತರಿಸಿದ್ರು.

ಭಾರತ ಮತ್ತು ಇಯು ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಮಾತುಕತೆಗಳು 2013ರಿಂದ ಸ್ಥಗಿತಗೊಂಡ ಬಗ್ಗೆ ಕೇಳಿದಾಗ, ಮಾತುಕತೆ ತಾಂತ್ರಿಕ ಮಟ್ಟದಲ್ಲಿ ಮುಂದುವರಿದರೆ, ‘ಹೂಡಿಕೆ ಒಪ್ಪಂದಗಳ ಕುರಿತ ಮಾತುಕತೆಯನ್ನು ಮೊದಲೇ ತೀರ್ಮಾನಿಸಬೇಕು’ಎಂದು ಅವರು ಆಶಿಸಿದರು.

-ಸ್ಮಿತಾ ಶರ್ಮಾ

Intro:Body:

Central 

Modi and Team

ಮೋದಿ ಜನಪ್ರಿಯತೆ ಹೊರತಾಗಿಯೂ, ರಾಜ್ಯಗಳಲ್ಲಿ ಬಿಜೆಪಿಗೆ ಬೇಕಿದೆ ಗಟ್ಟಿ ನಾಯಕರು

ಪ್ರಧಾನಿ ನರೇಂದ್ರ ಮೋದಿ-ಗೃಹ ಸಚಿವ  ಅಮಿತ್​ ಶಾ ನೇತೃತ್ವದ ಬಿಜೆಪಿ ಈಗಾಗಲೇ ಚುನಾವಣಾ ಸಾಧನೆಯಲ್ಲಿ ಉತ್ತುಂಗಕ್ಕೇರಿದೆ. ಮೇ 2019ರ ಲೋಕಸಭೆ ಚುನಾವಣೆಯಲ್ಲಿ ದಾಖಲೆಯ 303 ಸ್ಥಾನಗಳನ್ನು ಗೆದ್ದಾಗ ಸ್ವತಃ ಪಕ್ಷದ ನಾಯಕರೇ ಅಚ್ಚರಿಗೊಂಡಿದ್ದರು. ಇದು ಕೇಸರಿ ಜೋಡಿಗೆ ಗತವೈಭವದ ಕಾಲ.

ಹೌದು, 2014ರ ಚುನಾವಣಾ ಅಭಿಯಾನದ ಮುಂಚೆಯೇ ಅವರು ನಿಖರವಾಗಿ ನಿರ್ಮಿಸಿದ್ದ ಚುನಾವಣಾ ತಂತ್ರದಿಂದ ಗೆಲುವಿನ ದಾರಿಯಲ್ಲಿ ಸಾಗಿದ್ದರು.  ಮಧ್ಯಪ್ರದೇಶ, ಛತ್ತೀಸ್‌ಗಢ್​ ಮತ್ತು ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ವೇಗವು ಕಡಿಮೆಯಾಯಿತು. ಆದ್ರೆ, ಮತ್ತೆ ಅದು ಪೂರ್ಣ  ಶಕ್ತಿಯಾಗಿದ್ದು, ನಂತರದ ಸಂಸತ್ತಿನ ಚುನಾವಣೆಯಲ್ಲಿ ಪಡೆದ ಅಭೂತಪೂರ್ವ ಜಯದೊಂದಿಗೆ.

