ETV Bharat / bharat

ದೆಹಲಿಯಲ್ಲಿ 30 ಕೊರೊನಾ ಪ್ರಕರಣ... ವಿದೇಶದಿಂದ ಬಂದವರು 23, ಅವರ ಕುಟುಂಬಸ್ಥರು7: ಕೇಜ್ರಿವಾಲ್

ದೆಹಲಿಯಲ್ಲಿ 30 ಜನರಿಗೆ ಕೊರೊನಾ ಸೋಂಕು ಹರಡಿದೆ. 23 ಜನ ವಿದೇಶಕ್ಕೆ ಹೋಗಿ ಬಂದವಾಗಿದ್ದು, 7 ಜನ ಸೋಂಕಿತ ವ್ಯಕ್ತಿಗಳ ಕುಟುಂಬಸ್ಥರೇ ಆಗಿದ್ದಾರೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

30 corona cases in delhi,ಸಿಎಂ ಅರವಿಂದ್ ಕೇಜ್ರಿವಾಲ್
ಸಿಎಂ ಅರವಿಂದ್ ಕೇಜ್ರಿವಾಲ್
author img

By

Published : Mar 23, 2020, 1:44 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 30 ಜನರಿಗೆ ಕೋವಿಡ್​-19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

  • In Delhi, there are 30 cases-23 people who returned from abroad, 7-the family members of the positive cases. Currently, the situation in Delhi is under control. Urge all to follow the lockdown so that the situation is not out of control: Delhi CM Arvind Kejriwal (file pic) pic.twitter.com/GScuy7qeDn

    — ANI (@ANI) March 23, 2020 " class="align-text-top noRightClick twitterSection" data=" ">

30 ಜನರಲ್ಲಿ 23 ಜನ ವಿದೇಶಕ್ಕೆ ಹೋಗಿ ಬಂದ ಹಿನ್ನೆಲೆಯವರಾಗಿದ್ದಾರೆ ಹಾಗೂ ಇನ್ನುಳಿದ 7 ಜನ ಸೋಂಕಿತ ವ್ಯಕ್ತಿಗಳ ಕುಟುಂಬಸ್ಥರೇ ಆಗಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ದೆಹಲಿಯಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗಿದ್ದು, ಜನ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.