- ನಮ್ಮ ತಂಡ ದಿನಕ್ಕೆ 17- 18 ಗಂಟೆ ಕೆಲಸ ಮಾಡುತ್ತಿದೆ
- ಲ್ಯಾಂಡ್ ಆಗುವವರೆಗೂ ನಾವು ನಿರಂತರ ಕೆಲಸ ಮಾಡಬೇಕಾಗುತ್ತದೆ
- ಲ್ಯಾಂಡ್ ಆದ ಬಳಿಕವೇ ನಮಗೆ ಸಮಾಧಾನ
- ಒಂದು ವೇಳೆ ಮಿಷನ್ ಸಂಪೂರ್ಣವಾಗಿ ಸಕ್ಸಸ್ ಆದ ಮೇಲೆ ಎಲ್ಲವನ್ನೂ ಮಾತನಾಡುತ್ತೇನೆ
- ಈಗಲೇ ಸಕ್ಸಸ್ ಬಗ್ಗೆ ಏನನ್ನೂ ಹೇಳುವುದಿಲ್ಲ: ಕೆ ಸಿವನ್
ಇಡೀ ವಿಶ್ವವೇ ಇಸ್ರೋದ ಮೇಲೆ ಕಣ್ಣಿಟ್ಟಿದೆ: ಸಿವನ್ - Chandrayaan2
12:10 August 20
ಸಕ್ಸಸ್ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ: ಕೆ ಸಿವನ್
-
#WATCH ISRO Chairman briefs the media on Lunar Orbit Insertion of #Chandrayaan2 https://t.co/GKzNSqtK69
— ANI (@ANI) August 20, 2019 " class="align-text-top noRightClick twitterSection" data="
">#WATCH ISRO Chairman briefs the media on Lunar Orbit Insertion of #Chandrayaan2 https://t.co/GKzNSqtK69
— ANI (@ANI) August 20, 2019#WATCH ISRO Chairman briefs the media on Lunar Orbit Insertion of #Chandrayaan2 https://t.co/GKzNSqtK69
— ANI (@ANI) August 20, 2019
12:08 August 20
ರೋವರ್ - ಲ್ಯಾಂಡರ್ ಲ್ಯಾಂಡಿಂಗ್ ಸ್ವಿಚ್ಡ್ ಆಫ್ ಸ್ವಿಚ್ಡ್ ಆನ್ ಥರ ಅಲ್ಲ
- ರೋವರ್ - ಲ್ಯಾಂಡರ್ ಲ್ಯಾಂಡಿಂಗ್ ಸ್ವಿಚ್ಡ್ ಆಫ್ ಸ್ವಿಚ್ಡ್ ಆನ್ ಥರ ಅಲ್ಲ
- ಅದನ್ನ ಸರಳ ಮಾಡಿ ಹೇಳಲು ಸಾಧ್ಯವಿಲ್ಲ, ಅದು ಕಷ್ಟ ಎಂದ ಸಿವನ್
- ಆರ್ಬಿಟರ್ ಹಾಗೂ ಲ್ಯಾಂಡರ್ ಬಗ್ಗೆ ವಿವರಣೆ ನೀಡಿದ ಸಿವನ್
- ಆರ್ಬಿಟರ್ನಿಂದ ಲ್ಯಾಂಡ್ ರೋವರ್ ಬೇರ್ಪಡುತ್ತದೆ