ಆದಾಗ್ಯೂ, ಶೀಘ್ರದಲ್ಲೇ ಪಕ್ಷವು ನಿರ್ಲಕ್ಷ್ಯ ಮತ್ತು ದುರಹಂಕಾರಕ್ಕೆ ಬಲಿಯಾಯಿತು. ಹರಿಯಾಣವನ್ನು ಗೆಲ್ಲಲು ವಿಫಲವಾಯಿತು ಮತ್ತು ಶಿವಸೇನೆಯೊಂದಿಗಿನ ಮತದಾನ ಪೂರ್ವ ಮೈತ್ರಿಯಲ್ಲಿ ಸರಳ ಬಹುಮತವನ್ನು ಗಳಿಸಿದರೂ, ಮಹಾರಾಷ್ಟ್ರದಲ್ಲಿ ನಿರೀಕ್ಷೆಯ ಮಟ್ಟದ ಗೆಲುವು ಸಿಗಲಿಲ್ಲ. ಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವಿನ ಹೊಸ ಪಾಲುದಾರಿಕೆಯಿಂದಾಗಿ ಅಂತಿಮವಾಗಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ನಂತರದ ಘಟನೆಗಳು ಕೇಸರಿ ಪಕ್ಷದ ಶ್ರೇಣಿ ಮತ್ತು ನಡೆಯನ್ನು ಅನಾವರಣಗೊಳಿಸಿವೆ. ಶಿವಸೇನೆ ದ್ರೋಹದಿಂದ ಸಾಮಾನ್ಯ ಕಾರ್ಯಕರ್ತರು ನಿರಾಶೆಗೊಂಡಿದ್ದಾರೆಂದು ಭಾವಿಸಲಾಗುತ್ತಿದೆ. 

ಕೇಂದ್ರ ನಾಯಕತ್ವವು ದ್ರೋಹ ಬಗೆದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲವಾಗಿದ್ದು ಕೂಡ ವಾಸ್ತವ. ಅದು ಕೂಡ ಸಾಮಾನ್ಯರಿಗೆ ನಿಜವಾಗಿಯೂ ನೋವುಂಟು ಮಾಡುತ್ತದೆ.

ದೇವೇಂದ್ರ ಫಡ್ನವೀಸ್ ಯಾವುದೇ ಸಂದರ್ಭದಲ್ಲೂ ದಶಕಗಳಿಂದ ರಾಜಕೀಯದಲ್ಲಿ ಪ್ರಭಾವಶಾಲಿಯಾಗಿರುವ ಶರದ್ ಪವಾರ್ ಅವರ ಮನಸ್ಸನ್ನು ಅರಿಯುವ ಸ್ಥಿತಿಯಲ್ಲಿರಲಿಲ್ಲ. ಆದ್ರೆ ಕೇಂದ್ರ ನಾಯಕತ್ವ ಅಲ್ಲಿಗೆ ಸ್ಥಳಾಂತರಗೊಳ್ಳುವ ಹೊತ್ತಿಗೆ ತಡವಾಗಿತ್ತು. ಅಸಡ್ಡೆ ಭಾವನೆಯ ಒಂದು ನಿರ್ದಿಷ್ಟ ಪ್ರಜ್ಞೆಯು ಪಕ್ಷದ ನಾಯಕತ್ವವನ್ನು ತಡೆಹಿಡಿದಿತ್ತು. ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರ ರಚನೆಯಾದಾಗ ಕಂಡುಬಂದಿದ್ದು ಇದೇ ಮನೋಭಾವ, ಅಂತಿಮವಾಗಿ ವ್ಯವಹಾರ ನಿಯಮಗಳೊಂದಿಗೆ ಕಮಲ್ ನಾಥ್ ಅವರೊಂದಿಗೆ ಕೈಜೋಡಿಸಿದ ಅದೇ ಅರ್ಧ ಡಜನ್ ಸ್ವೇಚ್ಛಾಚಾರಿ ಶಾಸಕರನ್ನು ಬಿಜೆಪಿ ಗೆಲ್ಲಬಹುದಿತ್ತು. ಸೇನೆ ಮೊದಲ ಬಾರಿಗೆ ಮೈತ್ರಿಯನ್ನು ಮುರಿದ ನಂತರದ ದಿನಗಳಲ್ಲಿ ಇದು ಸ್ಪಷ್ಟವಾಗಿದೆ.

