ಮೈಸೂರು : ಮೈಸೂರು ಮೂಲದ ವೈದ್ಯೆಯೊಬ್ಬರ ಅಸಾಧಾರಣ ಸೇವೆಗೆ ಅಮೆರಿಕದಲ್ಲಿ ಸನ್ಮಾನಿಸಲ್ಪಟ್ಟಿದ್ದಾರೆ.
ಅಮೆರಿಕದ ಸೌತ್ ವಿಂಡ್ಸರ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ ಡಾ.ಉಮಾ ಮಧುಸೂದನ್ ಅವರ ಅಸಾಧಾರಣ ಸೇವೆಯನ್ನು ಗುರುತಿಸಿ ಗೌರವಿಸಲಾಗಿದೆ.
ಮೈಸೂರು ಮೂಲದ ಡಾ.ಉಮಾ ಅವರಿಗೆ ಅಮೆರಿಕದಲ್ಲಿರುವ ಅವರ ಮನೆಯ ಮುಂಭಾಗ ಗೌರವಿಸಿದರು.