ETV Bharat / bharat

ಆನ್​​​ಲೈನ್​​ನಲ್ಲಿ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಿದ ಸಿಬಿಎಸ್​​ಇ - CBSE Affiliation till 30th June 2020

ಲಾಕ್​ಡೌನ್​​ ಇರುವ ಹಿನ್ನೆಲೆ ಕೆಲವು ವಿಭಾಗಗಳಿಗೆ ಆನ್‌ಲೈನ್​ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲು ಸಿಬಿಎಸ್​ಇ ಅನುಮೋದನೆ ನೀಡಿದೆ.

ಸಿಬಿಎಸ್​ಇ
ಸಿಬಿಎಸ್​ಇ
author img

By

Published : Apr 26, 2020, 4:58 PM IST

ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ದೇಶದಲ್ಲಿ ಲಾಕ್​ಡೌನ್​ ಘೋಷಣೆ ಮಾಡಲಾಗಿದೆ. ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲವು ಅಡೆತಡೆಗಳು ಉಂಟಾಗಿವೆ. ಹೀಗಾಗಿ ಇತ್ತೀಚೆಗೆ, ಆನ್​ಲೈನ್​​ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಸಿಬಿಎಸ್​ಇ ವಿಸ್ತರಿಸಿದೆ.

ಲಾಕ್​ಡೌನ್​​ ಇರುವ ಹಿನ್ನೆಲೆ ಕೆಲವು ವಿಭಾಗಗಳಿಗೆ ಆನ್‌ಲೈನ್​ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಿಸಲು ಸಿಬಿಎಸ್​ಇ ಅನುಮೋದನೆ ನೀಡಿದೆ. ಹೊಸದಾಗಿ ಅರ್ಜಿ ಸಲ್ಲಿಸುವವರು, ನವೀಕರಿಸುವವರು, 2021-22ಕ್ಕೆ ಅಂಗಸಂಸ್ಥೆಯ ವಿಸ್ತರಣೆ ಮಾಡುವವರಿಗೆ ಜೂನ್​ 30, 2020ರವರೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸಲಾಗಿದೆ.

ಮಂಡಳಿಯ ಹಿಂದಿನ ಸುತ್ತೋಲೆ 25.03.2020 ರ ಪ್ರಕಾರ, ವಿವಿಧ ವರ್ಗಗಳ ಅಡಿಯಲ್ಲಿ ಅರ್ಜಿ ಸಲ್ಲಿಸುವ ದಿನಾಂಕವನ್ನು 30.04.2020 ರವರೆಗೆ ವಿಸ್ತರಿಸಲಾಗಿತ್ತು.

ಅರ್ಜಿದಾರರು ಈ ಸೌಲಭ್ಯವನ್ನು ಇಂದಿನಿಂದಲೇ ಬಳಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಲಿಂಕ್​ನನ್ನು ಕ್ಲಿಕ್ ಮಾಡಿ.

http://cbse.nic.in/newsite/attach/AffiliationDateExtensionCircular.pdf

ETV Bharat Logo

Copyright © 2025 Ushodaya Enterprises Pvt. Ltd., All Rights Reserved.