ಶಿವರಾಜ್ ಚೌಹಾಣ್‌ ಮುಖ್ಯಮಂತ್ರಿಯಾಗಿ ಮುಂದುವರಿಯುವುದರ ಬಗ್ಗೆ ಕೇಂದ್ರ ನಾಯಕತ್ವಕ್ಕೆ ಏಕೆ ಮನಸ್ಸಿರಲಿಲ್ಲ ಮತ್ತು ಬದಲಿಗೆ ರಾಜ್ಯದಲ್ಲಿ ಕಾಂಗ್ರೆಸ್ಗೆ ಅಧಿಕಾರವನ್ನು ಅನುಭವಿಸಲು ಏಕೆ ಬಿಟ್ಟುಕೊಡುತ್ತದೆ ಎಂಬ ಪ್ರಶ್ನೆ ಏಳುತ್ತದೆ. ಇದು ಬಿಜೆಪಿಯ ಹಿರಿಯ ನಾಯಕರ ಸಂಬಂಧಗಳಲ್ಲಿನ ಬಿರುಕನ್ನು ಬಹಿರಂಗಪಡಿಸಬಹುದು. ಆದ್ರೆ ಒಂದು ಪ್ರಮುಖ ರಾಜ್ಯವು ನಿಮ್ಮ ಹಿಡಿತದಲ್ಲಿದ್ದಾಗ, ಅದನ್ನು ಕೈಯಿಂದ ಜಾರಿಕೊಳ್ಳಲು ಅವಕಾಶ ಮಾಡಿಕೊಡುವುದು ಪಕ್ಷದ ಮೇಲಿನ ಅಸಮಾಧಾನಕ್ಕೆ ಕಾರಣವಾಗುತ್ತದೆ. ಪಕ್ಷದ ನೇತೃತ್ವ ವಹಿಸಿರುವ ಮೋದಿ-ಶಾ ಜೋಡಿ , ಪಕ್ಷವು ಒಂದು ರಾಜ್ಯ ಅಥವಾ ಎರಡನ್ನು ಕಳೆದುಕೊಂಡರೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ಮೂಡಲು ಇನ್ನು ಮುಂದೆ ಬಿಡುವುದಿಲ್ಲ. ಈಗ ಇದು ಒಂದು ಅಥವಾ ಎರಡು ರಾಜ್ಯವಲ್ಲ, ದೇಶದ ಅರ್ಧಕ್ಕಿಂತ ಹೆಚ್ಚು ಭಾಗದಲ್ಲಿ ಬಿಜೆಪಿ ತನ್ನ ಹೆಜ್ಜೆಗುರುತನ್ನು ಕಳೆದುಕೊಂಡಿದೆ.

ಇದಕ್ಕೆ ಪ್ರಮುಖ ಕಾರಣವೆಂದರೆ ಪ್ರಧಾನಿ ಕೇಂದ್ರ ಸರ್ಕಾರವನ್ನು ನಡೆಸುವಲ್ಲಿ ಹೆಚ್ಚು ಗಮನಹರಿಸುವುದರಿಂದ, ರಾಜ್ಯಗಳಲ್ಲಿನ ಪರಿಸ್ಥಿತಿಗಳ ರಾಜಕೀಯ ಲಾಭ ಪಡೆಯುವುದು ಸುಲಭವಾದ ಕೆಲಸವಲ್ಲ. ಕಳೆದ ವರ್ಷ ಮಧ್ಯಪ್ರದೇಶದಲ್ಲಿ ಮತ್ತು ಕಳೆದ ತಿಂಗಳು ಮಹಾರಾಷ್ಟ್ರದಲ್ಲಿ ಸರ್ಕಾರಕ್ಕೆ ಎದುರಾದ ಸ್ಥಿತಿಯಲ್ಲಿ ತನ್ನ ಕೈಗಳನ್ನು ಕೊಳಕು ಮಾಡಿಕೊಳ್ಳಲು ಇಷ್ಟವಿಲ್ಲದ ಮೋದಿ, ಈಗ ಹಿರಿಯ ರಾಜಕಾರಣಿಯೊಬ್ಬರನ್ನು ಕಾಣುತ್ತಾರೆ. ಆದರೂ, ಬಲವಾದ ಬಿಜೆಪಿ ಏಕಾಂಗಿಯಾಗಿ ಮೋದಿ ಅವರ ನಿಲುವನ್ನು ಎತ್ತಿ ಹಿಡಿಯಬಹುದು, ಬಲವಾದ ಬಿಜೆಪಿ ಇಲ್ಲದೆ ಪ್ರಬಲ ಮೋದಿಯನ್ನು ಊಹಿಸಲಾಗದು.