- ಆಗ ನಾವು ಎರಡು ಕಾರ್ಯಾಚರಣೆ ಮಾಡಬೇಕಾಗುತ್ತದೆ, ಅಂದರೆ ನಿಯಂತ್ರಣ ಮಾಡಬೇಕಾಗುತ್ತದೆ
- ರೋವರ್ ಬೇರ್ಪಡೆಯಾಗುತ್ತಿದ್ದಂತೆ ಆರ್ಬಿಟರ್ ಸಂಪರ್ಕ ಕಳೆದುಕೊಳ್ಳುವುದಿಲ್ಲ. ಎರಡೂ ಒಂದಕ್ಕೊಂದು ನಿಯಂತ್ರಣದಲ್ಲಿ ಇರುತ್ತದೆ ಎಂದು ಚಂದ್ರಯಾನ -2 ವಿವರಣೆ ನೀಡಿದರು ಇಸ್ರೋ ಅಧ್ಯಕ್ಷ ಕೆ ಸಿವನ್
12:04 August 20
ಚಂದ್ರನ ಧೂಳು ದೊಡ್ಡ ಸವಾಲು - ಸಿವನ್
- ಇದೊಂದು ಲೈವ್ ಆರ್ಬಿಟರ್
- ಚಂದ್ರನ ಧೂಳು ದೊಡ್ಡ ಸವಾಲು
- ಅಲ್ಲಿ ಧೂಳೇ ನಮಗೆ ದೊಡ್ಡ ಸವಾಲಾಗಿದ್ದು, ಲ್ಯಾಂಡರ್ ಲ್ಯಾಂಡಿಂಗ್ ಸಮಯದಲ್ಲಿ ಹೇಗೆ ವರ್ತಿಸುತ್ತೆ ಅನ್ನೋದೇ ಕುತೂಹಲಕ್ಕೆ ಕಾರಣವಾಗಿದೆ
- ಈ ಸಮಯದಲ್ಲಿ ನಾಲ್ಕು ಎಂಜಿನ್ ಬಂದ್ ಆಗಿರುತ್ತದೆ. ಒಂದು ಎಂಜಿನ್ ಮಾತ್ರ ಕಾರ್ಯಾಚರಣೆ ಮಾಡುತ್ತದೆ
- ಇದರಲ್ಲಿ ಒಂದು ಎಂಜಿನ್ ಮಾತ್ರ ಕಾರ್ಯಾಚರಣೆ ಮಾಡಿ, ಡಸ್ಟ್ ನಿಯಂತ್ರಣ ಮಾಡುತ್ತದೆ : ಸಿವನ್
12:01 August 20
ನಾವು ಕೈಗೊಂಡಿರುವ ಮಿಷನ್ ಪ್ಲಾನ್ ನಮಗೆ ಹೊಸದು: ಸಿವನ್
- ಈ ಬಗ್ಗೆ ನಾವು ಹೆಚ್ಚಿನ ನಿಗಾ ವಹಿಸಿದ್ದೇವೆ
- ಚಂದ್ರನ ಕಕ್ಷೆಯಿಂದ ಚಂದ್ರನ ಅಂಗಳಕ್ಕೆ ಲ್ಯಾಂಡರ್- ರೋವರ್ ಇಳಿಯುವುದರ ವೇಗವನ್ನ ನಿಯಂತ್ರಣ ಮಾಡುವುದೇ ದೊಡ್ಡ ಸವಾಲಾಗಿದೆ
- ನಾವು ಕೈಗೊಂಡಿರುವ ಮಿಷನ್ ಪ್ಲಾನ್ ನಮಗೆ ಹೊಸದಾಗಿದೆ
- ಪ್ರತಿಯೊಂದು ಹಂತವೂ ನಮಗೆ ಹೊಸದಾಗಿದೆ: ಸಿವನ್
11:56 August 20
ವಿಶ್ವದ ಗಮನ ಚಂದ್ರಯಾನ-2 ಮೇಲಿದೆ: ಸಿವನ್

- ಇಡಿ ವಿಶ್ವವೇ ಈಗ ಚಂದ್ರಯಾನದ ಕಡೆ ಮುಖ ಮಾಡಿದೆ
- ಲ್ಯಾಂಡರ್ ಏನು ವಿಷಯ ಹೆಕ್ಕಿ ತೆಗೆಯುತ್ತಿದೆ ಎಂಬ ಬಗ್ಗೆ ಕಾತರವಾಗಿದೆ
- ಅದು ಕಳುಹಿಸುವ ಡೇಟಾ ಮೇಲೆ ನಾಸಾ ಸೇರಿ ವಿಶ್ವವೇ ಕಣ್ಣಿಟ್ಟಿದೆ
- ಮುಂದಿನ ದಿನಗಳಲ್ಲಿ ಇಸ್ರೋ ಕೆಮಿಕಲ್ ಹಾಗೂ ಮಿನರೆಲ್ಸ್ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಲಿದೆ.
