- ಸಹಾಯವಾಣಿ ಆರಂಭಿಸಿದ ದಕ್ಷಿಣ 24 ಪರಗಣ ಹಾಗೂ ಪೂರ್ವ ಮಿಡ್ನಾಪುರ್ ಜಿಲ್ಲೆಗಳು
- ಪಶ್ಚಿಮ ಬಂಗಾಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ '1070' ಸಹಾಯವಾಣಿ ಸಂಖ್ಯೆ
- ಪೂರ್ವ ಮಿಡ್ನಾಪುರ್ ಜಿಲ್ಲಾಡಳಿತದಿಂದ 9073939804 ಸಂಖ್ಯೆ
ಉಗ್ರ ಸ್ವರೂಪ ತಾಳಲಿದೆ 'ಅಂಫಾನ್' ಚಂಡಮಾರುತ: ಹವಾಮಾನ ಇಲಾಖೆ ಎಚ್ಚರಿಕೆ... - Cyclone Amphan
18:57 May 18
ಸಹಾಯವಾಣಿ ಆರಂಭಿಸಿದ ದಕ್ಷಿಣ 24 ಪರಗಣ ಹಾಗೂ ಪೂರ್ವ ಮಿಡ್ನಾಪುರ್ ಜಿಲ್ಲೆಗಳು
18:22 May 18
ಕೇರಳದ 13 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ
- ಕೇರಳದ 13 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ
- ಅಂಫಾನ್ ಚಂಡಮಾರುತ ಹಿನ್ನಲೆ ಕೇರಳದ 13 ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ (yellow alert) ನೀಡಲಾಗಿದೆ
- ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಎಚ್ಚರಿಕೆ
17:17 May 18
MHA ಹಾಗೂ NDMA ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಪಿಎಂ ಮೋದಿ
- ಕೇಂದ್ರ ಗೃಹ ಸಚಿವಾಲಯ (MHA) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ (NDMA) ಸಭೆ ನಡೆಸುತ್ತಿರುವ ಪಿಎಂ ಮೋದಿ
- ದೇಶದ ಕೆಲ ಭಾಗಗಳಲ್ಲಿ ಅಂಫಾನ್ ಚಂಡಮಾರುತ ಹಿನ್ನೆಲೆ ಸಭೆ
- ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅಮಿತ್ ಶಾ ಕೂಡ ಭಾಗಿ
16:18 May 18
37 NDRF ತಂಡಗಳ ನಿಯೋಜನೆ
- ಅಂಫಾನ್ ಹಾಗೂ ಕೋವಿಡ್-19 ಉಭಯ ಸವಾಲು ಎದುರಿಸಲು 37 NDRF ತಂಡಗಳು
- ಪಶ್ಚಿಮ ಬಂಗಾಳ ಹಾಗೂ ಒಡಿಶಾಗೆ 37 NDRF ತಂಡಗಳ ನಿಯೋಜನೆ
- ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ವ್ಯವಸ್ಥಾಪಕ ನಿರ್ದೇಶಕ ಎಸ್ ಎನ್ ಪ್ರಧಾನ್ ಮಾಹಿತಿ
15:07 May 18
ತಮಿಳುನಾಡಿನ ರಾಮೇಶ್ವರಂನಲ್ಲಿ ದೋಣಿಗಳಿಗೆ ಹಾನಿ
- ತಮಿಳುನಾಡಿನ ರಾಮೇಶ್ವರಂನಲ್ಲಿ ಮೀನುಗಾರರ ಸುಮಾರು 30 ದೋಣಿಗಳಿಗೆ ಹಾನಿ
- ನಿನ್ನೆ ರಾತ್ರಿ ಸುರಿದಿದ್ದ ಸಿಡಿಲು ಸಹಿತ ಭಾರಿ ಮಳೆಗೆ ಹಾನಿಯಾದ ಬೋಟ್ಗಳು
14:56 May 18
'ಅಂಫಾನ್' ಚಂಡಮಾರುತವು 'ಸೂಪರ್ ಸೈಕ್ಲೋನ್' ಆಗಿ ತಿರುಗಲಿದೆ
- 'ಅಂಫಾನ್' ಚಂಡಮಾರುತವು 'ಸೂಪರ್ ಸೈಕ್ಲೋನ್' ಆಗಿ ತಿರುಗಲಿದೆ
- ಅಂದರೆ ಗಂಟೆಗೆ 230 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ
- ಇದು ಮೇ 20 ರಂದು ದಿಗಾ ಹಾಗೂ ಹತಿಯಾ ದ್ವೀಪಗಳಲ್ಲಿ ಭೂಕುಸಿತಕ್ಕೆ ಕಾರಣವಾಗಲಿದೆ
- ಒಡಿಶಾ ಸ್ಪೆಷಲ್ ರಿಲೀಫ್ ಕಮಿಷನರ್ ಪಿಕೆ ಜೇನಾ ಮಾಹಿತಿ