ಅಸಾಧಾರಣ ಸಂಘಟಕರಾದ ಅಮಿತ್ ಶಾ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವುದು, ಜೊತೆಗೆ ಅತ್ಯಂತ ಪ್ರಭಾವಶಾಲಿ ಗೃಹ ಸಚಿವರನ್ನಾಗಿ ನೇಮಿಸುವುದು, ಅವರು ಪಕ್ಷದ ವ್ಯವಹಾರಗಳ ಬಗ್ಗೆ ಗಮನ ಹರಿಸಿದಂತೆ ಮಾಡಿದೆ. ನಿಜ, ಜೆ.ಪಿ. ನಡ್ಡಾ ಬಿಜೆಪಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಆದರೆ ಸಂಘಟಕರಾಗಿ ಮತ್ತು ಚುನಾವಣಾ ವಿಜೇತರಾಗಿ ಅವರ ಕೌಶಲಗಳನ್ನು ಇನ್ನೂ ಪರೀಕ್ಷಿಸಲಾಗಿಲ್ಲ. ಶಾ ಅವರು, ತಮ್ಮನ್ನು ಪಕ್ಷಕ್ಕೆ ಲಭ್ಯವಾಗುವಂತೆ ಮಾಡಿಕೊಳ್ಳುತ್ತಾರೆ. ಆದ್ರೆ ಗೃಹ ಸಚಿವಾಲಯವನ್ನು ಮುನ್ನಡೆಸುವುದರೊಂದಿಗೆ, ಅವರು ಎಲ್ಲಾ ಸಚಿವಾಲಯಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ಅಂದ್ರೆ ಪಕ್ಷದ ವ್ಯವಹಾರಗಳ ಬಗ್ಗೆ ಗಮನ ಕಡಿಮೆಯಾಗಿದೆ.

ಈ ಶ್ರೇಷ್ಠ ಜೋಡಿಯ ಶಕ್ತಿಯ ಕೊರತೆ ಮತ್ತು ಅವರು ಸರ್ಕಾರಕ್ಕೆ ಸಮಯವನ್ನು ನೀಡುತ್ತಿರುವ ಕಾರಣದಿಂದಾಗಿ ಬಿಜೆಪಿ ಗೆಲುವು ಈಗ ಮಂಕಾಗಿದೆ ಎನ್ನಲು ಸಾಧ್ಯವಿಲ್ಲ.  ಐದು ವರ್ಷಗಳ ನಂತರ ಮತದಾರರು ಅಧಿಕಾರದಲ್ಲಿರುವ ಯಾವುದೇ ಪಕ್ಷದ ಬಗ್ಗೆ ಭ್ರಮನಿರಸನಗೊಳ್ಳುವುದು ಸಹಜ. ಓರ್ವ ನಾಯಕ, ಯಾವುದೇ ನಾಯಕ ಮತ್ತು ಮತದಾರರ ನಡುವಿನ  ಸಂಬಂಧವು ಸ್ವಲ್ಪ ಸಮಯದ ನಂತರ ಅದರ ತೀವ್ರತೆಯನ್ನು ಕಳೆದುಕೊಳ್ಳುತ್ತದೆ. 1971 ರ ಸಂಸತ್ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸುಮಾರು ನಾಲ್ಕನೇ ಮೂರರಷ್ಟು ಬಹುಮತವನ್ನು ಗಳಿಸಿದರು. 1974 ರ ಹೊತ್ತಿಗೆ, ಕೇವಲ ಮೂರು ವರ್ಷಗಳ ಹಿಂದೆ ತನಗೆ ಮತ ಹಾಕಿದ ಜನರಿಗೆ ಅವರು ದ್ವೇಷದ ವ್ಯಕ್ತಿಯಾಗಿದ್ದರು. ಮಹಾರಾಷ್ಟ್ರದ ಸೋಲು, ಅದರಲ್ಲೂ ವಿಶೇಷವಾಗಿ ಅಲ್ಲಿನ ರಾಜಕೀಯ ಚಿತ್ರಣ, ಕೇಸರಿ ಪಕ್ಷಕ್ಕೆ ಒಂದು ಎಚ್ಚರಿಕೆಯಾಗಿರಬೇಕು. ಜೀವನದಂತೆ, ರಾಜಕೀಯದಲ್ಲಿಯೂ ಯಾವುದೂ ಶಾಶ್ವತವಲ್ಲ.

