ನವದೆಹಲಿ : ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸ 44,684 ಕೊರೊನಾ ಪ್ರಕರಣ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 87,73,479 ಕ್ಕೆ ಏರಿದೆ.
520 ಜನ ಕೊರೊನಾಗೆ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 1,29,188ಕ್ಕೆ ಏರಿದೆ. ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ 47,992 ಜನ ಗುಣಮುಖರಾಗಿದ್ದಾರೆ. ಇದರಿಂದಾಗಿ ಕೋವಿಡ್ನಿಂದ ಗುಣಮುಖರಾದವರ ಸಂಖ್ಯೆ 81,63,572ಕ್ಕೆ ಏರಿದೆ.
-
With new 44,684 #COVID19 infections, India's total cases rise to 87,73,479. With 520 new deaths, toll mounts to 1,29,188
— ANI (@ANI) November 14, 2020 " class="align-text-top noRightClick twitterSection" data="
Total active cases 4,80,719 after a decrease of 3,828 in last 24 hrs
Total discharged cases 81,63,572 with 47,992 new discharges in last 24 hrs pic.twitter.com/6DNXB2plKo
">With new 44,684 #COVID19 infections, India's total cases rise to 87,73,479. With 520 new deaths, toll mounts to 1,29,188
— ANI (@ANI) November 14, 2020
Total active cases 4,80,719 after a decrease of 3,828 in last 24 hrs
Total discharged cases 81,63,572 with 47,992 new discharges in last 24 hrs pic.twitter.com/6DNXB2plKoWith new 44,684 #COVID19 infections, India's total cases rise to 87,73,479. With 520 new deaths, toll mounts to 1,29,188
— ANI (@ANI) November 14, 2020
Total active cases 4,80,719 after a decrease of 3,828 in last 24 hrs
Total discharged cases 81,63,572 with 47,992 new discharges in last 24 hrs pic.twitter.com/6DNXB2plKo
ದಿನವೊಂದಕ್ಕೆ 80- 90 ಸಾವಿರದ ಆಜುಬಾಜು ಇರುತ್ತಿದ್ದ ಕೋವಿಡ್ ಪಾಸಿಟಿವ್ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಕಡಿಮೆ ಆಗುತ್ತಿವೆ. ಇದು ದೇಶದ ಜನರನ್ನ ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.