ETV Bharat / bharat

ಥಾಯ್ಲೆಂಡ್​ನಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಜಾಗತಿಕ ನಾಯಕರ ಭೇಟಿ - ಥಾಯ್ಲೆಂಡ್​ನಲ್ಲಿ ರಾಜನಾಥ್​ ಸಿಂಗ್

ಥಾಯ್ಲೆಂಡ್ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಬ್ಯಾಂಕಾಕ್​ನಲ್ಲಿ ಜಪಾನ್​ ರಕ್ಷಣಾ ಮಂತ್ರಿ ಟ್ಯಾರೋ ಕೊನೊ ಹಾಗೂ ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಮಾರ್ಕ್​ ಎಸ್ಪರ್​ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಥಾಯ್ಲೆಂಡ್​ನಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್
author img

By

Published : Nov 17, 2019, 11:34 AM IST

ಬ್ಯಾಂಕಾಕ್​(ಥಾಯ್ಲೆಂಡ್​): ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಬ್ಯಾಂಕಾಕ್​ನಲ್ಲಿ ಜಪಾನ್​ ರಕ್ಷಣಾ ಮಂತ್ರಿ ಟ್ಯಾರೋ ಕೊನೊರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಇದಕ್ಕೂ ಮೊದಲು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಮಾರ್ಕ್​ ಎಸ್ಪರ್​ರನ್ನು ಭೇಟಿ ಮಾಡಿದ ಸಿಂಗ್​ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

  • Thailand: Defence Minister Rajnath Singh met Defence Minister of Japan,Taro Kono in Bangkok, today. The Defence Minister is in Thailand to participate in ASEAN Defence Ministers Meeting Plus (ADMM Plus) & attend the opening ceremony of Defence & Security 2019 Exhibition. pic.twitter.com/Lnj5R2TYOn

    — ANI (@ANI) November 17, 2019 " class="align-text-top noRightClick twitterSection" data=" ">

ಆಸಿಯಾನ್​ ರಕ್ಷಣಾ ಸಚಿವರ ಸಭೆ(ADMM Plus)​ ಪ್ಲಸ್​ನಲ್ಲಿ ಪಾಲ್ಗೊಳ್ಳಲು ರಾಜನಾಥ್​ ಸಿಂಗ್ ಥಾಯ್ಲೆಂಡ್​ಗೆ ತೆರಳಿದ್ದಾರೆ. ಜೊತೆಗೆ ಇಲ್ಲಿ ನಡೆಯಲಿರುವ ರಕ್ಷಣೆ ಮತ್ತು ಭದ್ರತೆಯ 2019ರ ಪ್ರದರ್ಶನದಲ್ಲೂ ಅವರು​ ಪಾಲ್ಗೊಳ್ಳಲಿದ್ದಾರೆ.

ಆಸಿಯಾನ್​ ಡಿಫೆನ್ಸ್​ ಮಿನಿಸ್ಟರ್ಸ್​ ಮೀಟಿಂಗ್​ ಪ್ಲಸ್​ನಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಮಾತನಾಡಿರುವ ರಾಜನಾಥ್​ ಸಿಂಗ್, ಪರಸ್ಪರ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಸಂಬಂಧಿಸಿದಂತೆ ನಂಬಿಕೆಯನ್ನು ಬೆಳೆಸಲು ಈ ವೇದಿಕೆ ಬಹಳ ಮಹತ್ವದ್ದಾಗಿದೆ. ಅಲ್ಲದೇ, ಭಾಗವಹಿಸುವ ಎಲ್ಲಾ ರಾಷ್ಟ್ರಗಳು ಸುಸ್ಥಿರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಬಹುದು ಎಂದು ಹೇಳಿದರು.

Intro:Body:

Defence Minister Rajnath Singh

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.