ಸಿಂಗ್‌ ಹೇಳಿದ್ದು ಕೇವಲ ಅರ್ಧ ಸತ್ಯ:

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ವಂತ ಸ್ವಾರ್ಥದ ಹಿತಾಸಕ್ತಿಗೆ, ತಾವು ಮಾತನಾಡುವುದು ತಮಗೆ ನೆರವಾಗುತ್ತದೆಯೇ ಎಂಬುದರ ಆಧಾರದ ಮೇಲೆ ಸತ್ಯವು ಯಾವಾಗಲೂ ಮೃದುವಾಗಿರುತ್ತದೆ.  ಇದಕ್ಕೊಂದು ಇತ್ತೀಚಿನ ಉದಾಹರಣೆ ತೆಗೆದುಕೊಳ್ಳಿ. ದಿ. ಪ್ರಧಾನಿ ಐ.ಕೆ. ಗುಜ್ರಾಲ್‌ ಅವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮನ್‌ಮೋಹನ್‌ ಸಿಂಗ್‌, 1984 ರ ಸಿಖ್ಖರ ವಿರುದ್ಧದ ಹತ್ಯಾಕಾಂಡದ ಸಂಪೂರ್ಣ ಹೊಣೆಯನ್ನು ಅಂದಿನ ಗೃಹ ಸಚಿವ ದಿವಂಗತ ನರಸಿಂಹ ರಾವ್ ಅವರ ಮೇಲೆ ಹಾಕಿದರು. ಗುಜ್ರಾಲ್ ಅವರು ಸೈನ್ಯವನ್ನು ನಿಯೋಜಿಸುವಂತೆ ಒತ್ತಾಯಿಸಿದರೂ, ರಾವ್ ಅವರು ಹಾಗೆ ಮಾಡಲಿಲ್ಲ ಮತ್ತು ಹತ್ಯಾಕಾಂಡವನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಲು ಅವಕಾಶ ಮಾಡಿಕೊಟ್ಟರು ಎಂದು ಸಿಂಗ್‌ ಆರೋಪಿಸಿದರು. ವಾಸ್ತವವಾಗಿ ಸಿಂಗ್‌ ಅವರ ನಿವೃತ್ತಿ ನಂತರ ಅವರನ್ನು ಹಣಕಾಸು ಸಚಿವರನ್ನಾಗಿಸಿದ್ದು ರಾವ್‌. ಹೀಗಾಗಿ ಮನಮೋಹನ್​ ಸಿಂಗ್‌ ಅವರು ರಾವ್‌ಗೆ ಈ ರೀತಿ ಅವಮಾನ ಮಾಡುವುದನ್ನು ತಪ್ಪಿಸಬೇಕಿತ್ತು.

ಆದ್ರೆ, ನರಸಿಂಹ್​ ರಾವ್ ಬಹಳ ಹಿಂದೆಯೇ ಮೃತಪಟ್ಟಿದ್ದಾರೆ. ಸಿಂಗ್ ಅವರು ತಮ್ಮನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದವರನ್ನು ಮೆಚ್ಚಿಸಬೇಕಾಗಿದೆ. ಹೀಗಾಗಿ, ತಮ್ಮ ಪೂರ್ವ ಆದೇಶಗಳಿಲ್ಲದೆ ಸೈನ್ಯವನ್ನು ಕರೆಸಿಕೊಳ್ಳಬಾರದೆಂಬ ಆಗಿನ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಆದೇಶದ ಮೇರೆಗೆ  ರಾವ್‌ ಹೀಗೆ ಮಾಡಿದ್ದು ಎಂದು ಮನ್‌ಮೋಹನ್‌ ಸಿಂಗ್ ಹೇಳುವುದಿಲ್ಲ. ರಾಜೀವ್  ಮತ್ತು ಅವರ ಸಹೋದ್ಯೋಗಿಗಳು ‘ಸಿಖ್ಖರಿಗೆ ಪಾಠ ಕಲಿಸಲು’ಮುಂದಾಗಿದ್ದರಿಂದ ನಾಲ್ಕು ಸಾವಿರ ಸಿಖ್ಖರ ರಕ್ತದ ಕೋಡಿ ಹರಿಯಿತು. ಪ್ರಾಸಂಗಿಕವಾಗಿ, ಸಿಂಗ್ ಆಗ ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದರು. ರಾಜೀನಾಮೆ ಹಾಳಾಗಲಿ, ಸಹವರ್ತಿ ಸಿಖ್ಖರ ವಿರುದ್ಧದ ಹತ್ಯಾಕಾಂಡದ ಬಗ್ಗೆ ಒಂದು ಮಾತನ್ನೂ ಆಡಲು ಅವರು ವಿಫಲರಾದರು. ಮನಮೋಹನ್ ಸಿಂಗ್ ಅವರ ಜೀವನದುದ್ದಕ್ಕೂ ಇನ್ನೊಬ್ಬರ ನೆರಳು ಕಾಣುತ್ತದೆ!

