ಕೋಲ್ಕತ್ತಾ: ಬರೋಬ್ಬರಿ 10 ಕೋಟಿ ರೂ ಮೌಲ್ಯದ 25.79 ಕೆಜಿ ಚಿನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಇಲ್ಲಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
-
Siliguri: Directorate of Revenue Intelligence (DRI) seized 25.79 kgs of gold and arrested two persons yesterday. They were produced before a Siliguri court today. #WestBengal pic.twitter.com/mctLblmSO7
— ANI (@ANI) November 12, 2019 " class="align-text-top noRightClick twitterSection" data="
">Siliguri: Directorate of Revenue Intelligence (DRI) seized 25.79 kgs of gold and arrested two persons yesterday. They were produced before a Siliguri court today. #WestBengal pic.twitter.com/mctLblmSO7
— ANI (@ANI) November 12, 2019Siliguri: Directorate of Revenue Intelligence (DRI) seized 25.79 kgs of gold and arrested two persons yesterday. They were produced before a Siliguri court today. #WestBengal pic.twitter.com/mctLblmSO7
— ANI (@ANI) November 12, 2019
ಪಶ್ಚಿಮ ಬಂಗಾಳದ ಸಿಲಿಗುರಿ ನಗರದಲ್ಲಿ ಡಿಆರ್ಐ ಅಧಿಕಾರಿಗಳು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಚಿನ್ನ ವಶಕ್ಕೆ ಪಡೆದುಕೊಂಡು ಇದೀಗ ವಿಚಾರಣೆಗಾಗಿ ಕೋರ್ಟ್ಗೆ ಹಾಜರು ಪಡಿಸಿದ್ದಾರೆ.
ಈ ಹಿಂದೆ ಕೂಡ ಅಕ್ರಮವಾಗಿ ಚಿನ್ನವನ್ನ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಆ ವೇಳೆ 2.5 ಕೋಟಿ ರೂ ಮೌಲ್ಯದ 6 ಕೆಜಿ ಚಿನ್ನ ವಶಕ್ಕೆ ಪಡೆದುಕೊಂಡಿದ್ದರು.