ETV Bharat / bharat

ಶೋಪಿಯಾನ್​ನಲ್ಲಿ ಉಗ್ರರಿಗಾಗಿ ಸೇನೆಯಿಂದ ಶೋಧ, ಗುಂಡಿನ ಸುರಿಮಳೆ - Shopian encouter

ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳವನ್ನು ನಿಯಂತ್ರಿಸಲು ಸೇನೆಯಿಂದ ಶೋಧ ಕಾರ್ಯ ನಡೆಯುತ್ತಿದ್ದು, ರೆಬನ್​ ಹಾಗೂ ಇತರ ಪ್ರದೇಶಗಳಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.

Shopian encouter
ಶೋಪಿಯಾನ್ ಎನ್​ಕೌಂಟರ್​
author img

By

Published : Jun 7, 2020, 10:05 AM IST

ಶ್ರೀನಗರ (ಜಮ್ಮು ಕಾಶ್ಮೀರ) : ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಈ ವೇಳೆ ಕಣಿವೆ ನಾಡಿನ ಹಲವೆಡೆ ಉಗ್ರರು ಹಾಗೂ ಸೇನಾಪಡೆಯ ನಡುವೆ ಗುಂಡಿನ ಕಾಳಗ ನಡೆಯುತ್ತಿದೆ.

ಶೋಪಿಯಾನ್ ಎನ್​ಕೌಂಟರ್​

ಶೋಪಿಯಾನ್​ ಜಿಲ್ಲೆಯ ರೆಬನ್​ ಪ್ರದೇಶದಲ್ಲಿ ಪೊಲೀಸರು ಹಾಗೂ ಸೇನಾಪಡೆ ಉಗ್ರರ ಶೋಧಕ್ಕಾಗಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು ಎರಡೂ ಕಡೆಗಳಿಂದ ಗುಂಡಿನ ದಾಳಿ, ಪ್ರತಿದಾಳಿ​ ನಡೆಯುತ್ತಿದೆ.

ಸಿಆರ್​ಪಿಎಫ್​ನ 178ನೇ ಬೆಟಾಲಿಯನ್​, ರಾಷ್ಟ್ರೀಯ ರೈಫಲ್ಸ್​ (ಆರ್.ಆರ್​), ಸ್ಪೆಷಲ್ ಆಪರೇಷನ್​ ಗ್ರೂಪ್ ​ (ಎಸ್​ಒಜಿ) ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.