ಪಿ.ಚಿದಂಬರಂಗೆ ವಿಶ್ವಾಸಾರ್ಹತೆ ಇಲ್ಲ

ಮಾಜಿ ಹಣಕಾಸು ಸಚಿವರು ಪ್ರತಿಯೊಬ್ಬರೂ ವಿಸ್ಮೃತಿಯಿಂದ ಬಳಲುತ್ತಿದ್ದಾರೆ ಎಂದು ನಂಬುತ್ತಾರೆ! ತಮ್ಮ ಅವಧಿಯಲ್ಲಿನ  ಕಡಿಮೆ ಜಿಡಿಪಿ ಮತ್ತು ಆಕಾಶ-ಎತ್ತರದ ಈರುಳ್ಳಿ ಬೆಲೆಯನ್ನು ನೆನಪಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದಲ್ಲದೆ, ರಘುರಾಮ್ ರಾಜನ್ ಮತ್ತು ಉರ್ಜಿತ್ ಪಟೇಲ್ ಅವರನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಕ್ಕಾಗಿ ಅವರು ಮೋದಿ ಸರ್ಕಾರವನ್ನು ಟೀಕಿಸುತ್ತಾರೆ.  ಆದ್ರೆ ಆರ್‌ಬಿಐ ಗವರ್ನರ್‌ ಚಿದಂಬರಂ ಕೈಕೆಳಗೆ ಯಾವಾಗ ನಿರಾಳರಾಗಿದ್ದರು? ಮಾಜಿ ಗವರ್ನರ್‌ ಚಿದಂಬರಂ ಅವರ ಕೈಯಲ್ಲಿ ಅವರ ಅವಸ್ಥೆಯನ್ನು ವಿವರಿಸುವ ಪುಸ್ತಕವನ್ನು ಬರೆದಿದ್ದಾರೆ. ಅವರ ಹೆಸರು ಡಿ. ಸುಬ್ಬರಾವ್. ಚಿದಂಬರಂ ತನ್ನ ಧ್ವನಿಯನ್ನು ನಿಗ್ರಹಿಸುವ ಪ್ರಯತ್ನದ ಬಗ್ಗೆ ಮಾತನಾಡುತ್ತಾ, ಶ್ರೇಷ್ಠತೆಯ ಭ್ರಮೆಯಿಂದ ಬಳಲುತ್ತಿರುವಂತೆ ತೋರುತ್ತದೆ. ಶಿವಗಂಗದಲ್ಲಿ ಮನೆಗೆ ಮರಳುವ ಜನರು ಕೂಡ ಅವರ ಧ್ವನಿಗೆ ಡಿಎಂಕೆ ಹೊರತಾಗಿ ಉಳಿದವರು ಅಷ್ಟೇನೂ ಗಮನ ವಹಿಸುವುದಿಲ್ಲ. ಭ್ರಷ್ಟಾಚಾರದ ಆರೋಪಗಳನ್ನು ಬೆಳಕಿಗೆ ತರುವುದರಿಂದ ಯಾರೂ ಮೂರ್ಖರಾಗುವುದಿಲ್ಲ.

-ವಿರೇಂದ್ರ ಕಪೂರ್‌

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.