ETV Bharat / bharat

ಮಾವೋವಾದಿಗಳು -ಸೈನಿಕರ ಮಧ್ಯೆ ಗುಂಡಿನ ಚಕಮಕಿ... ಬಿಜಾಪೂರ್​ದಲ್ಲಿ ಯೋಧ ಹುತಾತ್ಮ!

author img

By

Published : Nov 7, 2019, 10:42 AM IST

ಮಾವೋವಾದಿ ಮತ್ತು ಸೈನಿಕರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಯೋಧನೊಬ್ಬ ಹುತಾತ್ಮನಾಗಿರುವ ಘಟನೆ ಛತ್ತಿಸ್​ಗಢದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ

ಬಿಜಾಪೂರ​: ಮಾವೋವಾದಿಗಳು ಮತ್ತು ಸೈನಿಕರ ಮಧ್ಯೆ ಗುಂಡಿನ ಕಾಳಗ ನಡೆದಿದ್ದು, ಸಿಆರ್​ಪಿಎಫ್​ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಬಿಜಾಪೂರ ಜಿಲ್ಲೆಯ ತಂಗುದಾ-ಪಮೇದ್​ ಪ್ರದೇಶದಲ್ಲಿ ಇಂದು ಬೆಳಗ್ಗೆ ಕಮಾಂಡರ್​​, ಕೋಬ್ರಾ, ಸಿಆರ್​ಪಿಎಫ್​ 151 ಬೆಟಾಲಿಯನ್ ಯೋಧರು, ಛತ್ತಿಸ್​ಗಢ​ ಪೊಲೀಸರು ಸೇರಿ ಜಂಟಿ ಕೂಂಬಿಂಗ್ ಕಾರ್ಯಾಚರಣೆ​ ನಡೆಸುತ್ತಿದ್ದ ವೇಳೆ ಎದುರಾದ ಮಾವೋವಾದಿಗಳು ಸೇನೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಇನ್ನು ಈ ಗುಂಡಿನ ಕಾಳಗದಲ್ಲಿ ಸಿಆರ್​ಪಿಎಫ್​ ನ 151 ಬೆಟಾಲಿಯನ್​ಗೆ ಸೇರಿರುವ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಕೆಲ ಮಾವೋವಾದಿಗಳು ಸಹ ಸಾವನ್ನಪ್ಪಿದ್ದು, ಕೂಂಬಿಂಗ್​ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Intro:Body:

CRPF jawan killed, CRPF jawan killed in Bijapur, Encounter with Naxals, Encounter with Naxals in Bijapur, CRPF jawan killed news,  Encounter with Naxals in Bijapur news,  Encounter with Naxals in Bijapur update, ಸಿಆರ್​ಪಿಎಫ್​ ಯೋಧ ಹುತಾತ್ಮ, ಬಿಜಾಪೂರ್​ದಲ್ಲಿ ಸಿಆರ್​ಪಿಎಫ್​ ಯೋಧ ಹುತಾತ್ಮ, ಮಾವೋವಾದಿಗಳ ಜೊತೆ ಗುಂಡಿನ ದಾಳಿ, ಬಿಜಾಪೂರ್​ದಲ್ಲಿ ಮಾವೋವಾದಿಗಳ ಜೊತೆ ಗುಂಡಿನ ದಾಳಿ, ಸಿಆರ್​ಪಿಎಫ್​ ಯೋಧ ಹುತಾತ್ಮ ಸುದ್ದಿ, 

Encounter with Naxals: CRPF jawan killed in Bijapur

ಮಾವೋವಾದಿ-ಸೈನಿಕರ ಮಧ್ಯೆ ಗುಂಡಿನ ಚಕಮಕಿ... ಬಿಜಾಪೂರ್​ದಲ್ಲಿ ಯೋಧ ಹುತಾತ್ಮ! 

ಮಾವೋವಾದಿ ಮತ್ತು ಸೈನಿಕರ ಮಧ್ಯೆ ಗುಂಡಿನ ಚಕಮಕಿ ನಡೆದಿದ್ದು, ಯೋಧರೊಬ್ಬರು ಹುತಾತ್ಮಗೊಂಡಿರುವ ಘಟನೆ ಛತ್ತಿಸ್​ಗಢ್​ನಲ್ಲಿ ನಡೆದಿದೆ. 

ಬಿಜಾಪೂರ್​: ಮಾವೋವಾದಿ ಮತ್ತು ಸೈನಿಕರ ಮಧ್ಯೆ ಗುಂಡಿನ ಕಾಳಗ ನಡೆದಿದ್ದು, ಸಿಆರ್​ಪಿಎಫ್​ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. 

ಬಿಜಾಪೂರ್​ ಜಿಲ್ಲೆಯ ತಂಗುದಾ-ಪಮೇದ್​ ಪ್ರದೇಶದಲ್ಲಿ ಇಂದು ಬೆಳಗ್ಗೆ ಕಮಾಂಡರು, ಕೋಬ್ರಾ, ಸಿಆರ್​ಪಿಎಫ್​ 151 ಬೆಟಾಲಿಯನ್ ಯೋಧರು, ಛತ್ತಿಸ್​ಗಢ್​ ಪೊಲೀಸರು ಸೇರಿ ಜಂಟಿ ಕೂಂಬಿಂಗ್ ಕಾರ್ಯಾಚರಣೆ​ ನಡೆಸುತ್ತಿದ್ದ ವೇಳೆ ಎದುರಾದ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. 

ಇನ್ನು ಈ ಗುಂಡಿನ ಕಾಳಗದಲ್ಲಿ ಸಿಆರ್​ಪಿಎಫ್​ 151 ಬೆಟಾಲಿಯನ್​ಗೆ ಸೇರಿರುವ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಕೆಲ ಮಾವೋವಾದಿಗಳು ಸಹ ಸಾವನ್ನಪ್ಪಿದ್ದು, ಕೂಂಬಿಂಗ್​ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

బిజాపూర్: ఛత్తీస్‌గఢ్‌లో బిజాపూర్‌లో జరిగిన పోలీసులకు మధ్య జరిగిన ఎదురుకాల్పుల్లో ఓ జవాను మృతి చెందారు. కొందరు మావోయిస్టులు కూడా హతమైనట్లు అనుమానిస్తున్నారు. బిజాపూర్‌ జిల్లా తంగుదా-పమేద్‌ ప్రాంతంలో తెల్లవారు జామున ఈ ఘటన జరిగినట్లు అధికారులు తెలిపారు. మృతి చెందిన జవాన్‌ సీఆర్‌పీఎఫ్‌ 151వ బెటాలియన్‌కు చెందినట్లు చెప్పారు. కమాండోలు, కోబ్రా, ఛత్తీస్‌గఢ్‌ పోలీసులు కలిసి సంయుక్తంగా కూంబింగ్‌ నిర్వహిస్తుండగా.. ఎదురుపడిన మావోయిస్టులు కాల్పులకు దిగినట్లు అధికారులు చెప్పారు. ఇరువైపుల నుంచి జరిగిన కాల్పుల్లో జవాన్‌ మృతి చెందినట్లు తెలిపారు. మరోవైపు కూంబింగ్‌ ఆపరేషన్‌ కొనసాగుతున్నట్లు అధికారులు వెల్లడించారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.