- 14 ದಿನಗಳಲ್ಲಿ ಮೀಟರ್ ಪರ್ ಸೆಕೆಂಡ್ ಮೂವ್ ಆಗಲಿದೆ.
- ಇಸ್ರೋಗೆ ಇರುವ ಮೊದಲ ಸವಾಲು ಲ್ಯಾಂಡರ್ ಲ್ಯಾಂಡಿಂಗ್ ನದ್ದು ಎಂದ ಕೆ ಸಿವನ್
11:54 August 20
ಫೆಲ್ಯೂವರ್ಗಳಿಂದ ಬಹಳಷ್ಟು ಕಲಿತಿದ್ದೇವೆ: ಸಿವನ್
- ಅಂತಾರಾಷ್ಟ್ರೀಯ ಮಾನದಂಡಗಳ ಮೇಲೆಯೇ ಚಂದ್ರಯಾನ ಕಾರ್ಯಾಚರಣೆ ಮಾಡುತ್ತಿದೆ.
- ಹಳೆಯ ಅನುಭವಗಳಿಂದ ಪಾಠ ಕಲಿತಿದ್ದೇವೆ, ಅದನ್ನು ಸರಿ ಪಡಿಸಿಕೊಂಡು ಮುನ್ನಡೆಯುತ್ತಿದ್ದೇವೆ: ಸಿವನ್
- ಫೆಲ್ಯೂವರ್ಗಳಿಂದ ಬಹಳಷ್ಟು ಕಲಿತಿದ್ದೇವೆ
- ಇಂದು ತಂತ್ರಜ್ಞಾನ ನಮ್ಮ ಊಹೆಗೂ ಮೀರಿ ಮುಂದುವರೆದಿದೆ
- ಅದನ್ನೆಲ್ಲ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇವೆ
- ಸೆನ್ಸಾರ್ ಕ್ಯಾರೆಕ್ಟರೈಸೇಸನ್ನಿಂದ ನಾವು ಬಹಳಷ್ಟು ಕಲಿತಿದ್ದೇವೆ
- ಕೆಲವು ಕೆಟ್ಟ ನಿರ್ಧಾರಗಳನ್ನ ಕೈಗೊಳ್ಳುವುದನ್ನ ಬಿಟ್ಟು, ಸರಿಯಾದ ನಿರ್ಧಾರ ಕೈಗೊಳ್ಳಲು ಹಲವು ಕೆಟ್ಟ ನಿರ್ಧಾರಗಳು ಪಾಠ ಕಲಿಸಿವೆ
- ರೋವರ್ ನೇರವಾಗಿ ಭೂಮಿಗೆ ಸಂದೇಶ ಕಳುಹಿಸುವುದಿಲ್ಲ
- ರೋವರ್ ಲ್ಯಾಂಡರ್ಗೆ ಸಂಪರ್ಕ ಕಲ್ಪಿಸುತ್ತದೆ, ಬಳಿಕ ಲ್ಯಾಂಡರ್ ಭೂಮಿಗೆ ಸಂದೇಶ ಕಳುಹಿಸುತ್ತದೆ - ಸಿವನ್
11:52 August 20
ಚಂದ್ರನ ಕಕ್ಷೆ ಅಂದಾಜು ಮಾಡುವುದು ತುಂಬಾ ಕಠಿಣ: ಸಿವನ್
- ಚಂದ್ರನ ಕಕ್ಷೆ ನಿರಂತರವಾಗಿ ಅನಿಶ್ಚಿತವಾಗಿರುತ್ತದೆ ಹಾಗಾಗಿ ಅಂದಾಜು ಮಾಡುವುದು ತುಂಬಾ ಕಠಿಣವಾಗಿದೆ.
