ETV Bharat / bharat

ಚಾಲಕರ ಖಾತೆಗೆ ಪ್ರತೀ ತಿಂಗಳು 5 ಸಾವಿರ ರೂ: ಕೇಜ್ರಿ​ ಸರ್ಕಾರದ ನಿರ್ಧಾರ - ಕೇಜ್ರಿ​ ಸರ್ಕಾರದ ನಿರ್ಧಾರ

ಡ್ರೈವರ್​ಗಳಾಗಿ ಕಾರ್ಯ ನಿರ್ವಹಿಸುತ್ತಿರುವವರ ಅಕೌಂಟ್​ಗೆ ಪ್ರತಿ ತಿಂಗಳು ಜೀವನ ಸಾಗಿಸಲು 5 ಸಾವಿರ ರೂ ನಗದು ಹಣ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ.

chief minister arvind kejriwal
chief minister arvind kejriwal
author img

By

Published : Apr 11, 2020, 8:30 PM IST

Updated : Apr 11, 2020, 10:04 PM IST

ನವದೆಹಲಿ: ದೇಶದಲ್ಲಿ ಮುಂದಿನ 15 ದಿನಗಳ ಕಾಲ ಲಾಕ್​ಡೌನ್​ ಮುಂದುವರಿಯುವುದು ಖಚಿತಗೊಂಡಿದ್ದು, ಹೀಗಾಗಿ ಕೂಲಿ ಕಾರ್ಮಿಕರು, ಡ್ರೈವರ್​ಗಳು ತೊಂದರೆ ಅನುಭವಿಸುವಂತಾಗಿದೆ.

ಇದೀಗ ದೆಹಲಿ ಸರ್ಕಾರ ಅಲ್ಲಿನ ವಾಹನ ಸವಾರರಿಗೆ ಸಹಾಯ ಮಾಡಲು ಮುಂದಾಗಿದ್ದು, ಆಟೋ ರಿಕ್ಷಾ ಡ್ರೈವರ್​, ಟ್ಯಾಕ್ಸಿ ಡ್ರೈವರ್​,ಸೇವಾ, ಮ್ಯಾಕ್ಸಿ ಕ್ಯಾಬ್​,ಇಕೋ ಫ್ರೆಂಡ್ಲಿ ಸೇವಾ, ಇ-ರಿಕ್ಷಾವಾಲ​ ,ಶಾಲಾ ವಾಹನಗಳ ಡ್ರೈವರ್​ಗಳ ಅಕೌಂಟ್​ಗೆ 5 ಸಾವಿರ ರೂ ನಗದು ಹಾಕಲು ನಿರ್ಧರಿಸಿದ್ದಾರೆ.

ಏಪ್ರಿಲ್​ 13ರಿಂದ ಈ ಯೋಜನೆ ಜಾರಿಗೊಳ್ಳಲಿದ್ದು, ವಾಹನ ಪರವಾನಿಗೆ ಹೊಂದಿರುವ ಡ್ರೈವರ್​ಗಳ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಗೊಳ್ಳಲಿದೆ. ತಿಂಗಳಿಗೆ 5 ಸಾವಿರ ನಗದು ನೀಡಲು ನಿರ್ಧರಿಸಲಾಗಿದ್ದು, ಉಪಜೀವನ ನಡೆಸಲು ಇದು ಸಹಕಾರಿಯಾಗಲಿದೆ ಎಂದಿದ್ದಾರೆ.

ದೇಶದಲ್ಲಿ ಲಾಕ್​ಡೌನ್​ ವಿಸ್ತರಣೆಗೊಂಡಿರುವ ಕಾರಣ ವಾಹನ ಚಲಾವಣೆ ಮಾಡಿ ಜೀವನ ಸಾಗಿಸುತ್ತಿದ್ದ ಡ್ರೈವರ್​ಗಳ ಜೀವನ ತೊಂದರೆಗೊಳಗಾಗಿರುವ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Last Updated : Apr 11, 2020, 10:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.