ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕರೆಗೆ ದೇಶಾದ್ಯಂತ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಏಕಕಾಲದಲ್ಲಿ ಮನೆಯ ವಿದ್ಯುತ್ ದೀಪ ಬಂದ್ ಮಾಡಿ ದೀಪ ಬೆಳಗಿಸಿದ್ದಾರೆ.
ಸಾರ್ವಜನಿಕರೆಲ್ಲರೂ ವಿದ್ಯುತ್ ದೀಪ ಆರಿಸಿದಾಗ ಏಕಾಏಕಿ 1180 ಮೆಗಾವ್ಯಾಟ್ ವಿದ್ಯುತ್ ಬಳಕೆ ಕಡಿಮೆಯಾಗಿದ್ದು, ಕೇವಲ 5 ನಿಮಿಷದಲ್ಲಿ ವಿದ್ಯುತ್ ಬೇಡಿಕೆ ಕೇವಲ 5 ನಿಮಿಷದಲ್ಲಿ ಇಳಿದಿದ್ದು 31,700 ಮೆಗಾವ್ಯಾಟ್ ಎಂಬ ಮಾಹಿತಿಯನ್ನ ಖುದ್ದಾಗಿ ಕೇಂದ್ರ ಇಂಧನ ಸಚಿವ ಆರ್.ಕೆ ಸಿಂಗ್ ಹೊರಹಾಕಿದ್ದಾರೆ.
-
Demand in the grid came down by 32000 MW within a few minutes but the frequency and voltage was mantained within the normal range. The drop in national demand by 32000 megawatts shows a huge response of the nation to the call of the Prime Minister. (2/2)@narendramodi@PMOIndia pic.twitter.com/yuxkdPXYBK
— R. K. Singh (@RajKSinghIndia) April 5, 2020 " class="align-text-top noRightClick twitterSection" data="
">Demand in the grid came down by 32000 MW within a few minutes but the frequency and voltage was mantained within the normal range. The drop in national demand by 32000 megawatts shows a huge response of the nation to the call of the Prime Minister. (2/2)@narendramodi@PMOIndia pic.twitter.com/yuxkdPXYBK
— R. K. Singh (@RajKSinghIndia) April 5, 2020Demand in the grid came down by 32000 MW within a few minutes but the frequency and voltage was mantained within the normal range. The drop in national demand by 32000 megawatts shows a huge response of the nation to the call of the Prime Minister. (2/2)@narendramodi@PMOIndia pic.twitter.com/yuxkdPXYBK
— R. K. Singh (@RajKSinghIndia) April 5, 2020
ರಾತ್ರಿ ವೇಳೆ ವಿದ್ಯುತ್ ಬೇಡಿಕೆ ಕೇವಲ 5 ನಿಮಿಷದಲ್ಲಿ 32000 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಕಡಿಮೆಯಾಗಿದ್ದು, ಈ ವೇಳೆ ಎಲ್ಲ ಗ್ರಿಡ್ಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ರಾತ್ರಿ 7ರಿಂದ 10 ಗಂಟೆ ಅವಧಿಯಲ್ಲಿ ದೇಶಾದ್ಯಂತ ಹೆಚ್ಚು ವಿದ್ಯುತ್ ಬಳಕೆಯಾಗುವ ಕಾರಣ ಏಕಾಏಕಿ ವಿದ್ಯುತ್ ದೀಪ್ ಆಫ್ ಮಾಡಿದರೆ ಪವರ್ ಗ್ರಿಡ್ಗಳಿಗೆ ತೊಂದರೆಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಲಾಗಿತ್ತು. ಆದರೆ ಇದರಿಂದ ಯಾವುದೇ ಅಪಾಯವಾಗಿಲ್ಲ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.