ETV Bharat / bharat

ಅನುಮತಿ ಪಡೆಯದೆ ಬಿಜೆಪಿ ಥೀಮ್ ಸಾಂಗ್ ಪ್ರಸಾರ: ಚುನಾವಣಾ ಆಯೋಗದಿಂದ ಬ್ರೇಕ್ - ಬಾಬುಲ್​ ಸುಪ್ರಿಯೋ

ಬಾಬುಲ್​ ಸುಪ್ರಿಯೋ ಬಿಜೆಪಿಗಾಗಿ ಸಂಯೋಜನೆ ಮಾಡಿದ್ದ ಹಾಡನ್ನು ಬಳಸದಂತೆ ಬಿಜೆಪಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ

ಬಿಜೆಪಿ ಥೀಮ್ ಸಾಂಗ್​ಗೆ ಆಯೋಗ ಬ್ರೇಕ್
author img

By

Published : Apr 7, 2019, 3:11 PM IST

ಕೋಲ್ಕತ್ತಾ: ಲೋಕಸಭಾ ಚುನಾವಣೆ ನಿಮಿತ್ತ ಕೇಂದ್ರ ಸಚಿವ ಬಾಬುಲ್​ ಸುಪ್ರಿಯೋ ಬಿಜೆಪಿಗಾಗಿ ಸಂಯೋಜಸಿದ್ದ ಹಾಡನ್ನು ಎಲ್ಲಿಯೂ ಬಳಸದಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಅಮಿತ್​ ಚಕ್ರವರ್ತಿ ಎಂಬುವರು ಬರೆದಿದ್ದ ಹಾಡಿನಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಇನ್ನಿಲ್ಲ ಎಂಬ ಸಾಲಿತ್ತು. ಈ ಪದವನ್ನು ಸುಪ್ರಿಯೋ ಅವರು ಮೊದಲು ಟ್ವೀಟ್​ ಮಾಡಿದ್ದರು.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಂಜಯ್ ಬಸು ಅವರು, ಆಯೋಗದ ಪೂರ್ವ ಅನುಮತಿ ಪಡೆದೆಯೇ ಹಾಡು ರಚಿಸಲಾಗಿದೆ. ಅಲ್ಲದೆ, ಎಲ್ಲೆಡೆ ಈ ಹಾಡು ಕೇಳಿಬರುತ್ತಿದೆ. ಆದ ಕಾರಣ ಹಾಡಿನ ಪ್ರಸಾರ ನಿಲ್ಲಿಸುವಂತೆ ಸೂಚಿಸಿದ್ದೇವೆ. ಬಿಜೆಪಿಯ ಸದಸ್ಯರೊಬ್ಬರು ಇದೀಗ ಮನವಿ ಸಲ್ಲಿಸಿದ್ದು, ಈ ಬಗ್ಗೆ ಆಯೋಗಕ್ಕೆ ತಿಳಿಸಿದ್ದೇವೆ. ಮೀಡಿಯಾ ಸರ್ಟಿಫಿಕೇಷನ್​ ಅಂಡ್​ ಮಾನಿಟರಿಂಗ್ ಕಮಿಟಿ (MCMC) ಅನುಮತಿ ಪಡೆಯದಿರುವುದು ನೀತಿ ಸಂಹಿತೆ ಉಲ್ಲಂಘನೆ ಎಂದು ಹೇಳಿದ್ದಾರೆ.

ಹಾಡಿನಲ್ಲಿ ಅಕ್ಷೇಪಾರ್ಹ ಪದ ಬಳಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್​ ದೂರು ದಾಖಲಿಸಿತ್ತು. ಹಾಡಿನ ಸಾಹಿತ್ಯ ನೀಡುವಂತೆ ಕೇಳಿದ್ದ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ, ಸಾಲುಗಳನ್ನು ಪರಿಷ್ಕರಿಸಿ ಎಂದು ಸೂಚಿಸಿದ್ದಾರೆ.

Intro:Body:

ಅನುಮತಿ ಪಡೆಯದೆ ಬಿಜೆಪಿ ಥೀಮ್ ಸಾಂಗ್ ಪ್ರಸಾರ: ಆಯೋಗದಿಂದ ಬ್ರೇಕ್​! 

