ETV Bharat / bharat

ಅಸ್ಸೋಂನಲ್ಲಿ ಲಘು ಭೂಕಂಪನ: ರಿಕ್ಟರ್‌ ಮಾಪಕದಲ್ಲಿ 5.0 ತೀವ್ರತೆ ದಾಖಲು - ಅಸ್ಸೋಂನಲ್ಲಿ ಲಘು ಭೂಕಂಪನ

ಅಸ್ಸೋಂನ ಬೊಂಗೈಗಾಂವ್ ನಗರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ.

Earthquake in Assam
ಅಸ್ಸೋಂನಲ್ಲಿ ಲಘು ಭೂಕಂಪನ
author img

By

Published : Feb 8, 2020, 7:27 PM IST

ಅಸ್ಸೋಂ: ಅಸ್ಸೋಂ ರಾಜ್ಯದಲ್ಲಿ ಇಂದು ಸಂಜೆ ಲಘು ಭೂಕಂಪನ ಸಂಭವಿಸಿದೆ.

ಅಸ್ಸೋಂನ ಬೊಂಗೈಗಾಂವ್ ನಗರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 5.0 ತೀವ್ರತೆ ದಾಖಲಾಗಿದೆ. ಯಾವುದೇ ಸಾವು-ನೋವುಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.