- ನಾವು ಲೆಕ್ಕಾಚಾರದಲ್ಲಿ ನಾವು ಚಂದ್ರಯಾನವನ್ನ ನಿಯಂತ್ರಣ ಮಾಡುತ್ತಿದ್ದೇವೆ - ಸಿವನ್ ಹೇಳಿಕೆ
- ನಾವು ಒಂದು ಗುರಿಯನ್ನ ನಿಗದಿ ಮಾಡುತ್ತೇವೆ
- ಅದರ ಆಧಾರದ ಮೇಲೆ ನಾವು ನಮ್ಮ ತಂಡ ಕಾರ್ಯಾಚರಣೆ ಮಾಡುತ್ತದೆ - ಸಿವನ್
11:47 August 20
ಚಂದ್ರಯಾನ - 2 ಸಕ್ಸಸ್ ಆಗುತ್ತೇವೆ ಎಂಬ ವಿಶ್ವಾಸ ಇದೆ - ಸಿವನ್
- ಆರ್ಬಿಟರ್ ಚಂದ್ರನ ಕಕ್ಷಗೆ ಸೇರುವ ಅರ್ಧ ಗಂಟೆ ನಮ್ಮ ಹೃದಯವನ್ನ ಸ್ತಬ್ಧವಾಗಿತ್ತು - ಸಿವನ್
- ನಾವು ಇದೇ ಮೊದಲ ಬಾರಿಗೆ ಇಂತಹ ಪರೀಕ್ಷೆಗೆ ಒಳಪಡಿಸಿಕೊಂಡಿದ್ದೇವೆ
- ಅಂತಿಮವಾಗಿ ಚಂದ್ರಯಾನ - 2 ಚಂದ್ರನ ಕಕ್ಷೆ ಸೇರಿದೆ
- ಸಾಫ್ಟ್ ಲ್ಯಾಂಡಿಂಗ್ ಸಕ್ಸಸ್ ರೇಟ್ ಕೇವಲ 30 ಪರ್ಸೆಂಟ್ ಇದೆ
- ಲ್ಯಾಂಡಿಂಗ್ ಸ್ಮೂತ್ ಆಗಿ, ಯಶಸ್ವಿಯಾಗಿ ಮಾಡಲು ನಾವು ಎಲ್ಲ ಶ್ರಮ ಹಾಕಿದ್ದೇವೆ
- ಇದರಲ್ಲಿ ನಾವು ಸಕ್ಸಸ್ ಆಗುತ್ತೇವೆ ಎಂಬ ವಿಶ್ವಾಸ ಇದೆ
- ಚಂದ್ರಯಾನ 2 ಯಾನ ಸುಗಮವಾಗಿ ಸಾಗುತ್ತಿದೆ
- ಎಲ್ಲವೂ ಅಂದುಕೊಂಡಂತೆ ಸಾಗುತ್ತಿದೆ
- ಯಶಸ್ವಿಯಾಗುವ ವಿಶ್ವಾಸ ಇದೆ.
- ಈ ಯಾನದ ಹಾದಿಯಲ್ಲಿ ಟೆನ್ಷೆನ್ ಹಾಗೂ ಸಂತಸ ಎರಡೂ ಅನುಭವ ಆಗಿದೆ - ಸಿವನ್ ಹೇಳಿಕೆ
11:43 August 20
ಲ್ಯಾಂಡರ್ ಹೇಗೆ ಲ್ಯಾಂಡ್ ಆಗುತ್ತೆ ಅನ್ನೋದು ಕಠಿಣ ಹಾದಿ: ಸಿವನ್
- 7ನೇ ಸೆಪ್ಟೆಂಬರ್ ಲೂನಾರ್ ಅಂಗಳಕ್ಕೆ ಲ್ಯಾಂಡರ್ ತಲುಪುವ ಆರಂಭವಷ್ಟೇ
- ಲ್ಯಾಂಡರ್ ಹೇಗೆ ಲ್ಯಾಂಡ್ ಆಗುತ್ತೆ ಅನ್ನೋದು ಕಠಿಣ ಹಾದಿಯಾಗಿದೆ
- ಅದು ಯಾವ ರೀತಿ ಆಗುತ್ತದೆ ಎನ್ನುವುದನ್ನು ನೋಡಬೇಕಿದೆ.
- ಅವೆಲ್ಲವನ್ನು ನಿಯಂತ್ರಣ ಮಾಡಬೇಕಿದೆ.
