ETV Bharat / bharat

ನಾಗರಿಕ ವಿಮಾನಯಾನ ಸಚಿವಾಲಯದ ಸಿಬ್ಬಂದಿಗೆ ಕೊರೊನಾ ದೃಢ - ನಾಗರಿಕ ವಿಮಾನಯಾನ ಸಚಿವಾಲಯ

ಏಪ್ರಿಲ್ 15, 2020 ರಂದು ಕಚೇರಿಗೆ ಹಾಜರಾದ ನಾಗರಿಕ ವಿಮಾನಯಾನ ಸಚಿವಾಲಯದ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕಿರುವುದು ಏಪ್ರಿಲ್ 21 ರಂದು ದೃಢಪಟ್ಟಿದೆ.

ನಾಗರಿಕ ವಿಮಾನಯಾನ ಸಚಿವಾಲಯ
ನಾಗರಿಕ ವಿಮಾನಯಾನ ಸಚಿವಾಲಯ
author img

By

Published : Apr 22, 2020, 8:59 PM IST

ನವದೆಹಲಿ: ರಾಜೀವ್ ಗಾಂಧಿ ಭವನದಲ್ಲಿರುವ ನಾಗರಿಕ ವಿಮಾನಯಾನ ಸಚಿವಾಲಯ (ಬಿ) ವಿಭಾಗವನ್ನು ಸೀಲ್​ ಮಾಡಲಾಗಿದೆ. ನೌಕರನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಆವರಣವನ್ನು ಸ್ವಚ್ಛಗೊಳಿಸಲು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ಗೆ ಸೂಚಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

  • An employee of the ministry who had attended office on 15 April 2020 has tested positive for COVID19 on 21st April. All necessary protocols are being stringently followed on the Premises. All colleagues who came in contact are being asked to go into self isolation as a precaution

    — MoCA_GoI (@MoCA_GoI) April 22, 2020 " class="align-text-top noRightClick twitterSection" data=" ">

ಏಪ್ರಿಲ್ 15 ರಂದು ಕಚೇರಿಗೆ ಹಾಜರಾಗಿದ್ದ ಸಚಿವಾಲಯದ ಉದ್ಯೋಗಿಯೊಬ್ಬರ ಮಾದರಿ ಪರೀಕ್ಷಾ ವರದಿ ಪಾಸಿಟಿವ್​ ಬಂದಿದೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಸಹೋದ್ಯೋಗಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸೆಲ್ಫ್​ ಐಸೊಲೇಷನ್​ಗೆ ಒಳಗಾಗುವಂತೆ ಸಚಿವಾಲಯ ಸೂಚಿಸಿದೆ.

"ಏಪ್ರಿಲ್ 15, 2020 ರಂದು ಕಚೇರಿಗೆ ಹಾಜರಾದ ಸಚಿವಾಲಯದ ಉದ್ಯೋಗಿಯೊಬ್ಬರಿಗೆ ಕೊರೊನಾ ಸೋಂಕಿರುವುದು ಏಪ್ರಿಲ್ 21 ರಂದು ದೃಢಪಟ್ಟಿದೆ. ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಆವರಣದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಸಂಪರ್ಕಕ್ಕೆ ಬಂದ ಎಲ್ಲ ಸಹೋದ್ಯೋಗಿಗಳನ್ನು ಸೆಲ್ಫ್​ ಐಸೊಲೇಷನ್​ಗೆ ಹೋಗಲು ಕೇಳಿಕೊಳ್ಳಲಾಗುತ್ತಿದೆ"ಎಂದು ಸಚಿವಾಲಯ ಟ್ವೀಟ್ ಮಾಡಿದೆ.

  • We stand by our colleague at @MoCA_GoI who has tested positive for COVID19 & have extended all possible medical help & support.

    Those in contact have also been asked to follow the laid down procedures.

    I wish him strength & speedy recovery. https://t.co/ff8gN9dFOW

    — Hardeep Singh Puri (@HardeepSPuri) April 22, 2020 " class="align-text-top noRightClick twitterSection" data=" ">

ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ಸಚಿವಾಲಯವು ವ್ಯಕ್ತಿಗೆ ಸಾಧ್ಯವಿರುವ ಎಲ್ಲಾ ವೈದ್ಯಕೀಯ ಸಹಾಯ ನೀಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.