ETV Bharat / bharat

ಲಡಾಖ್​ ಪ್ರಾಂತ್ಯಕ್ಕೆ ಇಂದು ರಕ್ಷಣಾ ಸಚಿವರ ಭೇಟಿ

ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯಕ್ಕೆ ರಕ್ಷಣಾ ಸಚಿವರು ಇಂದು ಪ್ರಥಮ ಭೇಟಿ ನೀಡುತ್ತಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವುದರ ಜೊತೆಗೆ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್
author img

By

Published : Aug 29, 2019, 9:34 AM IST

ನವದೆಹಲಿ: ದೇಶದಲ್ಲಿ ನೂತನ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿರುವ ಲಡಾಖ್​ಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯಕ್ಕೆ ರಕ್ಷಣಾ ಸಚಿವರು ಇಂದು ಪ್ರಥಮ ಭೇಟಿ ನೀಡುತ್ತಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವುದರ ಜೊತೆಗೆ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

  • I shall be visiting Leh in Ladakh tomorrow to attend the inaugural ceremony of ‘26th Ladakhi Kisan Jawan Vigyan Mela’ organised by Defence Institute of High Altitude Research (DIHAR). @DRDO_India

    — Rajnath Singh (@rajnathsingh) August 28, 2019 " class="align-text-top noRightClick twitterSection" data=" ">

ಗುರುವಾರ ಲೇಹ್ ಹಾಗೂ ಲಡಾಖ್​​ಗೆ ಭೇಟಿ ನೀಡಲಿದ್ದು, 26ನೇ 'ಲಡಾಖಿ ಕಿಸಾನ್​ ಜವಾನ್ ವಿಜ್ಞಾನ್​ ಮೇಳ'ದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದೇನೆ ಎಂದು ಬುಧವಾರ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದರು.

ಇದೇ ಭೇಟಿ ವೇಳೆ ಸೇನಾಧಿಕಾರಿಗಳ ಜೊತೆಗೆ ಭದ್ರತೆ ಹಾಗೂ ಗಡಿಯಲ್ಲಿನ ಸದ್ಯದ ಸ್ಥಿತಿ-ಗತಿಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

Intro:Body:

ಲಡಾಖ್​ ಪ್ರಾಂತ್ಯಕ್ಕೆ ಇಂದು ರಕ್ಷಣಾ ಸಚಿವರ ಭೇಟಿ..!

ನವದೆಹಲಿ: ದೇಶದಲ್ಲಿ ನೂತನ ಕೇಂದ್ರಾಡಳಿತ ಪ್ರದೇಶವಾಗಿ ಅಸ್ತಿತ್ವಕ್ಕೆ ಬಂದಿರುವ ಲಡಾಖ್​ಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯಕ್ಕೆ ರಕ್ಷಣಾ ಸಚಿವರು ಇಂದು ಪ್ರಥಮ ಭೇಟಿ ನೀಡಿತ್ತಿದ್ದು, ಕೆಲ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಜೊತೆಗೆ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಗುರುವಾರದಂದು ಲೇಹ್ ಹಾಗೂ ಲಡಾಖ್​​ಗೆ ಭೇಟಿ ನೀಡಲಿದ್ದು, 26ನೇ ಲಡಾಖಿ ಕಿಸಾನ್​ ಜವಾನ್ ವಿಜ್ಞಾನ್​ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದೇನೆ ಎಂದು ಬುಧವಾರ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದರು.

ಇದೇ ಭೇಟಿ ವೇಳೆ ಸೇನಾಧಿಕಾರಿಗಳ ಜೊತೆಗೆ ಭದ್ರತೆ ಹಾಗೂ ಗಡಿಯಲ್ಲಿನ ಸದ್ಯದ ಸ್ಥಿತಿ-ಗತಿಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.