ETV Bharat / bharat

ಕೋಲ್ಕತ್ತಾ: ಪೂರ್ವ ರೈಲ್ವೆ ಆಸ್ಪತ್ರೆಯ ವೈದ್ಯರಲ್ಲಿ ಕೊರೊನಾ ದೃಢ - ಕೊರೊನಾ

ಕೋಲ್ಕತ್ತಾದ ಪೂರ್ವ ವಿಭಾಗದ ರೈಲ್ವೆ ಆಸ್ಪತ್ರೆಯ ವೈದ್ಯರೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ.

ಕೊರೊನಾ
ಕೊರೊನಾ
author img

By

Published : Apr 23, 2020, 7:05 PM IST

ಕೋಲ್ಕತಾ: ಪೂರ್ವ ವಲಯದ ರೈಲ್ವೆ(ಇಆರ್​​) ಆಸ್ಪತ್ರೆಯ ವೈದ್ಯರೊಬ್ಬರಲ್ಲಿ ಕೊರೊನಾ ಪಾಸಿಟಿವ್​​ ಕಂಡು ಬಂದಿದೆ ಎಂದು ರೈಲ್ವೆ ವಲಯದ ವಕ್ತಾರರು ಗುರುವಾರ ತಿಳಿಸಿದ್ದಾರೆ.

ವೈದ್ಯರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಏ.14 ರಂದು ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ ಇವರಿಗೆ ಕೊರೊನಾ ಇರುವುದು ದೃಧಪಟ್ಟಿದೆ. ಬಳಿಕ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇಆರ್​ ವಕ್ತಾರ ನಿಖಿಲ್​​ ಚಕ್ರವರ್ತಿ ಹೇಳಿದ್ದಾರೆ.

ಪೂರ್ವ ರೈಲ್ವೆಯ ಬಿ ಆರ್ ಸಿಂಗ್ ಆಸ್ಪತ್ರೆಯ ಕನಿಷ್ಠ 10 ಸಿಬ್ಬಂದಿ ಈ ವೈದ್ಯರ ಸಂಪರ್ಕದಲ್ಲಿದ್ದರಿಂದ, ಅವರಿಗೆ ಹೋಮ್​ ಕ್ವಾರಂಟೈನ್​ನಲ್ಲಿ ಇರುವಂತೆ ಸೂಚಿಸಲಾಗಿದೆ. ವೈದ್ಯರ ಕುಟುಂಬದ ನಾಲ್ವರು ಸದಸ್ಯರು ಕೂಡ ಹೋಮ್​​ ಕ್ವಾರಂಟೈನ್​​ನಲ್ಲಿರುವಂತೆ ರಾಜ್ಯ ಆರೋಗ್ಯ ಇಲಾಖೆ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.