ETV Bharat / bharat

ಆರ್ಡರ್​ ಮಾಡಿದ್ರೆ ಮನೆಗೆ ಬರುತ್ತೆ ಎಣ್ಣೆ... ಇದು ಈ ಸರ್ಕಾರದ ನಿರ್ಧಾರ! - ಎಣ್ಣೆ ಮನೆಗೆ ಡೆಲಿವರಿ

ಡೆಡ್ಲಿ ವೈರಸ್ ಕೊರೊನಾ ಅಬ್ಬರ ದುಬೈನಲ್ಲೂ ಜೋರಾಗಿದ್ದು, ಹೀಗಾಗಿ ಲಾಕ್​ಡೌನ್​ ಮಾಡಲಾಗಿದೆ. ಇದರ ಮಧ್ಯೆ ಕೂಡ ಎಣ್ಣೆ ಪ್ರೀಯರ ಮನ ಗೆಲ್ಲುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಗಿದೆ.

Dubai allows alcohol home delivery
Dubai allows alcohol home delivery
author img

By

Published : Apr 9, 2020, 1:47 PM IST

ದುಬೈ: ದೇಶದಲ್ಲಿ ಲಾಕ್​ಡೌನ್​ ಆದೇಶ ಹೊರಹಾಕಿದ್ದರಿಂದ ಎಣ್ಣೆ ಪ್ರೀಯರು ತೊಂದರೆ ಅನುಭವಿಸುತ್ತಿರುವುದು ಮಾತ್ರ ಸುಳ್ಳಲ್ಲ. ಆದರೆ ದುಬೈನಲ್ಲಿ ಮಾತ್ರ ಎಣ್ಣೆ ಪ್ರಿಯರಿಗೆ ಅಲ್ಲಿನ ಸರ್ಕಾರ ಗುಡ್​ನ್ಯೂಸ್​ ನೀಡಿದೆ.

ದುಬೈನಲ್ಲೂ ಮಹಾಮಾರಿ ಕೊರೊನಾ ಅಬ್ಬರ ಜೋರಾಗಿರುವ ಕಾರಣ ಲಾಕ್​ಡೌನ್​ ಆದೇಶ ಹೊರಹಾಕಲಾಗಿದ್ದು, ಇದರ ಮಧ್ಯೆ ಮನೆಮನೆಗೆ ತೆರಳಿ ಎಣ್ಣೆ ಒದಗಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ದುಬೈನಲ್ಲಿ ಎಲ್ಲ ಬಾರ್​ಗಳು ಸಂಪೂರ್ಣವಾಗಿ ಬಂದ್​ ಆಗಿದ್ದರಿಂದ ಮದ್ಯ ನೀಡಲು ಮುಂದಾಗಿದೆ.

ಮನೆಯಲ್ಲಿದ್ದು ಆರ್ಡರ್​ ಮಾಡಿದ್ರೆ ಅವರಿರುವ ಸ್ಥಳಕ್ಕೆ ಹೋಗಿ ಎಣ್ಣೆ ಡೆಲಿವರಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಇಂತಹ ನಿರ್ಧಾರ ತೆಗೆದುಕೊಂಡಿರುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.