ETV Bharat / bharat

ರಾಜೀನಾಮೆ ಸಲ್ಲಿಸಿದ ಎನ್​ಕೌಂಟರ್ ಸ್ಪೆಷಲಿಸ್ಟ್...! ರಾಜಕೀಯದತ್ತ ಚಿತ್ತ..? - ಮುಂಬೈ

ನೂರಕ್ಕೂ ಅಧಿಕ ಎನ್​ಕೌಂಟರ್​ ಮಾಡಿದ್ದ ಪ್ರದೀಪ್ ಶರ್ಮಾ ಭೂಗತ ಪಾತಕಿ ದಾವೂದ್ ಇಬ್ರಾಹಿಂ  ಸಹೋದರ ಇಕ್ಬಾಲ್​ ಕಸ್ಕರ್​​​​​ನನ್ನು 2017ರಲ್ಲಿ ಬಂಧಿಸಿದ್ದರು.

ಪ್ರದೀಪ್ ಶರ್ಮಾ
author img

By

Published : Jul 19, 2019, 4:31 AM IST

ಮುಂಬೈ: ಖ್ಯಾತ ಎನ್​ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ತಮ್ಮ ಹುದ್ದೆಗೆ ಗುರುವಾರ ರಾಜೀನಾಮೆ ಸಲ್ಲಿಸಿದ್ದು, ರಾಜಕೀಯಕ್ಕೆ ಧುಮುಕುವ ಸಾಧ್ಯತೆ ಇದೆ ಎನ್ನಲಾಗಿದೆ.

ನೂರಕ್ಕೂ ಅಧಿಕ ಎನ್​ಕೌಂಟರ್​ ಮಾಡಿದ್ದ ಪ್ರದೀಪ್ ಶರ್ಮಾ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್​ ಕಸ್ಕರ್​​​​​ನನ್ನು 2017ರಲ್ಲಿ ಬಂಧಿಸಿದ್ದರು.

ಪ್ರದೀಪ್ ಶರ್ಮಾ ರಾಜೀನಾಮೆಯ ಬಗ್ಗೆ ಮುಂಬೈ ಪೊಲೀಸ್ ಇಲಾಖೆ ಅಧಿಕೃತ ಪಡಿಸಿಲ್ಲ. ಶರ್ಮಾ ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಲಸೊಪಾರ ಕ್ಷೇತ್ರದಿಂದ ಸ್ಪರ್ಧೆ ನಡೆಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

1983ರಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಯಾಗಿದ್ದ ಪ್ರದೀಪ್ ಶರ್ಮಾ 2008ರಲ್ಲಿ ದಾವೂದ್ ಇಬ್ರಾಹಿಂ ಗ್ಯಾಂಗ್ ಜೊತೆಗೆ ಸಂಪರ್ಕ ಹಾಗೂ ಲಖನ್ ಭೈಯ್ಯಾ ನಕಲಿ ಎನ್​ಕೌಂಟರ್​​ನಲ್ಲಿ ಶಾಮೀಲಾಗಿದ್ದಾರೆ ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. 2017ರಲ್ಲಿ ಮಹಾರಾಷ್ಟ್ರ ಸರ್ಕಾರ ಪ್ರದೀಪ್ ಶರ್ಮಾರನ್ನು ಮತ್ತೆ ಇಲಾಖೆಗೆ ಸೇರ್ಪಡೆಗೊಳಿಸಿತ್ತು.

Intro:Body:

ರಾಜೀನಾಮೆ ಸಲ್ಲಿಸಿದ ಎನ್​ಕೌಂಟರ್ ಸ್ಪೆಷಲಿಸ್ಟ್... ರಾಜಕೀಯದತ್ತ

ಮುಂಬೈ: ಖ್ಯಾತ ಎನ್​ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ತಮ್ಮ ಹುದ್ದೆಗೆ ಗುರುವಾರ ರಾಜೀನಾಮೆ ಸಲ್ಲಿಸಿದ್ದು, ರಾಜಕೀಯಕ್ಕೆ ಧುಮುಕಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನೂರಕ್ಕೂ ಅಧಿಕ ಎನ್​ಕೌಂಟರ್​ ಮಾಡಿದ್ದ ಪ್ರದೀಪ್ ಶರ್ಮಾ ಭೂಗತ ಪಾತಕಿ ದಾವೂದ್ ಇಬ್ರಾಹಿಂ  ಸಹೋದರ ಇಕ್ಬಾಲ್​ ಕಸ್ಕರ್​​​​​ನನ್ನು 2017ರಲ್ಲಿ ಬಂಧಿಸಿದ್ದರು.

ಪ್ರದೀಪ್ ಶರ್ಮಾ ರಾಜೀನಾಮೆಯ ಬಗ್ಗೆ ಮುಂಬೈ ಪೊಲೀಸ್ ಇಲಾಖೆ ಅಧಿಕೃತ ಪಡಿಸಿಲ್ಲ. ಶರ್ಮಾ ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಲಸೊಪಾರ ಕ್ಷೇತ್ರದಿಂದ ಸ್ಪರ್ಧೆ ನಡೆಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

1983ರಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಯಾಗಿದ್ದ ಪ್ರದೀಪ್ ಶರ್ಮಾ 2008ರಲ್ಲಿ ದಾವೂದ್ ಇಬ್ರಾಹಿಂ ಗ್ಯಾಂಗ್ ಜೊತೆಗೆ ಸಂಪರ್ಕ ಹಾಗೂ ಲಖನ್ ಭೈಯ್ಯಾ ನಕಲಿ ಎನ್​ಕೌಂಟರ್​​ನಲ್ಲಿ ಶಾಮೀಲಾಗಿದ್ದಾರೆ ಎನ್ನುವ ಅನುಮಾನದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿತ್ತು. 2017ರಲ್ಲಿ ಮಹಾರಾಷ್ಟ್ರ ಸರ್ಕಾರ ಪ್ರದೀಪ್ ಶರ್ಮಾರನ್ನು ಮತ್ತೆ ಇಲಾಖೆಗೆ ಸೇರ್ಪಡೆಗೊಳಿಸಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.