ETV Bharat / bharat

ಸುರಕ್ಷತಾ ನಿಯಮಗಳ ಉಲ್ಲಂಘನೆ: ಏರ್ ‌ಏಷ್ಯಾದ ಇಬ್ಬರು ಅಧಿಕಾರಿಗಳು ಅಮಾನತು

ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಏರ್​ಏಷ್ಯಾ ಇಂಡಿಯಾದ ಇಬ್ಬರು ಉನ್ನತಾಧಿಕಾರಿಗಳನ್ನು ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್‌​​ (ಡಿಜಿಸಿಎ) ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ.

airasia
airasia
author img

By

Published : Aug 11, 2020, 2:45 PM IST

ನವದೆಹಲಿ: ಸುರಕ್ಷತಾ ನಿಯಮಗಳ ಉಲ್ಲಂಘನೆಗಾಗಿ ಏರ್ ​ಏಷ್ಯಾ ಇಂಡಿಯಾದ ಇಬ್ಬರು ಉನ್ನತ ಅಧಿಕಾರಿಗಳಾದ ಕ್ಯಾಪ್ಟನ್ ಮನೀಶ್ ಉಪ್ಪಲ್ ಮತ್ತು ಕ್ಯಾಪ್ಟನ್ ಮುಖೇಶ್ ನೀಮಾ ಅವರನ್ನು 3 ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.

ವಿಮಾನ ಕಾರ್ಯಾಚರಣೆಯ ಮುಖ್ಯಸ್ಥ ಕ್ಯಾಪ್ಟನ್ ಮನೀಶ್ ಉಪ್ಪಲ್ ಮತ್ತು ವಾಯು ಸುರಕ್ಷತೆಯ ಮುಖ್ಯಸ್ಥ ಕ್ಯಾಪ್ಟನ್ ಮುಖೇಶ್ ನೀಮಾ ಅವರಿಗೆ ಜೂನ್ 28ರಂದು ಶೋಕಾಸ್ ನೋಟಿಸ್ ನೀಡಲಾಗಿತ್ತು.

ಈ ವಿಚಾರವಾಗಿ ಏರ್‌ಏಷ್ಯಾ ಇಂಡಿಯಾ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.