ETV Bharat / bharat

ಪಶ್ಚಿಮ ಬಂಗಾಳ ಜನತೆ ಉದ್ದೇಶಿಸಿ ಮಧ್ಯಾಹ್ನ ಪ್ರಧಾನಿ ಮೋದಿ ಭಾಷಣ

ಇಂದು ಮಧ್ಯಾಹ್ನ 12 ಗಂಟೆಗೆ ಪಶ್ಚಿಮ ಬಂಗಾಳದ ಜನತೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.

PM Modi to address people of West Bengal today
ಪಶ್ಚಿಮ ಬಂಗಾಳ ಜನತೆ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
author img

By

Published : Oct 22, 2020, 9:48 AM IST

ನವದೆಹಲಿ: ಪ್ರಧಾನಿ ಮೋದಿ ಭಾಷಣದ ಹಿನ್ನೆಲೆಯಲ್ಲಿ ರಾಜ್ಯದ 294 ವಿಧಾನಸಭಾ ಕ್ಷೇತ್ರಾದ್ಯಂತ ಪ್ರತಿ ಮತಗಟ್ಟೆಯಲ್ಲಿ ನೇರಪ್ರಸಾರಕ್ಕೆ ಬಿಜೆಪಿ ವ್ಯವಸ್ಥೆ ಮಾಡಿದೆ.

ವಿಡಿಯೋ ಸಂವಾದದ ಮೂಲಕವೇ 10 ಪೂಜಾ ಪೆಂಡಾಲ್‌ಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.

ಬಿಜೆಪಿ ಮೂಲಗಳ ಪ್ರಕಾರ, ಮೊದಲು ಪಂಜಾಬಿ ಧೋತಿ ಧರಿಸಲಿರುವ ಪಿಎಂ ತಮ್ಮ ನಿವಾಸದಿಂದ ದುರ್ಗಾ ಮಾತೆಗೆ ನಮನ ಸಲ್ಲಿಸುತ್ತಾರೆ. ಈ ಶುಭ ಸಂದರ್ಭದಲ್ಲಿ ಪೂಜಾ ಆಚರಣೆಗಳು ಪ್ರಾರಂಭವಾಗುವುದರಿಂದ ರಾಜ್ಯದ ಜನರಿಗೆ ಅವರು ಶುಭ ಕೋರಲಿದ್ದಾರೆ.

  • Sisters and brothers of West Bengal,

    Tomorrow, on the auspicious day of Maa Durga Pujo’s Mahashashti, I would join the Divine celebrations via video conferencing and shall also be extending my greetings to everyone.

    Do join the programme live!

    — Narendra Modi (@narendramodi) October 21, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ದುರ್ಗಾ ಪೂಜೆಯ ಶುಭ ದಿನದಂದು ರಾಜ್ಯದ ಜನರಿಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಶುಭಾಶಯ ತಿಳಿಸಲು ಬಯಸುತ್ತೇನೆ ಎಂದಿದ್ದಾರೆ.

ಇದು ದುಷ್ಟರ ವಿರುದ್ಧ ಜಯ ಸಾಧಿಸಿದ ಸಂಭ್ರಮದ ದಿನ. ಶಕ್ತಿ, ಸಂತೋಷ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸುವಂತೆ ಮಾತೆಯನ್ನು ಪ್ರಾರ್ಥಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯಾದ್ಯಂತ ಒಂದು ಕೇಂದ್ರದಲ್ಲಿ 25ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಮತದಾರರಿಗೆ ಹಾಗು 78,000 ಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್​ ಭಾಷಣವನ್ನು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.