- ಲ್ಯಾಂಡರ್ ಚಂದ್ರನ ಅಂಗಳಕ್ಕೆ ಸಮೀಪವಾಗಿ ಲ್ಯಾಂಡ್ ಆಗುವ ಆಧಾರದ ಮೇಲೆ ಮುಂದಿನ ಕಾರ್ಯಾಚರಣೆ ಅಂಶಗಳು ಏನು ಎಂಬುದು ಗೊತ್ತಾಗುತ್ತದೆ
- ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಇಸ್ರೋ ಅಧ್ಯಕ್ಷ ಕೆ ಸಿವನ್
- 1:43 ನಿಮಿಷಕ್ಕೆ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗಲಿದೆ ಎಂದು ಘೋಷಿಸಿದ ಇಸ್ರೋ ಅಧ್ಯಕ್ಷರು
- ಲ್ಯಾಂಡರ್ ಹಾಗೂ ರೋವರ್ ಏನು ಮಾಡುತ್ತವೆ ಎಂಬುದು ಲ್ಯಾಂಡಿಂಗ್ ಆಗಿ 5 ಗಂಟೆ ಬಳಿಕ ಎಲ್ಲ ಮಾಹಿತಿ ಲಭ್ಯವಾಗಲಿದೆ ಎಂದ ಕೆ ಸಿವನ್
11:40 August 20
ಸೆ. 7ರಂದು ಚಂದ್ರನ ಅಂಗಳ ತಲುಪಲಿದೆ ಲ್ಯಾಂಡರ್
- ಸೆಪ್ಟೆಂಬರ್ 7ರಂದು ಚಂದ್ರನ ಅಂಗಳ ತಲುಪಲಿರುವ ಲ್ಯಾಂಡರ್
- ಈ ಕ್ಷಣಗಳಿಗೆ ಸಾಕ್ಷಿಯಾಗಲು ಪ್ರಧಾನಿಗೆ ಆಮಂತ್ರಣ ನೀಡಿದ್ದೇವೆ
- ಅವರು ಭಾಗವಹಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದ ಸಿವನ್
11:38 August 20
ಚಂದ್ರನ ಅಂಗಳದಲ್ಲಿ 28 ಡಿಗ್ರಿ ಈಸ್ಟ್ನಲ್ಲಿ ಲ್ಯಾಂಡರ್ ಲ್ಯಾಂಡ್ ಆಗಲಿದೆ
- ಆ ಬಳಿಕ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ
- ಲ್ಯಾಂಡರ್ ಸರಿಯಾಗಿ ತನ್ನದೇ ಹಾದಿಯಲ್ಲಿ ನಡೆಯುತ್ತದೆ ಇಲ್ಲವೇ ಅನ್ನೋದನ್ನ ಆಗಾಗಾ ಚೆಕ್ ಮಾಡುತ್ತೇವೆ
- ಚಂದ್ರನ ಅಂಗಳದಲ್ಲಿ 28 ಡಿಗ್ರಿ ಈಸ್ಟ್ನಲ್ಲಿ ಲ್ಯಾಂಡರ್ ಲ್ಯಾಂಡ್ ಆಗಲಿದೆ.