Election Commission Bans BJP Theme Song Composed By Babul Supriyo

ಕೋಲ್ಕತ್ತಾ:  ಲೋಕಸಭೆ ಚುನಾವಣೆ ನಿಮಿತ್ತ ಕೇಂದ್ರ ಸಚಿವ ಬಾಬುಲ್​ ಸುಪ್ರಿಯೋ ಬಿಜೆಪಿಗಾಗಿ  ಸಂಯೋಜನೆ  ಮಾಡಿದ್ದ ಹಾಡನ್ನು ಎಲ್ಲಿಯೂ ಬಳಸದಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. 

ಅಮಿತ್​ ಚಕ್ರವರ್ತಿ ಎಂಬುವರು ಬರೆದಿದ್ದ ಹಾಡಿನಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಇನ್ನಿಲ್ಲ ಎಂಬ ಸಾಲಿತ್ತು. ಈ ಪದವನ್ನು ಸುಪ್ರಿಯೋ ಅವರು ಮೊದಲು ಟ್ವೀಟ್​  ಮಾಡಿದ್ದರು.  

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಸಂಜಯ್ ಬಸು ಅವರು, ಆಯೋಗದ ಪೂರ್ವ ಅನುಮತಿ ಪಡೆದೆಯೇ ಹಾಡು ರಚಿಸಲಾಗಿದೆ. ಅಲ್ಲದೆ, ಎಲ್ಲೆಡೆ ಈ ಹಾಡು ಕೇಳಿಬರುತ್ತಿದೆ. ಆದ ಕಾರಣ ಹಾಡಿನ ಪ್ರಸಾರ ನಿಲ್ಲಿಸುವಂತೆ ಸೂಚಿಸಿದ್ದೇವೆ.  ಬಿಜೆಪಿಯ ಸದಸ್ಯರೊಬ್ಬರು ಇದೀಗ ಮನವಿ ಸಲ್ಲಿಸಿದ್ದು, ಈ ಬಗ್ಗೆ ಆಯೋಗಕ್ಕೆ ತಿಳಿಸಿದ್ದೇವೆ. ಮೀಡಿಯಾ ಸರ್ಟಿಫಿಕೇಷನ್​ ಅಂಡ್​ ಮಾನಿಟರಿಂಗ್ ಕಮಿಟಿ (MCMC)  ಅನುಮತಿ ಪಡೆಯದಿರುವುದು ನೀತಿ ಸಂಹಿತೆ ಉಲ್ಲಂಘನೆ ಎಂದು ಹೇಳಿದ್ದಾರೆ. 

ಹಾಡಿನಲ್ಲಿ ಅಕ್ಷೇಪಾರ್ಹ ಪದ ಬಳಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್​ ದೂರು ದಾಖಲಿಸಿತ್ತು.  ಹಾಡಿನ ಸಾಹಿತ್ಯ ನೀಡುವಂತೆ ಕೇಳಿದ್ದ  ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ, ಸಾಲುಗಳನ್ನು ಪರಿಷ್ಕರಿಸಿ ಎಂದು ಸೂಚಿಸಿದ್ದಾರೆ. 

Election Commission Bans BJP Theme Song Composed By Babul Supriyo

KOLKATA: The Election Commission (EC) on Saturday said the Bharatiya Janata Party's (BJP) theme song composed by the Union Minister Babul Supriyo cannot be played anywhere.

The song written by Amit Chakraborty ushers the blooming of BJP's election symbol 'Lotus' in West Bengal and says no to Trinamool Congress.

Babul Supriyo had tweeted with the hashtag #EiTrinamoolArNa and used the same words in his song. "Ei Trinamool ar na" means "this Trinamool no more".

Additional Chief Electoral Officer Sanjay Basu said, "Firstly, the theme song was not pre-certified for which we had informed the Commission. Also, the song is being played in different places so there are instructions for stopping it."

The Bharatiya Janata Party (BJP) member who had applied for the song's certification has been conveyed the EC's decision.

Not seeking prior permission from the Media Certification and Monitoring Committee (MCMC) is a violation of the model code of conduct, the official said.

Incidentally, West Bengal's ruling Trinamool Congress had filed a complaint regarding the content of the song.

Later, the BJP had submitted the lyrics of the song for permission after which the state Chief Electoral Office asked the party to submit a revised version.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.