ETV Bharat / bharat

ಡ್ರಗ್ಸ್​ ಪ್ರಕರಣ.. ಎನ್​ಸಿಬಿ ಕಚೇರಿಗೆ ಗಿಲ್ಲಿ ನಟಿ ರಕುಲ್​ ಪ್ರೀತ್​ಸಿಂಗ್​​ ಹಾಜರ್​! - ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸುದ್ದಿ

ಬಾಲಿವುಡ್‌ ನಟಿ ರಿಯಾ ಚಕ್ರವರ್ತಿ ಡ್ರಗ್ಸ್‌ ಜಾಲದ ನಂಟಿನ ಆರೋಪ ಪ್ರಕರಣದಲ್ಲಿ ನಟಿ ರಕುಲ್‌ ಪ್ರೀತ್‌ ಸಿಂಗ್‌ ಹೆಸರು ತಳುಕು ಹಾಕಿಕೊಂಡಿರುವ ಸಂಬಂಧ ಇಂದು ಎನ್​ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

Rakul preet singh Inquiry by NCB, karishma prakash Inquiry by NCB, Drugs case 2020, Drugs case 2020 news, Drugs case 2020 latest news, Sushant singh Rajput suicide case, Sushant singh Rajput suicide case update, Sushant singh Rajput suicide case news, ಎನ್​ಸಿಬಿಯಿಂದ ರಕುಲ್​ ಪ್ರೀತ್​ಸಿಂಗ್​ ವಿಚಾರಣೆ,  ಎನ್​ಸಿಬಿಯಿಂದ ಕರಿಷ್ಮಾ ಪ್ರಕಾಶ್ ವಿಚಾರಣೆ, ಡ್ರಗ್ಸ್​ ಪ್ರಕರಣ, ಡ್ರಗ್ಸ್​ ಪ್ರಕರಣ 2020, ಡ್ರಗ್ಸ್​ ಪ್ರಕರಣ 2020 ಸುದ್ದಿ, ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ, ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸುದ್ದಿ,
ಎನ್​ಸಿಬಿ ಕಚೇರಿಗೆ ಗಿಲ್ಲಿ ನಟಿ ಜೊತೆ ದೀಪಿಕಾ ಮ್ಯಾನೇಜರ್​ ಹಾಜರ್
author img

By

Published : Sep 25, 2020, 11:10 AM IST

ಬಾಲಿವುಡ್​ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ರಕುಲ್​ ಪ್ರೀತ್​ಸಿಂಗ್​ ಸೇರಿದಂತೆ ಕೆಲ ಬಾಲಿವುಡ್​ ನಟಿಯರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಸಮನ್ಸ್ ಜಾರಿಗೊಳಿಸಿತ್ತು.

ಎನ್​ಸಿಬಿ ಕಚೇರಿಗೆ ಗಿಲ್ಲಿ ನಟಿ ಜೊತೆ ದೀಪಿಕಾ ಮ್ಯಾನೇಜರ್​ ಹಾಜರ್

ಎನ್​ಸಿಬಿ ವಿಚಾರಣೆಗೆಂದು ರಕುಲ್​ ಪ್ರೀತ್​ಸಿಂಗ್​ ಮುಂಬೈನಲ್ಲಿರುವ ನಿವಾಸದಿಂದ ಎನ್​ಸಿಬಿ ಕಚೇರಿಗೆ ತೆರೆಳಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೀಡಿದ (NCB) ಸಮನ್ಸ್ ಜಾರಿಯಿಂದ ವಿಚಲಿತರಾಗಿರುವ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿದ್ದು, ಸದ್ಯ ದೀಪಿಕಾ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್​ ಎನ್​ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ದೀಪಿಕಾ ತನ್ನ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಜೊತೆ ಮಾಡಿದ ನಿಷೇಧಿತ ವಸ್ತುಗಳ ಬಗೆಗಿನ ವಾಟ್ಸ್​ಆ್ಯಪ್​​ ಚಾಟ್​ಗಳು​ ಸಿಕ್ಕಿದ್ದರಿಂದ ಎನ್‌ಸಿಬಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.