- ಚಂದ್ರನ ಅಂಗಳಲ್ಲಿ ಲ್ಯಾಂಡರ್ ಲ್ಯಾಂಡ್ ಆಗಿ 2 ಗಂಟೆ ಬಳಿಕ ಕಾರ್ಯಾಚರಣೆ ನಡೆಸಲಿದೆ
- 3 ಗಂಟೆಗಳ ಬಳಿಕ ಸೋಲಾರ್ ತೆರೆದುಕೊಳ್ಳಲಿದೆ
- ಆ ಬಳಿಕ 3 ಗಂಟೆಗಳ ಬಳಿಕ ಲ್ಯಾಂಡರ್ ಚಂದ್ರನ ಅಂಗಳಲ್ಲಿ ಕಾರ್ಯಾಚರಣೆ ನಡೆಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಮಾಹಿತಿ
11:34 August 20
ಚಂದ್ರಯಾನ 2 ನೌಕೆ ಚಂದ್ರನ ಕಕ್ಷೆ ಸೇರಿದೆ: ಸಿವನ್
-
ISRO Chief K Sivan: #Chandrayaan2 mission crossed a major milestone today, the precise lunar orbit insertion maneuver was carried out at 9 am for about 30 minutes and Chandrayaan 2 was precisely inserted in the defined orbit. pic.twitter.com/uR9LhAux4u

">ISRO Chief K Sivan: #Chandrayaan2 mission crossed a major milestone today, the precise lunar orbit insertion maneuver was carried out at 9 am for about 30 minutes and Chandrayaan 2 was precisely inserted in the defined orbit. pic.twitter.com/uR9LhAux4u
— ANI (@ANI) August 20, 2019ISRO Chief K Sivan: #Chandrayaan2 mission crossed a major milestone today, the precise lunar orbit insertion maneuver was carried out at 9 am for about 30 minutes and Chandrayaan 2 was precisely inserted in the defined orbit. pic.twitter.com/uR9LhAux4u
— ANI (@ANI) August 20, 2019
- ಚಂದ್ರಯಾನ 2 , ಚಂದ್ರನ ಕಕ್ಷೆಯನ್ನು ಸೇರಿದೆ
- ನಾಳೆ 1 ಗಂಟೆಗೆ ಮೂರು ಪ್ರಮುಖ ಅಂಶಗಳು ನಡೆಯುತ್ತವೆ
- 2ನೇ ಸೆಪ್ಟೆಂಬರ್ ಪ್ರಮುಖ ಘಟನೆಗಳು ನಡೆಯುತ್ತವೆ
- ಲ್ಯಾಂಡರ್, ಆರ್ಬಿಟರ್ನಿಂದ ಪ್ರತ್ಯೇಕವಾಗಿ ಚಂದ್ರನ ಅಂಗಳದತ್ತ ಹೋಗುತ್ತದೆ-ಸಿವನ್
10:48 August 20
ರವಿ ಶಂಕರ್ ಪ್ರಸಾದ್ ಅಭಿನಂದನೆ
-
Great news! #Chandrayaan2 moves closer to the Moon.
— Ravi Shankar Prasad (@rsprasad) August 20, 2019 " class="align-text-top noRightClick twitterSection" data="
Congratulations @isro https://t.co/AY88nK0Pwq
">Great news! #Chandrayaan2 moves closer to the Moon.
— Ravi Shankar Prasad (@rsprasad) August 20, 2019
Congratulations @isro https://t.co/AY88nK0PwqGreat news! #Chandrayaan2 moves closer to the Moon.

ಚಂದ್ರಯಾನ- 2 ನೌಕೆಯ ಯಶಸ್ವಿ ಚಂದ್ರನ ಕಕ್ಷೆಗೆ ಸೇರ್ಪಡೆ ಕಾರ್ಯಾಚರಣೆಗೆ ಕೇಂದ್ರದ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಇಸ್ರೋ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
10:31 August 20
ವಿಕ್ರಮ್ ಲ್ಯಾಂಡರ್ ಸೆ. 7ರಂದು ಚಂದ್ರನ ಮೇಲೆ ಲ್ಯಾಂಡ್
-
#ISRO
— ISRO (@isro) August 20, 2019 " class="align-text-top noRightClick twitterSection" data="
Today (August 20, 2019) after the Lunar Orbit Insertion (LOI), #Chandrayaan2 is now in Lunar orbit. Lander Vikram will soft land on Moon on September 7, 2019 pic.twitter.com/6mS84pP6RD
">#ISRO
— ISRO (@isro) August 20, 2019
Today (August 20, 2019) after the Lunar Orbit Insertion (LOI), #Chandrayaan2 is now in Lunar orbit. Lander Vikram will soft land on Moon on September 7, 2019 pic.twitter.com/6mS84pP6RD#ISRO

ಇಂದು ಚಂದ್ರಯಾನ- 2 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರ್ಪಡೆ ಕಾರ್ಯ ನಡೆದಿದ್ದು, ನೌಕೆಯು ಇದೀಗ ಚಂದ್ರನ ಕಕ್ಷೆಯಲ್ಲಿದೆ. ‘ಪ್ರಜ್ಞಾನ್’ ಎಂಬ ರೋವರ್ ಒಳಗೊಂಡಿರುವ ವಿಕ್ರಮ್ ಲ್ಯಾಂಡರ್ ಸೆ. 7ರಂದು ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ.
