ETV Bharat / bharat

ಬಾಹ್ಯಾಕಾಶದಲ್ಲಿ ಮಹತ್ಸಾಧನೆ... ಡಿಆರ್​​ಡಿಒದಿಂದ ಎ-ಸ್ಯಾಟ್ ಉಡ್ಡಯನದ ವಿಡಿಯೋ ರಿಲೀಸ್

ಆ್ಯಂಟಿ ಸ್ಯಾಟಲೈಟ್ ಮಿಸೈಲ್(ಎ-ಸ್ಯಾಟ್​)​​ ಉಡಾವಣೆಯ ವಿಡಿಯೋವನ್ನು  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ಬಿಡುಗಡೆ ಮಾಡಿದೆ. ಎ-ಸ್ಯಾಟ್ ಕೇವಲ ಮೂರೇ ನಿಮಿಷದಲ್ಲಿ ಸ್ಯಾಟಲೈಟನ್ನು ನಾಶ ಮಾಡಿತ್ತು.

author img

By

Published : Mar 27, 2019, 10:01 PM IST

ಎ-ಸ್ಯಾಟ್

ನವದೆಹಲಿ: ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಮೂಲಕ ಸಕ್ರಿಯವಾಗಿದ್ದ ಸ್ಯಾಟಲೈಟ್​ ಒಂದನ್ನು ಹೊಡೆದುರುಳಿಸುವ ಮೂಲಕ ಈ ಸಾಧನೆಗೈದ ನಾಲ್ಕನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ.

ಸದ್ಯ ಆ್ಯಂಟಿ ಸ್ಯಾಟಲೈಟ್ ಮಿಸೈಲ್(ಎ-ಸ್ಯಾಟ್​)​​ ಉಡಾವಣೆಯ ವಿಡಿಯೋವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ಬಿಡುಗಡೆ ಮಾಡಿದೆ. ಎ-ಸ್ಯಾಟ್ ಕೇವಲ ಮೂರೇ ನಿಮಿಷದಲ್ಲಿ ಸ್ಯಾಟಲೈಟನ್ನು ನಾಶ ಮಾಡಿತ್ತು.

ಸಕ್ರಿಯವಾಗಿರುವ ಸ್ಯಾಟಲೈಟ್​ಗಳನ್ನು ಹೊಡೆದುರುಳಿಸಲೆಂದೇ ಎ-ಸ್ಯಾಟ್​ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇಂದಿನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾದ ಬಳಿಕ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದು ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.

Intro:Body:

ಬಾಹ್ಯಾಕಾಶದಲ್ಲಿ ಮಹತ್ಸಾಧನೆ... ಡಿಆರ್​​ಡಿಒದಿಂದ ಎ-ಸ್ಯಾಟ್ ಉಡ್ಡಯನದ ವಿಡಿಯೋ ರಿಲೀಸ್

ನವದೆಹಲಿ: ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಮೂಲಕ ಸಕ್ರಿಯವಾಗಿದ್ದ ಸ್ಯಾಟಲೈಟ್​ ಒಂದನ್ನು ಹೊಡೆದುರುಳಿಸುವ ಮೂಲಕ ಈ ಸಾಧನೆಗೈದ ನಾಲ್ಕನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ.

ಸದ್ಯ ಆ್ಯಂಟಿ ಸ್ಯಾಟಲೈಟ್ ಮಿಸೈಲ್(ಎ-ಸ್ಯಾಟ್​)​​ ಉಡಾವಣೆಯ ವಿಡಿಯೋವನ್ನು  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ಬಿಡುಗಡೆ ಮಾಡಿದೆ. ಎ-ಸ್ಯಾಟ್ ಕೇವಲ ಮೂರೇ ನಿಮಿಷದಲ್ಲಿ ಸ್ಯಾಟಲೈಟನ್ನು ನಾಶ ಮಾಡಿತ್ತು.

ಸಕ್ರಿಯವಾಗಿರುವ ಸ್ಯಾಟಲೈಟ್​ಗಳನ್ನು ಹೊಡೆದುರುಳಿಸಲೆಂದೇ ಎ-ಸ್ಯಾಟ್​ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇಂದಿನ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾದ ಬಳಿಕ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದು ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.