- ಫ್ರಾನ್ಸ್ನಿಂದ ಮೂರು ರಾಫೆಲ್ ಜೆಟ್ ಯುದ್ಧ ವಿಮಾನಗಳು ಗುಜರಾತ್ನ ಜಮ್ನಾಗರ್ ವಾಯುನೆಲೆಗೆ ಇಂದು ಬಂದಿಳಿಯಲಿವೆ.
- ಕೃಷಿ ಮಸೂದೆ, ಪಂಜಾಬ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅವಕಾಶ ನೀಡದ ಹಿನ್ನೆಲೆ ಇಂದು ದೆಹಲಿಯಲ್ಲಿ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಅವರು ತಮ್ಮ ಶಾಸಕರ ಜೊತೆ ಧರಣಿ ಹಮ್ಮಿಕೊಳ್ಳಿದ್ದಾರೆ.
- ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಹಾರಿಗಂಜ್ ಮತ್ತು ಅರಾರಿಯಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಎರಡು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
- ಬೆಳಿಗ್ಗೆ 11ಕ್ಕೆ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಸಭೆ
- ಬೆಳಿಗ್ಗ 11.30ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಡಿಡಿಪಿಐ ಹಾಗೂ ಬಿಇಒಗಳ ಜೊತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ... ಶಾಲೆ ಆರಂಭ ಕುರಿತು ಚರ್ಚೆ
- ಬೆ.11.30ಕ್ಕೆ ಪೊಲೀಸ್ ಮೆಸ್, ಪೊಲೀಸ್ ಲಹರಿ ಮಾಸ ಪತ್ರಿಕೆ ಬಿಡುಗಡೆ... ಗೃಹ ಸಚಿವ ಬೊಮ್ಮಾಯಿ ಭಾಗಿಯಾಗುವ ಸಾಧ್ಯತೆ
- ಮಧ್ಯಾಹ್ನ 12.30ಕ್ಕೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷರ ಸುದ್ದಿಗೋಷ್ಠಿ
- ಶಾರ್ಜಾದಲ್ಲಿ ನ.4ರಿಂದ 9ರವರೆಗೆ ಮಹಿಳಾ ಟಿ-20 ಚಾಲೆಂಜ್
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಮಹತ್ವದ ಸುದ್ದಿಗಳು
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