ETV Bharat / bharat

ಸಿಆರ್​ಪಿಎಫ್​ನ ಯೋಧ, ಆರು ವರ್ಷದ ಬಾಲಕನ ಹತ್ಯೆಗೈದಿದ್ದ ಉಗ್ರ ಮಟಾಶ್! - ಸಿಆರ್​ಪಿಎಫ್​ನ ಯೋಧ

ಸಿಆರ್​ಪಿಎಫ್​ನ ಯೋಧ ಹಾಗೂ ಆರು ವರ್ಷದ ಬಾಲಕನ ಹತ್ಯೆಗೈದಿದ್ದ ಉಗ್ರನನ್ನು ಶ್ರೀನಗರದಲ್ಲಿ ಎನ್​ಕೌಂಟರ್ ಮಾಡಲಾಗಿದೆ.

terrorist
terrorist
author img

By

Published : Jul 3, 2020, 11:33 AM IST

Updated : Jul 3, 2020, 12:22 PM IST

ಶ್ರೀನಗರ: ಇಲ್ಲಿನ ಅನಂತ್​ನಾಗ್​ನಲ್ಲಿ ಸಿಆರ್​ಪಿಎಫ್​ನ ಯೋಧ ಹಾಗೂ ಆರು ವರ್ಷದ ಬಾಲಕನ ಹತ್ಯೆಗೈದಿದ್ದ ಉಗ್ರನನ್ನು ಶ್ರೀನಗರದಲ್ಲಿ ಎನ್​ಕೌಂಟರ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಪೊಲಿಸರು ಮಾಹಿತಿ ನೀಡಿದ್ದಾರೆ.

ಶ್ರೀನಗರದ ಮಲಬಾಘ್ ಪ್ರದೇಶದಲ್ಲಿ ವಿಶೇಷ ಕಾರ್ಯಾಚರಣೆ ತಂಡ ಹಾಗೂ ಸಿಆರ್​ಪಿಎಫ್ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರನನ್ನು ಹತ್ಯೆಗೈದಿದ್ದಾರೆ.

Last Updated : Jul 3, 2020, 12:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.