10:11 August 20
ಚಂದ್ರಯಾನ- 2 ಚಂದ್ರನ ಕಕ್ಷೆಗೆ ಸೇರ್ಪಡೆ ಕಾರ್ಯ ಯಶಸ್ವಿ

Lunar Orbit Insertion (LOI) of #Chandrayaan2 maneuver was completed successfully today (August 20, 2019). The duration of maneuver was 1738 seconds beginning from 0902 hrs IST
For more details visit https://t.co/FokCl5pDXg

For more details visit https://t.co/FokCl5pDXg#ISRO

ಜುಲೈ 22ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾ ನೆಲೆಯಿಂದ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದ ಇಸ್ರೋದ ಚಂದ್ರಯಾನ- 2 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರ್ಪಡೆ ಮಾಡುವ ಕಾರ್ಯ ಯಶಸ್ವಿಯಾಗಿದೆ. ಈ ಬಗ್ಗೆ ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಬೆಳಗ್ಗೆ 09:02 ಗಂಟೆಗೆ ಆರಂಭಗೊಂಡ ಕಾರ್ಯಾಚರಣೆಯು 1738 ಸೆಕೆಂಡುಗಳ ಕಾಲ ನಡೆದಿದ್ದು, ಯಶಸ್ವಿಯಾಗಿ ನಡೆದಿದೆ.
09:14 August 20
11 ಗಂಟೆಗೆ ಸಿವನ್ ಮಾಹಿತಿ

Dr. K. Sivan, Chairman, ISRO will brief media today (August 20, 2019) at 1100 hrs IST on the occasion of Lunar Orbit Insertion of #Chandrayaan2
Stay tuned on our website and youtube channel to watch live

Stay tuned on our website and youtube channel to watch live#ISRO

ನವದೆಹಲಿ: ಇಂದು ಚಂದ್ರಯಾನ-2 ನೌಕೆಯನ್ನು ಇಸ್ರೋ ವಿಜ್ಞಾನಿಗಳು ಚಂದ್ರನ ಕಕ್ಷೆಗೆ ಸೇರ್ಪಡೆ ಮಾಡುವ ಕಾರ್ಯ ನಡೆದಿದೆ. ದ್ರವರೂಪದ ಎಂಜಿನ್ಅನ್ನು ಕೆಲಹೊತ್ತು ದಹಿಸಿ, ಇಂದು ಬೆಳಗ್ಗೆ 8.30ರಿಂದ 9.30ರ ಅವಧಿಯಲ್ಲಿ ವಿಜ್ಞಾನಿಗಳು ಕಕ್ಷೆಗೆ ಸೇರಿಸುವ ಪ್ರಯತ್ನ ನಡೆಸಿದ್ದಾರೆ. ಚಂದ್ರಯಾನ ನೌಕೆ ಯಶಸ್ವಿಯಾಗಿ ಕಕ್ಷೆಗೆ ಸೇರಿದರೆ ಚಂದಿರನ ಪರಿಭ್ರಮಣೆ ಆರಂಭಿಸುತ್ತಿದೆ. ಈ ಕಾರ್ಯಾಚರಣೆಯ ಕುರಿತಾಗಿ ಇಸ್ರೋ ಅಧ್ಯಕ್ಷ ಕೆ. ಸಿವನ್ ಅವರು ಬೆಳಗ್ಗೆ 11 ಗಂಟೆಗೆ ಈ ಬಗ್ಗೆಮಾಧ್ಯಮದವರಿಗೆ ಮಾಹಿತಿ ನೀಡಲಿದ್ದಾರೆ.

Chandrayaan2
Conclusion: