ETV Bharat / bharat

'ನನ್ನ ಮೊಮ್ಮಗಳದ್ದು ಸಹಜ ಸಾವಲ್ಲ, ಅವಳನ್ನು ಅಪಹರಿಸಲಾಗಿತ್ತು' - kerala girl death news

ನಮ್ಮ ಮಗು ಒಂಟಿಯಾಗಿ ನದಿಗೆ ಹೋಗುವವಳಲ್ಲ. ಈ ಸಾವಿನ ಹಿಂದೇ ಯಾವುದೋ ಕಾಣದ ಕೈಗಳ ಕೈವಾಡ ಇದೆ. ಅಲ್ಲದೇ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯೆ ಈ ನದಿ ಬರುವುದೇ ಇಲ್ಲ. ಇದು ಸಹಜ ಸಾವಲ್ಲ. ನನ್ನ ಮೊಮ್ಮಗಳನ್ನು ಯಾರೋ ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಬಾಲಕಿ ಅಜ್ಜ ಮೋಹನ ಪಿಳ್ಳೈ ಆರೋಪಿಸಿದ್ದಾರೆ.

Abduction of Devananda
ಬಾಲಕಿ ಅಜ್ಜ ಮೋಹನ ಪಿಳ್ಳೈ ಆರೋಪ
author img

By

Published : Feb 29, 2020, 7:04 PM IST

ಕೊಲ್ಲಂ: ಕೇರಳದ ಕೊಲ್ಲಂನಲ್ಲಿ ನಡೆದ ಬಾಲಕಿಯೊಬ್ಬಳ ಸಾವು ಇನ್ನೂ ಈ ನಿಗೂಢವಾಗಿದೆ. ಮನೆ ಪಕ್ಕದ ನದಿಯಲ್ಲಿ ಶವವಾಗಿ ಪತ್ತೆಯಾದ ಬಾಲಕಿಯದ್ದು, ಅಪಹರಣ ಮತ್ತು ಕೊಲೆ ಎಂಬ ಆರೋಪವನ್ನು ಸಂಬಂಧಿಕರು ಮಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಕಿ ಅಜ್ಜ ಮೋಹನ ಪಿಳ್ಳೈ, ನಮ್ಮ ಮಗು ಒಂಟಿಯಾಗಿ ನದಿಗೆ ಹೋಗುವವಳಲ್ಲ. ಈ ಸಾವಿನ ಹಿಂದೇ ಯಾವುದೋ ಕಾಣದ ಕೈಗಳ ಕೈವಾಡ ಇದೆ. ಅಲ್ಲದೇ, ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯೆ ಈ ನದಿ ಬರುವುದೇ ಇಲ್ಲ. ಇದು ಸಹಜ ಸಾವಲ್ಲ. ನನ್ನ ಮೊಮ್ಮಗಳನ್ನು ಯಾರೋ ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಾಲಕಿ ಅಜ್ಜ ಮೋಹನ ಪಿಳ್ಳೈ ಆರೋಪ

ಪ್ರದೀಪ್​ ಮತ್ತು ಧನ್ಯಾ ದಂಪತಿಯ ಮಗಳಾದ ದೇವಾನಂದ, ವಕ್ಕನಾಡ್​ನ ಸರಸ್ವತಿ ವಿದ್ಯಾನಿಕೇತನ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದಳು. ಕಳೆದ ಶುಕ್ರವಾರ ಏಳು ವರ್ಷದ ಬಾಲಕಿ ದೇವಾನಂದ, ಕೊಲ್ಲಂನ ತನ್ನ ಮನೆಯ ಪಕ್ಕದ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಎದ್ದಿದ್ದವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.