ETV Bharat / bharat

ಪ್ಯಾರಿಸ್​​ನಲ್ಲಿ ರಾಜನಾಥ್​​... ಅಲ್ಲಿಂದಲ್ಲೇ ರಫೇಲ್​​ಗೆ ಆಯುಧ ಪೂಜೆ

ಸಚಿವ ರಾಜನಾಥ್​ ಸಿಂಗ್ ವಾರ್ಷಿಕ ರಕ್ಷಣಾ ಮಾತುಕತೆ ಹಾಗೂ ರಫೇಲ್​ ಯುದ್ಧ ವಿಮಾನ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಅವರು ಅಲ್ಲಿಂದಲೇ ವಿಜಯ ದಶಮಿ ಹಾಗೂ ಆಯುಧ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಮೂಲಕ ಅವರು ಪ್ರತೀ ವರ್ಷ ಆಚರಣೆ ಮಾಡುತ್ತಿದ್ದಂತೆ ಈ ಬಾರಿ ಫ್ರಾನ್ಸ್​ನಿಂದಲೇ ಆಯುಧ ಪೂಜೆ ಪೂರೈಸಲಿದ್ದಾರೆ.

ರಾಜನಾಥ್​ ಸಿಂಗ್​
author img

By

Published : Oct 8, 2019, 9:02 AM IST

ಪ್ಯಾರಿಸ್​(ಫ್ರಾನ್ಸ್​​) : ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮೂರು ದಿನಗಳ ಫ್ರಾನ್ಸ್​ ಪ್ರವಾಸ ಕೈಗೊಂಡಿದ್ದಾರೆ.

ಸಚಿವ ರಾಜನಾಥ್​ ಸಿಂಗ್ ವಾರ್ಷಿಕ ರಕ್ಷಣಾ ಮಾತುಕತೆ ಹಾಗೂ ರಫೇಲ್​ ಯುದ್ಧ ವಿಮಾನ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂದು ಅವರು ಅಲ್ಲಿಂದಲೇ ವಿಜಯ ದಶಮಿ ಹಾಗೂ ಆಯುಧ ಪೂಜೆಯನ್ನು ನೆರವೇರಿಸಲಿದ್ದಾರೆ. ಈ ಮೂಲಕ ಅವರು ಪ್ರತೀ ವರ್ಷ ಆಚರಣೆ ಮಾಡುತ್ತಿದ್ದಂತೆ ಈ ಬಾರಿ ಫ್ರಾನ್ಸ್​ನಿಂದಲೇ ಆಯುಧ ಪೂಜೆ ಪೂರೈಸಲಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ ಭಾರಿ ಸದ್ದು ಮಾಡಿತ್ತು. ಸುಪ್ರೀಂಕೋರ್ಟ್​ ಮೆಟ್ಟಿಲು ಸಹ ಏರಿತ್ತು. ಚುನಾವಣೆ ಬಳಿಕ ಈ ವಿಷಯ ತನ್ನ ಮಹತ್ವವನ್ನೇ ಕಳೆದುಕೊಂಡಿತ್ತು. ಅದಾದ ಬಳಿಕ ಈಗ ರಫೇಲ್​ ಸೇನಾ ಬತ್ತಳಿಕೆ ಸೇರುತ್ತಲಿದೆ.

paris
ರಫೇಲ್​ ಯುದ್ಧ ವಿಮಾನ

ಅಮೆರಿಕನ್​ ಎಫ್​ 16 ಕ್ಕಿಂತ ಶಕ್ತಿ ಶಾಲಿ ಎಂದು ಹೆಸರು ಮಾಡಿರುವ ರಫೇಲ್​ ಭಾರತೀಯ ವಾಯುಪಡೆಯ ಪ್ರಮುಖ ಅಸ್ತ್ರವಾಗಲಿದೆ.

Intro:Body:

ಪ್ಯಾರಿಸ್​​ನಲ್ಲಿ ರಾಜನಾಥ್​​... ಅಲ್ಲಿಂದಲ್ಲೇ ರಫೇಲ್​​ಗೆ ಆಯುಧ ಪೂಜೆ 

ಪ್ಯಾರಿಸ್​(ಫ್ರಾನ್ಸ್​​) : ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮೂರು ದಿನಗಳ ಫ್ರಾನ್ಸ್​ ಪ್ರವಾಸ ಕೈಗೊಂಡಿದ್ದಾರೆ.  

ಅವರು ವಾರ್ಷಿಕ ರಕ್ಷಣಾ ಮಾತುಕತೆ ಹಾಗೂ ರಫೇಲ್​ ಯುದ್ಧ ವಿಮಾನ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.  

ಇಂದು ಅವರು ಅಲ್ಲಿಂದಲೇ ವಿಜಯ ದಶಮಿ ಹಾಗೂ ಆಯುಧ ಪೂಜೆಯನ್ನ ನೆರವೇರಿಸಲಿದ್ದಾರೆ.  

 ಈ ಮೂಲಕ ಅವರು ಪ್ರತಿವರ್ಷ ಆಚರಣೆ ಮಾಡುತ್ತಿದ್ದಂತೆ ಈ ಬಾರಿ ಫ್ರಾನ್ಸ್​ನಿಂದಲೇ ಆಯುಧ ಪೂಜೆ ಪೂರೈಸಲಿದ್ದಾರೆ.  

ಕಳೆದ ಲೋಕಸಭಾ ಚುನಾವಣೆ ವೇಳೆ  ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ  ಭಾರಿ ಸದ್ದು ಮಾಡಿತ್ತು.  ಸುಪ್ರೀಂಕೋರ್ಟ್​ ಮೆಟ್ಟಿಲು ಸಹ ಏರಿತ್ತು. ಚುನಾವಣೆ ಬಳಿಕ ಈ ವಿಷಯ ತನ್ನ ಮಹತ್ವವನ್ನೇ ಕಳೆದುಕೊಂಡಿತ್ತು.  ಅದಾದ ಬಳಿಕ ಈಗ ರಫೇಲ್​ ಸೇನಾ ಬತ್ತಳಿಕೆ ಸೇರುತ್ತಲಿದೆ.  

ಅಮೆರಿಕನ್​ ಎಫ್​ 16ಕ್ಕಿಂತ ಶಕ್ತಿ ಶಾಲಿ ಎಂದು ಹೆಸರು ಮಾಡಿರುವ ರಫೇಲ್​ ಭಾರತೀಯ ವಾಯುಪಡೆಯ ಪ್ರಮುಖ ಅಸ್ತ್ರವಾಗಲಿದೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.