12:37 May 18
ಪಶ್ಚಿಮ ಬಂಗಾಳ, ಒಡಿಶಾ, ಸಿಖ್ಖಿಂ, ಅಸ್ಸೋಂ, ಮೇಘಾಲಯ ರಾಜ್ಯಗಳಲ್ಲಿ ಮೇ 21 ರಂದು ಭಾರಿ ಮಳೆ
- ತೀವ್ರ ಸ್ವರೂಪದ ಚಂಡಮಾರುತ ಹಿನ್ನೆಲೆ
- ಪಶ್ಚಿಮ ಬಂಗಾಳ, ಒಡಿಶಾ, ಸಿಖ್ಖಿಂ, ಅಸ್ಸೋಂ, ಮೇಘಾಲಯ ರಾಜ್ಯಗಳಲ್ಲಿ ಮೇ 21 ರಂದು ಭಾರಿ ಮಳೆ
- ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ
12:19 May 18
ಚಂಡಮಾರುತ ಹಿನ್ನೆಲೆ: ಉನ್ನತ ಮಟ್ಟದ ಸಭೆ ನಡೆಸಲಿರುವ ಪಿಎಂ ಮೋದಿ
-
To review the arising cyclone situation in various parts of the country, PM @narendramodi ji will chair a high level meeting with MHA & NDMA, today at 4pm.
— Amit Shah (@AmitShah) May 18, 2020 " class="align-text-top noRightClick twitterSection" data="
">To review the arising cyclone situation in various parts of the country, PM @narendramodi ji will chair a high level meeting with MHA & NDMA, today at 4pm.
— Amit Shah (@AmitShah) May 18, 2020To review the arising cyclone situation in various parts of the country, PM @narendramodi ji will chair a high level meeting with MHA & NDMA, today at 4pm.
— Amit Shah (@AmitShah) May 18, 2020
- ದೇಶದ ಕೆಲ ಭಾಗಗಳಲ್ಲಿ ಅಂಫಾನ್ ಚಂಡಮಾರುತ ಹಿನ್ನೆಲೆ
- ಇಂದು ಸಂಜೆ ನಾಲ್ಕು ಗಂಟೆಗೆ ಈ ಕುರಿತು ಉನ್ನತ ಮಟ್ಟದ ಸಭೆ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ
- ಕೇಂದ್ರ ಗೃಹ ಸಚಿವಾಲಯ (MHA) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ (NDMA) ಸಭೆ
- ಗೃಹ ಸಚಿವ ಅಮಿತ್ ಶಾ ಟ್ವೀಟ್
12:05 May 18
ಮೇ 20 ರಂದು ಪಶ್ಚಿಮ ಬಂಗಾಳ - ಬಾಂಗ್ಲಾದೇಶ ನಡುವೆ ಹಾದು ಹೋಗಲಿರುವ ಸೈಕ್ಲೋನ್
- ಮೇ 20 ರಂದು ಪಶ್ಚಿಮ ಬಂಗಾಳ - ಬಾಂಗ್ಲಾದೇಶವನ್ನು ಹಾದು ಹೋಗಲಿರುವ ಸೈಕ್ಲೋನ್
- ದಿಗಾ ಹಾಗೂ ಹತಿಯಾ ದ್ವೀಪಗಳ ನಡುವೆ ಹಾದು ಹೋಗಲಿದೆ
- ಐಎಂಡಿ ಟ್ವೀಟ್
11:15 May 18
ಉಗ್ರ ಸ್ವರೂಪ ತಾಳಲಿದೆ 'ಅಂಫಾನ್' ಚಂಡಮಾರುತ
- ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ
- ಮುಂದಿನ 6 ಗಂಟೆಗಳಲ್ಲಿ ಅಬ್ಬರಿಸಲಿದೆ 'ಅಂಫಾನ್' ಚಂಡಮಾರುತ
- ದಕ್ಷಿಣ ಬಂಗಾಳಕೊಲ್ಲಿಯ ಮಧ್ಯ ಭಾಗದಿಂದ ಪೂರ್ವ ಕರಾವಳಿಗೆ ಅಪ್ಪಳಿಸುತ್ತಿರುವ ಸೈಕ್ಲೋನ್
- ಪಶ್ಚಿಮ ಬಂಗಾಳ, ಒಡಿಶಾ, ಬಿಹಾರದತ್ತ ಬೀಸಲಿರುವ ಚಂಡಮಾರುತ